Category: ಜಿಲ್ಲೆ

ಗಜಪಯಣಕ್ಕೆ ಅದ್ದೂರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

Grand Gajapayana Flagged Off for Mysuru DasaraMysuru, ಮೈಸೂರು, ಆಗಸ್ಟ್ 26: ಮೈಸೂರು ದಸರಾ-2026ರ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವೀರನಹೊಸಹಳ್ಳಿ ಬಳಿ ಅದ್ದೂರಿಯಾಗಿ ಚಾಲನೆ ನೀಡಿದರು. ಮೊದಲ ಹಂತದಲ್ಲಿ 9 ಆನೆಗಳಾದ ಮಹೇಂದ್ರ,…

ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಅಕ್ಷಯ ಪಾತ್ರ ಸಹಯೋಗದಲ್ಲಿ ಶ್ರವಣ-ವಾಕ್ ದೋಷವುಳ್ಳ ಮಕ್ಕಳಿಗೆ ಉಪಹಾರ ಸೇವೆ

ಮೈಸೂರು, ಆಗಸ್ಟ್ 18 (ಕರ್ನಾಟಕ ವಾರ್ತೆ ): ಅಖಿಲ‌ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಅಕ್ಷಯ ಪಾತ್ರ ಫೌಂಡೇಶನ್ ಸಹಯೋಗದೊಂದಿಗೆ ಶ್ರವಣ ಮತ್ತು ವಾಕ್ ದೋಷವುಳ್ಳವರು ಚಿಕಿತ್ಸೆಗಾಗಿ ಸಂಸ್ಥೆಗೆ ಆಗಮಿಸಿದಾಗ ಅವರಿಗೆ ಬೆಳಗಿನ ಉಪಹಾರ ವಿತರಿಸುವ ನೂತನ ಸೇವಾ…

ಕುವೆಂಪುನಗರದಲ್ಲಿ ಮನೆಯ ಮೇಲ್ಛಾವಣಿಯಲ್ಲಿ ಧ್ವಜಾರೋಹಣದ ಮೂಲಕ 80ನೇ ಸ್ವಾತಂತ್ರ್ಯ ದಿನಾಚರಣೆ

ಮೈಸೂರು: ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿರುವ ‘ಚಂದನ’ ನಿವಾಸದ ಮೇಲ್ಛಾವಣಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಹಾಗೂ ಜೆಎಸ್‌ಎಸ್‌ ಎಂ.ಸಿ. ಅಧ್ಯಕ್ಷ ಎಂ. ಜಯಶಂಕರ್, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ,…

ಸದ್ಗುರುಸನ್ನಿಧಿಬೆಂಗಳೂರಿನಲ್ಲಿವಿಜೃಂಭಣೆಯನಾಗರಪಂಚಮಿಯಆಚರಣೆ

ಆಗಸ್ಟ್ 17: ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಇಂದು ನಾಗರ ಪಂಚಮಿಯನ್ನು, ವಿವಿಧ ಅರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಪ್ರಾಣ ಪ್ರತಿಷ್ಠಾಪಿತ ನಾಗನ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಈ ಆಚರಣೆಯ…

ಎಸ್ ಜಾನಕಿ ಅಮರ ಗಾಯನಕ್ಕೆ ಗಾನಾಭಿಷೇಕ ನಮನ

ಸಂಗೀತ ಲೋಕಕ್ಕೆ ಎಸ್ ಜಾನಕಿ ಕೊಡುಗೆ ಅನನ್ಯ ಟಿ.ಎಸ್ ಶ್ರೀವತ್ಸ ಮೈಸೂರು: ಸಂಗೀತ ಲೋಕಕ್ಕೆ ಎಸ್ ಜಾನಕಿ ಅವರ ಕೊಡುಗೆ ಅನನ್ಯವಾದದ್ದು ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿಪಾತಿ ಫೌಂಡೇಶನ್ ವತಿಯಿಂದಆಯೋಜಿಸಿದ…

ಮೈಸೂರಿನಲ್ಲಿ ಆಗಸ್ಟ್‌ 2ರಂದು 4ನೇ ವರ್ಷದ ಜಿಲ್ಲಾಮಟ್ಟದ ಸೈಕಲ್ ಪೋಲೋ ಪಂದ್ಯಾವಳಿ

ಮೈಸೂರು, ಜು. 31: ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ವತಿಯಿಂದ 4ನೇ ವರ್ಷದ ಜಿಲ್ಲಾಮಟ್ಟದ ಸೈಕಲ್ ಪೋಲೋ ಪಂದ್ಯಾವಳಿಯನ್ನು ಆಗಸ್ಟ್‌ 2ರಂದು ಬೆಳಿಗ್ಗೆ 11 ಗಂಟೆಗೆ ಸರಸ್ವತಿಪುರಂ ಪೊಲೀಸ್ ಠಾಣೆ ಮುಂಭಾಗದ ಮಾನಸಗಂಗೋತ್ರಿಯ ಗೌತಮ್ ಹಾಸ್ಟೆಲ್ ಮೈದಾನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು…

ವಾರ್ಡ್ 51 ರಲ್ಲಿ ಕಸದ ರಾಶಿ: ಸಿಸಿಟಿವಿ ಇದ್ದರೂ ನಿಯಮ ಉಲ್ಲಂಘನೆಗೆ ಕಡಿವಾಣವಿಲ್ಲ

ಶ್ರೀ ಅಂಬಳ ಅಣ್ಣಯ್ಯ ಪಂಡಿತ ಶಾಲೆ ಸಮೀಪ ಕಸದ ರಾಶಿ ಬೆಟ್ಟದಂತೆ; ಸ್ವಚ್ಛತಾ ವ್ಯವಸ್ಥೆ ಬಲಪಡಿಸುವಂತೆ ಸಾರ್ವಜನಿಕರ ಒತ್ತಾಯ ಮೈಸೂರು, ಜು. ೨೮: ನಗರದ ಕೆ.ಆರ್. ಕ್ಷೇತ್ರ ವ್ಯಾಪ್ತಿಯ ವಾರ್ಡ್ ೫೧ರ ಶ್ರೀ ಅಂಬಳ ಅಣ್ಣಯ್ಯ ಪಂಡಿತ ಶಾಲೆ ಸಮೀಪದ ಮೋರಿ…

ಚೆಕ್ ಪೋಸ್ಟ್ ಗಳಲ್ಲಿ ಹಣ ನೀಡಿದರೆ ತಪಾಸಣೆಯೇ ಇಲ್ಲ?•ಸರಕು ಸಾಗಣೆ ವಾಹನಗಳಿಂದ ವಸೂಲಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ?

ಗುಂಡ್ಲುಪೇಟೆ: ರಾಜ್ಯದ ಗಡಿ ಚೆಕ್ ಪೋಸ್ಟ್ ಗಳಲ್ಲಿ ಸರಕು ಸಾಗಣೆ ವಾಹನಗಳಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಣ ವಸೂಲಿಗೆ ಇಳಿದಿದ್ದು, ಕಾಂಚಾಣ ನೀಡಿದರೆ ವಾಹನಗಳ ತಪಾಸಣೆಯೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಮೂಲಕ ಅಧಿಕಾರಿಗಳು ಶಾಮೀಲಾಗಿ…

ತೂಕದಲ್ಲಿ ಕಡಿಮೆ, ಹಣದಲ್ಲಿ ಹೆಚ್ಚು: ಚಿಕ್ಕ ಗಡಿಯಾರದ ಹಣ್ಣಿನ ವ್ಯಾಪಾರಿಗಳ ವಿರುದ್ಧ ಗ್ರಾಹಕರ ಆರೋಪ ತಪಾಸಣೆ ನಡೆಸಿ ಕಠಿಣ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ವರದಿ:ಮಹೇಶ್ ನಾಯಕ್ ಮೈಸೂರು: ನಗರದ ಚಿಕ್ಕ ಗಡಿಯಾರ ಸಮೀಪ ಹಣ್ಣು ಮಾರಾಟ ಮಾಡುವ ಕೆಲ ತಳ್ಳುಗಾಡಿ ವ್ಯಾಪಾರಿಗಳು ಕಡಿಮೆ ತೂಕದ ಹಣ್ಣು ನೀಡಿ ಪೂರ್ಣ ತೂಕದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿವೆ. ದಿನನಿತ್ಯ ನೂರಾರು ಮಂದಿ ಹಣ್ಣು…

ಜು.5ರಂದು ರಾಜ್ಯಮಟ್ಟದ ಶಾಲಾ-ಕಾಲೇಜು ಯೋಗಾಸನ ಚಾಂಪಿಯನ್‌ಶಿಪ್

ಮೈಸೂರು: 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗಾಸನ ಕ್ರೀಡೆಯನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ಜುಲೈ 5ರಂದು ನಗರದಲ್ಲಿ ರಾಜ್ಯಮಟ್ಟದ ಶಾಲಾ-ಕಾಲೇಜು ಯೋಗಾಸನ ಚಾಂಪಿಯನ್‌ಶಿಪ್ ಹಾಗೂ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಿಕೆ ವಿನ್ಯಾಸ ಯೋಗ ಕೇಂದ್ರ, ಶ್ರೀ ಕೃಷ್ಣ…

ಮೈಸೂರಿನ ಕ್ರೀಡಾ ವಸತಿ ನಿಲಯಗಳಲ್ಲಿ ಯೋಗ ತರಬೇತಿ ಆರಂಭಿಸಿ

ವರದಿ :ಮಹೇಶ್ ನಾಯಕ್ ಮೈಸೂರು: ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಅನೇಕ ಪ್ರತಿಭಾವಂತ ಯೋಗ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದರೂ, ಅವರಿಗೆ ನಿರಂತರ ತರಬೇತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಅವಕಾಶಗಳ ಕೊರತೆ ಕಂಡುಬರುತ್ತಿದೆ. ಈ ಹಿನ್ನೆಲೆ ಕ್ರೀಡಾ ಯುವ ಸಬಲೀಕರಣ ಮತ್ತು…

ಮೈಸೂರು ನಾಳೆ ‘ಸುವರ್ಣ ಪರಿಸರ ಪ್ರಶಸ್ತಿ’ ಪ್ರದಾನ

ಮೈಸೂರು, ಜೂನ್ 19: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಪರಿಸರ ಸೇವೆಯಲ್ಲಿ ವಿಶೇಷ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಸುವರ್ಣ ಬೆಳಕು ಫೌಂಡೇಶನ್ (ರಿ.), ಮೈಸೂರು ವತಿಯಿಂದ ‘ಸುವರ್ಣ ಪರಿಸರ ಪ್ರಶಸ್ತಿ’ ಪ್ರದಾನ ಸಮಾರಂಭ…

“ಸುವರ್ಣ ಪರಿಸರ ಪ್ರಶಸ್ತಿ” ಪ್ರದಾನ ಹಾಗೂ ಸಾವಯವ ಉತ್ಪನ್ನಗಳ ಪ್ರದರ್ಶನ

“ಸುವರ್ಣ ಪರಿಸರ ಪ್ರಶಸ್ತಿ” ಪ್ರದಾನ ಹಾಗೂ ಸಾವಯವ ಉತ್ಪನ್ನಗಳ ಪ್ರದರ್ಶನ ಮೈಸೂರು, ಜೂನ್ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಪರಿಸರ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಸುವರ್ಣ ಬೆಳಕು ಫೌಂಡೇಶನ್…