Tag: Nanjangud Srikanteshwara Temple Chikka Jathra Mahotsava 2026: Maharathotsava on November 25

ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಚಿಕ್ಕಜಾತ್ರಾ ಮಹೋತ್ಸವ: ನ.25ರಂದು ಮಹಾರಥೋತ್ಸವ, 27ರಂದು ತೆಪ್ಪೋತ್ಸವ

ನಂಜನಗೂಡು: ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ 2026ನೇ ಸಾಲಿನ ಚಿಕ್ಕಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ನಡೆದಿವೆ. ಜಾತ್ರೆಯ ಅಂಗವಾಗಿ ನವೆಂಬರ್ 22ರಿಂದ 27ರವರೆಗೆ ವಿವಿಧ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನವೆಂಬರ್ 22ರ ಭಾನುವಾರ ಸಂಜೆ 7…