Tag: Literature

ಶಾಲೆಯ ಮೆಟ್ಟಿಲನ್ನೂ ಹತ್ತದ ಬಾಲಕ ಇಂದು ಜಲಯೋಗಿ! ಸ್ವಯಂ ಪರಿಶ್ರಮದಿಂದ ಯೋಗ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಅಪರೂಪದ ಸಾಧನೆ

ಮೈಸೂರು: ಬಡತನದಿಂದಾಗಿ ಶಾಲೆಯ ಮುಖವನ್ನೇ ನೋಡಲಾಗದ ಬಾಲ್ಯ, ಹನ್ನೆರಡನೇ ವಯಸ್ಸಿನಲ್ಲೇ ದುಡಿಮೆಯ ಬದುಕು. ಆದರೆ ಕಲಿಯಬೇಕೆಂಬ ಹಂಬಲ, ಸಾಧಿಸಬೇಕೆಂಬ ಛಲ ಮತ್ತು ನಿರಂತರ ಪರಿಶ್ರಮದಿಂದ ಇಂದು ಯೋಗ, ಜಲಯೋಗ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಪರೂಪದ…