ಸುದ್ದಿ
ಮೈಸೂರು
Drug Addiction is Anti-Social: DCP Dr. Harsha Priyamvada
Mysuru: Students have a crucial role to play in the fight against drug abuse, and staying away from drugs should be everyone’s goal, said DCP (Law and Order) Dr. Harsha Priyamvada.
“Drug addiction is anti-social. ‘ BEDA BRO ’ should be the goal of everyone,” she said.
She was speaking after inaugurating a walkathon organised on Saturday by the Madhava Krupa Ganeshotsava Samiti of the Janajagarana Trust with the message “Say No to Drugs”, aimed at creating awareness among youngsters about the harmful effects of drugs and promoting a healthy, drug-free society.
The walkathon was flagged off near SDM College on JLB Road, where Dr. Priyamvada handed over the national flag to a student. The walkathon culminated at Maharaja Junior College on JLB Road and witnessed the participation of thousands of students.
Holding placards carrying anti-drug messages and raising slogans, the students took part in the walkathon to spread awareness among the public about the dangers of drug abuse.
“Several years ago, I too participated in such walkathons as a student. Such initiatives are very important in building a better society,” Dr. Priyamvada said.
She called upon everyone to join hands in the fight against drug abuse, describing it as a collective social responsibility.
Dr. M. R. Seetharam, founding member of the Swami Vivekananda Youth Movement and noted orthopaedic surgeon, said all forms of addiction could have a devastating impact on families.
Recalling several experiences from his service journey, Dr. Seetharam said that drug abuse and other harmful addictions not only affect individuals but also have serious consequences for their families and society as a whole.
Kamakshi Hospital Managing Director Mahesh Shenoy, Madhava Krupa Ganeshotsava Samiti chief convener Darshan Raj, Suresh, and others were present.
ಮಾದಕ ದ್ರವ್ಯ ವ್ಯಸನ ಸಮಾಜ ವಿರೋಧಿ: ಡಿಸಿಪಿ ಡಾ. ಹರ್ಷಾ ಪ್ರಿಯಂವದ
ಮೈಸೂರು: ಮಾದಕ ದ್ರವ್ಯ ವಿರೋಧಿ ಹೋರಾಟದಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮಹತ್ವದ್ದು. ಮಾದಕ ದ್ರವ್ಯ ವ್ಯಸನಿಗಳಾಗುವುದು ಸಮಾಜ ವಿರೋಧಿ. ಮಾದಕ ದ್ರವ್ಯ ಬೇಡ ಬ್ರೋ ಎಲ್ಲರ ಗುರಿಯಾಗಬೇಕು ಎಂದು ಡಿಸಿಪಿ ಡಾ. ಡಾ. ಹರ್ಷಾ ಪ್ರಿಯಂವದ ತಿಳಿಸಿದ್ದಾರೆ.
ಜನಜಾಗರಣ ಟ್ರಸ್ಟ್ ಆಯೋಜಿಸಿರುವ ಮಾಧವ ಕೃಪಾ ಗಣೇಶೋತ್ಸವ ಸಮಿತಿ ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಮಾದಕ ವಸ್ತು ಮುಕ್ತ ಆರೋಗ್ಯಕರ, ಸಮಾಜ ನಿರ್ಮಿಸುವ ಉದ್ದೇಶದಿಂದ “ಸೇ ನೋ ಟು ಡ್ರಗ್ಸ್ ” (ಮಾದಕ ವಸ್ತುಗಳು ಬೇಡವೇಬೇಡ) ಎಂಬ ಸಂದೇಶದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ವಾಕಥಾನ್ ಅನ್ನು ಶನಿವಾರ ಬೆಳಗ್ಗೆ ಜೆಎಲ್‌ಬಿ ರಸ್ತೆಯ ಎಸ್‌ಡಿಎಂ ಕಾಲೇಜು ಸಮೀಪ ವಿದ್ಯಾರ್ಥಿನಿಯೊಬ್ಬಳಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜೆಎಲ್‌ಬಿ ರಸ್ತೆಯ ಮಹಾರಾಜ ಜೂನಿಯರ್ ಕಾಲೇಜಿನಲ್ಲಿ ಮುಕ್ತಾಯಗೊಂಡ ಈ ವಾಕಥಾನ್ ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಾದಕ ದ್ರವ್ಯ ವಿರೋಧಿ ಘೋಷಣಾ ಫಲಕ ಹಿಡಿದುಕೊಂಡು ಘೋಷಣೆ ಮೊಳಗಿಸುತ್ತಾ ವಿದ್ಯಾರ್ಥಿಗಳು ವಾಕಥಾನ್ ಮೂಲಕ ಜನ ಜಾಗೃತಿ ಮೂಡಿಸಿದರು.
“ಕೆಲ ವರ್ಷಗಳ ಹಿಂದೆ ತಾವು ಕೂಡಾ ವಿದ್ಯಾರ್ಥಿನಿಯಾಗಿ ಈ ತೆರನಾದ ವಾಕಥಾನ್ ನಲ್ಲಿ ಪಾಲ್ಗೊಳ್ಳುತ್ತಿದ್ದೆವು. ಸಮಾಜದ ನಿರ್ಮಾಣದಲ್ಲಿ ಇಂತಹ ಪ್ರಯತ್ನಗಳು ಅತಿ ಮುಖ್ಯ,” ಎಂದು ಅವರು ತಿಳಿಸಿದರು.
ಮಾದಕ ದ್ರವ್ಯ ವಿರೋಧಿ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕು. ಅದು ನಮ್ಮ ಸಾಮಾಜಿಕ ಜವಾಬ್ದಾರಿ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸ್ಥಾಪಕ ಸದಸ್ಯ, ಖ್ಯಾತ ಎಲುಬು ಶಸ್ತ್ರ ಚಿಕಿತ್ಸಕ ಡಾ. ಎಂ ಆರ್ ಸೀತಾರಾಮ್ ಮಾತನಾಡಿ, ಎಲ್ಲಾ ರೀತಿಯ ಮಾದಕ ವ್ಯಸನಗಳು, ವ್ಯಸನಿಗಳ ಕುಟುಂಬಕ್ಕೆ ಮಾರಕ ಎಂದರು.
ತಮ್ಮ ಸೇವಾ ಪಯಣದ ಹಲವು ಉದಾಹರಣೆಗಳನ್ನು ನೆನಪಿಸಿಕೊಂಡ ಅವರು, ಮಾದಕ ದ್ರವ್ಯ ಸೇರಿದಂತೆ ಎಲ್ಲಾ ಕೆಟ್ಟ ವ್ಯಸನಗಳು, ವ್ಯಕ್ತಿಗಳ ಜೊತೆಗೆ ಅವರ ಕುಟುಂಬ ಹಾಗು ಸಮಾಜಕ್ಕೆ ಮಾರಕ ಎಂದರು.
ಕಾಮಾಕ್ಷಿ ಆಸ್ಪತ್ರೆಯ ಎಂಡಿ ಮಹೇಶ್ ಶಣೈ, ಮಾಧವ ಕೃಪಾ ಗಣೇಶೋತ್ಸವ ಸಮಿತಿ ಮುಖ್ಯ ಸಂಚಾಲಕ ದರ್ಶನ್ ರಾಜ್, ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜ್ಯ
ಸದ್ಗುರುಸನ್ನಿಧಿಬೆಂಗಳೂರಿನಲ್ಲಿವಿಜೃಂಭಣೆಯನಾಗರಪಂಚಮಿಯಆಚರಣೆ
ಆಗಸ್ಟ್ 17: ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಇಂದು ನಾಗರ ಪಂಚಮಿಯನ್ನು, ವಿವಿಧ ಅರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಪ್ರಾಣ ಪ್ರತಿಷ್ಠಾಪಿತ ನಾಗನ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಈ ಆಚರಣೆಯ ಭಾಗವಾಗಿ ನಾಗನಿಗೆ ‘ನಾಗ ಅಭಿಷೇಕ’, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಕ್ತರಿಗೆ ನಾಗರ ಪಂಚಮಿಗೆ ಸಂಬಂಧಿಸಿದ ವಿವಿಧ ಅರ್ಪಣೆ ಮತ್ತು ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆಗಸ್ಟ್ 15 ರಿಂದ 17 ರವರೆಗೆ ಸದ್ಗುರು ಸನ್ನಿಧಿಯಲ್ಲಿ ನಡೆದ ಮೂರು ದಿನಗಳ ‘ಜಾತ್ರೆ’ಯ ಭಾಗವಾಗಿ ಈ ಸಂಭ್ರಮದ ಆಚರಣೆಗಳು ಜರುಗಿದವು.
ಭಕ್ತರು ‘ಅನನ್ಯ ಬೆಣ್ಣೆ ಸೇವೆ’ ಹಾಗೂ ‘ಅನನ್ಯ ಸರ್ಪ ಸೇವೆ’ಯಂತಹ ಹಲವಾರು ಪವಿತ್ರ ಅರ್ಪಣೆಗಳಿಗೆ ಸಾಕ್ಷಿಯಾದರು. ಅಲ್ಲದೆ, ನಾಗದೋಷ ನಿವಾರಣೆಗೆ ನೆರವಾಗುವ ‘ನಾಗದೋಷ ನಿವಾರಣ ಕ್ರಿಯೆ’ಯಲ್ಲೂ ಅನೇಕ ಭಕ್ತರು ಭಾಗವಹಿಸಿದ್ದರು. ಈ ಸೇವೆಯಲ್ಲಿ ಭಾಗವಹಿಸಿದವರಿಗೆ ಪವಿತ್ರ ‘ನಾಗ ಸೂತ್ರ’ವನ್ನು ನೀಡಲಾಯಿತು. ಇದರೊಂದಿಗೆ ಭಕ್ತಿ ಮತ್ತು ಗ್ರಹಣಶೀಲತೆಯನ್ನು ಹೆಚ್ಚಿಸಲು ಯೋಗೇಶ್ವರ ಲಿಂಗಕ್ಕೆ ‘ಕ್ಷೀರ ಸೇವೆ’ಯನ್ನೂ ಸಮರ್ಪಿಸಲಾಯಿತು.
ನಾಗನ ಮಹತ್ವದ ಕುರಿತು ಮಾತನಾಡಿದ ಸದ್ಗುರುಗಳು, “ಎಲ್ಲಾ ಮಿತಿಗಳನ್ನು ಮೀರಿ ಬೆಳೆಯಬೇಕೆಂಬ ಸಹಜ ಹಂಬಲ ಪ್ರತಿಯೊಬ್ಬ ಮನುಷ್ಯನಲ್ಲೂ ಇರುತ್ತದೆ. ಬದುಕನ್ನು ವಿಶಾಲವಾದ ಆಯಾಮದಲ್ಲಿ ಗ್ರಹಿಸಲು ಒಂದು ಪ್ರವೇಶ ದ್ವಾರದಂತೆ ಸೃಷ್ಟಿಸಲಾದ ಜೀವಂತ ದೈವವೇ ನಾಗ,” ಎಂದು ತಿಳಿಸಿದ್ದಾರೆ.
ಸಂಜೆ 6:15 ಕ್ಕೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ‘ಸೌಂಡ್ಸ್ ಆಫ್ ಈಶ’ದಿಂದ ಸಂಗೀತ ಸಮರ್ಪಣೆ ಹಾಗೂ ನಾಗರ ಪಂಚಮಿಯ ವಿಶೇಷ ಪೂಜಾವಿಧಿಗಳು ನಡೆದವು. ಕೊನೆಯಲ್ಲಿ, ಯೋಗ ವಿಜ್ಞಾನವನ್ನು ಬಿಂಬಿಸುವ ಅದ್ಭುತ ಪ್ರದರ್ಶನವಾದ ಆದಿಯೋಗಿ ದಿವ್ಯ ದರ್ಶನದೊಂದಿಗೆ ಸಂಭ್ರಮಾಚರಣೆಯು ಮುಕ್ತಾಯಗೊಂಡಿತು.
ಯೋಗ ಪರಂಪರೆಯಲ್ಲಿ ಶಕ್ತಿಯುತ ಜೀವಿಗಳು ಎಂದು ಪರಿಗಣಿಸಲಾಗುವ ನಾಗನನ್ನು ಗೌರವಿಸಲು ಸಾಂಪ್ರದಾಯಿಕವಾಗಿ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಸದ್ಗುರು ಸನ್ನಿಧಿಯಲ್ಲಿ ನಡೆದ ಈ ಕಾರ್ಯಕ್ರಮವು ಭಕ್ತರಿಗೆ ಪೂಜೆ, ಸೇವೆ ಹಾಗೂ ಸಾಂಸ್ಕೃತಿಕ ಆಚರಣೆಗಳ ಮೂಲಕ ಈ ಆಧ್ಯಾತ್ಮಿಕ ಮಹತ್ವದೊಂದಿಗೆ ಒಂದಾಗುವ ಉತ್ತಮ ಅವಕಾಶವನ್ನು ಒದಗಿಸಿತು.
ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ನಡೆದ ಈ ಆಚರಣೆಗಳು ಭಕ್ತರಿಗೆ ಖುದ್ದಾಗಿ ಅರ್ಪಣೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಜಾತ್ರೆಯ ವೈವಿಧ್ಯಮಯ ವಾತಾವರಣವನ್ನು ಅನುಭವಿಸುವ ಅವಕಾಶವನ್ನು ನೀಡಿತು. ಕಾರ್ಯಕ್ರಮಕ್ಕೆ ಖುದ್ದಾಗಿ ಬರಲಾಗದ ಭಕ್ತರಿಗಾಗಿ ಈ ಇಡೀ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗಿದ್ದು, ಜನರು ಆನ್‌ಲೈನ್ ಮೂಲಕ ಈ ಸಂಭ್ರಮದ ಭಾಗವಾಗಲು ಸಾಧ್ಯವಾಯಿತು.
Naga Panchami Celebrated at Sadhguru Sannidhi Bengaluru with Traditional Rituals and Offerings
Bengaluru, August 17: Naga Panchami was celebrated at Sadhguru Sannidhi Bengaluru today with traditional rituals, offerings and cultural performances, drawing devotees and visitors to the consecrated Naga Shrine to mark the auspicious occasion.
The celebrations featured Naga Abhisheka, a traditional offering to Naga, along with cultural performances and opportunities for devotees to participate in a range of rituals and offerings associated with Naga Panchami. The celebrations were part of a three-day jaatre held at Sadhguru Sannidhi from August 15 to 17.
Devotees witnessed various sacred rituals such as Ananya Benne Seva, Ananya Sarpa Seva. Many also participated in the Naga Dosha Nivarana Kriya, a process aimed at helping alleviate Naga Dosha. As part of the offering, participants received a consecrated Naga Sutra to wear. Offerings also included Ksheera Seva at the Yogeshwar Linga, a traditional milk offering made to enhance devotion and receptivity.
Speaking about the significance of Naga, Sadhguru says, “There is an innate longing within human beings to go beyond all limitations. Naga is a living deity created as an access point to Perceive Life on a larger scale.”
The evening segment of the celebration, which began at 6:15 PM, featured musical offerings by Sounds of Isha, Isha’s homegrown music ensemble, along with the Naga Panchami rituals. The evening concluded with Adiyogi Divya Darshanam, a visually delightful light and sound projection, depicting the origins of Adiyogi and the science of Yoga.
Naga Panchami is traditionally observed to honor Nagas, who in the yogic tradition are regarded as powerful beings and custodians of deeper energies. The event at Sadhguru Sannidhi offered devotees the opportunity to connect with this spiritual significance through ritual, offering, and cultural expression.
The celebrations at Sadhguru Sannidhi Bengaluru offered devotees and visitors an opportunity to participate in the festival through both in-person rituals and offerings, while experiencing the vibrant atmosphere of the jaatre. For those unable to attend in person, the event was livestreamed globally, allowing people from around the world to be part of the celebrations online.
NagaPanchami #NagaPanchami2026 #SadhguruSannidhi #SadhguruSannidhiBengaluru #Bengaluru #NagaAbhishekam #NagaPanchamiCelebrations #NagaDoshaNivarana #NagaSutra #AnanyaSarpaSeva #AnanyaBenneSeva #KsheeraSeva #YogeshwarLinga #Adiyogi #AdiyogiDivyaDarshanam #SoundsOfIsha #IshaFoundation #Jaatre #SanatanaDharma #YogicTradition #Spirituality #Devotion #IndianCulture #FestivalsOfIndia #Naga #Sadhguru
