ಒಂದೇ ಸೂರಿನಡಿ ಇಡೀ ಕುಟುಂಬದ ಸಮಗ್ರ ಶಾಪಿಂಗ್ ತಾಣ

ಮೈಸೂರು, ಆ. 8 : ಕರ್ನಾಟಕದ ವಿಶ್ವಾಸಾರ್ಹ ಫ್ಯಾಷನ್ ಬ್ರ್ಯಾಂಡ್ ಕಲಾಮಂದಿರ್ ಮೈಸೂರಿನ ಕುವೆಂಪು ನಗರದಲ್ಲಿ ತನ್ನ ನೂತನ ಶೋರೂಂ ಆರಂಭಿಸುವ ಮೂಲಕ ನಗರದಲ್ಲಿ ತನ್ನ 7ನೇ ಮಳಿಗೆಯನ್ನು ತೆರೆದಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಟಿ ರೀಷ್ಮಾ ನಾಣಯ್ಯ ಅವರು ನೂತನ ಶೋರೂಂ ಉದ್ಘಾಟಿಸಿದರು.

ಮೈಸೂರಿನ ಗ್ರಾಹಕರಿಗೆ ಗುಣಮಟ್ಟದ ಹಾಗೂ ಸಮಕಾಲೀನ ಫ್ಯಾಷನ್ ಟ್ರೆಂಡ್‌ಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಈ ನೂತನ ಮಳಿಗೆಯನ್ನು ಆರಂಭಿಸಲಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಲಾಮಂದಿರ್ ಮಳಿಗೆಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ 7ನೇ ಶೋರೂಂ ಆರಂಭಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಗ್ರಾಹಕರಿಗೆ ವಿಶಾಲ, ಸುಗಮ ಹಾಗೂ ಆರಾಮದಾಯಕ ಶಾಪಿಂಗ್ ಅನುಭವ ದೊರೆಯುವಂತೆ ಬಹುಮಹಡಿಗಳಲ್ಲಿ ಶೋರೂಂ ಅನ್ನು ವಿನ್ಯಾಸಗೊಳಿಸಲಾಗಿದೆ. ಗುಣಮಟ್ಟದ ಉಡುಪುಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಮೂಲಕ ಇಡೀ ಕುಟುಂಬದ ಶಾಪಿಂಗ್‌ಗೆ ಸೂಕ್ತ ತಾಣವಾಗಿ ಕಲಾಮಂದಿರ್ ರೂಪುಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಸ್‌ಕೆಎಲ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಚಾಲವಾಡಿ, “ಪ್ರತಿ ಕುಟುಂಬಕ್ಕೂ ಗುಣಮಟ್ಟದ, ಆಧುನಿಕ ಹಾಗೂ ಕೈಗೆಟುಕುವ ಬೆಲೆಯ ಫ್ಯಾಷನ್ ಒದಗಿಸಬೇಕು ಎಂಬ ಉದ್ದೇಶದಿಂದಲೇ ಕಲಾಮಂದಿರ್ ಬೆಳೆಯುತ್ತಿದೆ. ಮೈಸೂರಿನಲ್ಲಿ ನಮ್ಮ 7ನೇ ಮಳಿಗೆ ಆರಂಭಿಸಿರುವುದು ಹೆಮ್ಮೆಯ ಕ್ಷಣ. ವರ್ಷಗಳಿಂದ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ. ಮುಂದೆಯೂ ಅತ್ಯಾಧುನಿಕ ಫ್ಯಾಷನ್ ಸಂಗ್ರಹ, ಅತ್ಯುತ್ತಮ ಮೌಲ್ಯ ಹಾಗೂ ಉತ್ತಮ ಶಾಪಿಂಗ್ ಅನುಭವವನ್ನು ಪ್ರತಿಯೊಂದು ಕುಟುಂಬಕ್ಕೂ ತಲುಪಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

Kalamandir Opens Its 7th Store in Mysuru

A One-Stop Shopping Destination for the Entire Family

Mysuru, Aug. 8: Karnataka’s trusted fashion brand Kalamandir has opened its new showroom in Kuvempunagar, marking its 7th store in Mysuru. The new showroom was inaugurated by Action Prince Dhruva Sarja and actress Reeshma Nanaiah.

The new store has been launched with the aim of making quality and contemporary fashion trends easily accessible to customers in Mysuru. The company said the new showroom was opened in response to the positive reception received by its existing stores across the cultural city.

The multi-storey showroom has been designed to provide customers with a spacious, convenient and comfortable shopping experience. With quality apparel available at affordable prices, Kalamandir aims to serve as a one-stop shopping destination for the entire family.

Speaking on the occasion, Prasad Chalavadi, Founder and Managing Director of SSKL, said, “Kalamandir continues to grow with the vision of providing every family with quality, modern and affordable fashion. Opening our 7th store in Mysuru is a proud moment for us and is a testament to the love and trust our customers have placed in us over the years. We remain committed to bringing the latest fashion collections, excellent value and an outstanding shopping experience to every family.”

Leave a Reply