ಮೈಸೂರಿನಲ್ಲಿ ನ. 01ರಂದು ಐದನೇ ಆವೃತ್ತಿಯ ‘ಮೈಸೂರು ಒಡಿಸ್ಸಿ ಉತ್ಸವ–2026’
ದೇಶ-ವಿದೇಶಗಳ ಖ್ಯಾತ ಒಡಿಸ್ಸಿ ನೃತ್ಯ ಕಲಾವಿದರಿಂದ ಪ್ರದರ್ಶನ ಮೈಸೂರು: ಮೈಸೂರಿನ ಗೋಕೂಲಂನಲ್ಲಿರುವ ರುದ್ರ ನೃತ್ಯಯೋಗ ಶಾಲೆ ಹಾಗೂ ಮೈಸೂರು ಒಡಿಸ್ಸಿ ಕುಟುಂಬದ ಸಹಭಾಗಿತ್ವದಲ್ಲಿ ಐದನೇ ಆವೃತ್ತಿಯ ‘ಮೈಸೂರು ಒಡಿಸ್ಸಿ ಉತ್ಸವ–2026’ ಆಯೋಜಿಸಲಾಗಿದೆ. ಆದಿಚುಂಚನಗಿರಿ ರಸ್ತೆಯ ಗಾನಭಾರತಿಯ ಸಮೀಪದ ರಮಾ ಗೋವಿಂದ ಕಲಾವೇದಿಕೆಯಲ್ಲಿ…
