Category: ಇತರ ಸುದ್ದಿ

ಆರೋಗ್ಯ ಕ್ಷೇತ್ರದಲ್ಲಿ AI ತಂತ್ರಜ್ಞಾನ ಅಳವಡಿಕೆ ಅನಿವಾರ್ಯ: ಸಂಸದ ಯದುವೀರ್

ಮೈಸೂರಿನಲ್ಲಿ AI ಆಧಾರಿತ ಹೃದಯ ಚಿಕಿತ್ಸೆಗೆ ಹೊಸ ತಂತ್ರಜ್ಞಾನ ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ HD IVUS ತಂತ್ರಜ್ಞಾನ ಉದ್ಘಾಟನೆ; MICS ಸೇವೆ ಆರಂಭ ಮೈಸೂರು, ಅ.23: ಮೈಸೂರಿನ ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಅತ್ಯಾಧುನಿಕ HD IVUS…

ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ (HCCB) ಮತ್ತು ಮೈಸೂರು ನಗರ ಪಾಲಿಕೆ ಸಹಯೋಗದಲ್ಲಿ ಮೈಸೂರು ದಸರಾ 2026ರಲ್ಲಿ ಬಳಸಿದ PET ಬಾಟಲಿಗಳ ಸಂಗ್ರಹ ಅಭಿಯಾನಕ್ಕೆ ಚಾಲನೆ

ಮೈಸೂರು, 16 ಅಕ್ಟೋಬರ್ 2026: ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ (HCCB), ಮೈಸೂರು ನಗರ ಪಾಲಿಕೆ (MCC) ಮತ್ತು ಅನುಷ್ಠಾನ ಪಾಲುದಾರ ಸಂಸ್ಥೆ ಸಂಗಮ್ ಪ್ರತಿಷ್ಠಾನ್ ಸಹಯೋಗದಲ್ಲಿ, ತನ್ನ ‘ಗ್ರೀನ್ಸ್ವೀಪ್’ ಉಪಕ್ರಮದ ಅಡಿಯಲ್ಲಿ ವಾರ್ಷಿಕ ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ‘ಬಳಸಿದ PET…

ಹೃದಯದ ಆರೋಗ್ಯ ರಕ್ಷಣೆಗೆ ಸಮಯೋಚಿತ ವೈದ್ಯಕೀಯ ನೆರವು ಮತ್ತು ಆರೋಗ್ಯಕರ ಜೀವನಶೈಲಿ ಅತ್ಯಮೂಲ್ಯ

ಮೈಸೂರು: ಬದಲಾಗುತ್ತಿರುವ ಆಧುನಿಕ ಜೀವನಶೈಲಿ, ಹೆಚ್ಚುತ್ತಿರುವ ಮಾನಸಿಕ ಒತ್ತಡ, ದೈಹಿಕ ಶ್ರಮವಿಲ್ಲದ ದಿನಚರಿ ಮತ್ತು ಅಸಮತೋಲಿತ ಆಹಾರ ಪದ್ಧತಿಗಳಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಜಾಗತಿಕವಾಗಿ ಪ್ರಮುಖ ಆರೋಗ್ಯ ಸವಾಲಾಗಿ ಹೊರಹೊಮ್ಮಿವೆ. ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಮುಖ್ಯವಾಗಿ ಯುವಕರಲ್ಲಿ ದಿಢೀರ್ ಹೃದಯಾಘಾತ ಮತ್ತು…

ಮೈಸೂರು ಈಗಾಗಲೇ ಟೆಕ್ ಪರಿಸರ ಹೊಂದಿದೆ, ಈಗ ಅದನ್ನು ಸಂವರ್ಧಿಸುವ ಮೂಲಸೌಕರ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ

● ಮೈಸೂರಿನ ಅತಿದೊಡ್ಡ ಯೋಜಿತ ಬಹು-ಬಾಡಿಗೆದಾರರ USGBC LEED ಗೋಲ್ಡ್ ಸರ್ಟಿಫೈಡ್ ಟೆಕ್ನಾಲಜಿ ಪಾರ್ಕ್ ಆದ ಗೋಪಾಲನ್ ಇ-ಪಾರ್ಕ್ ಅನ್ನು ನಗರದ ಮುಂದಿನ ತಂತ್ರಜ್ಞಾನ ಮತ್ತು GCC ಬೆಳವಣಿಗೆಯನ್ನು ಬೆಂಬಲಿಸಲು ಅಭಿವೃದ್ಧಿಪಡಿಸಲಾಗುತ್ತಿದೆ ಮೈಸೂರು , ಅಕ್ಟೋಬರ್ 7, 2026: ಮೈಸೂರು ಈಗ…

ನಾಟಕದ ವೇದಿಕೆಯಲ್ಲಿ ಯುವಕರ ಕಲರವ ಸಂಸ್ಕೃತಿ ಉಳಿಸುವ ಸುಣ್ಣದಕೇರಿ ಪಡೆ

: ಮಹೇಶ್, ಎಸ್ ಮೈಸೂರು: ಇತ್ತೀಚಿನ ದಿನಗಳಲ್ಲಿ ಸಿನಿಮಾ, ಮೋಜು ಮಸ್ತಿಯಲ್ಲೇ ಕಾಲ ಕಳೆಯುವ ಯುವ ಮನಸ್ಸುಗಳು ಹೆಚ್ಚಾಗುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಆದರೆ ಇದರ ನಡುವೆಯೂ ತಂದೆ?ತಾಯಿಯ ಸಂಸ್ಕಾರವನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಯುವಕರೂ ನಮ್ಮ ನಡುವೆ ಇದ್ದಾರೆ…

ಸುವರ್ಣ ಬೆಳಕು ತ್ರೈಮಾಸಿಕ ಪತ್ರಿಕೆ ಬಿಡುಗಡೆ

ಮೈಸೂರು: ‘ಸುವರ್ಣ ಬೆಳಕು’ ತ್ರೈಮಾಸಿಕ ಪತ್ರಿಕೆಯನ್ನು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರಾದ ರವಿ ಭಗೀರಥ್, ಉಪಸಂಪಾದಕರಾದ ಸಿ.ಎಸ್. ನಾಗರಾಜು, ಸ್ವಾಮಿ, ಸೋಮಣ್ಣ ಸೇರಿದಂತೆ ಹಲವರು…

ಅಲ್ಜೈಮರ್ಸ್ ಕುರಿತು ಜಾಗೃತಿ ಮೂಡಿಸಿದ ‘ನಮ್ಮ ನಡಿಗೆ ಆರೋಗ್ಯದೆಡೆಗೆ’

ಮೈಸೂರು, ಸೆ. 11: ವಿಶ್ವ ಅಲ್ಜೈಮರ್ಸ್ ತಿಂಗಳ ಅಂಗವಾಗಿ ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ (ARDSI), ಮೈಸೂರು ಶಾಖೆ, ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿ, ಮೈಸೂರು ಹಾಗೂ ವಿವೇಕ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಚಾಮುಂಡಿ ಬೆಟ್ಟದ…

ಮೈಸೂರಿನಲ್ಲಿ ವೀರ್ ದಾಸ್ ಅವರ ಸೌಂಡ್ಸ್ ಆಫ್ ಇಂಡಿಯಾ ಲೈವ್ ಶೋ ವೀಕ್ಷಣೆಗೆಏರ್‌ಟೆಲ್ ಪೋಸ್ಟ್‌ ಪೇಯ್ಡ್ ಅಡ್ವಾಂಟೇಜ್ ಕ್ಲಬ್ ಗ್ರಾಹಕರಿಗೆ ಸುವರ್ಣಾವಕಾಶ

ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಭಾರ್ತಿ ಏರ್‌ಟೆಲ್, ತನ್ನ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಏರ್‌ಟೆಲ್ ಪೋಸ್ಟ್‌ ಪೇಯ್ಡ್ ಅಡ್ವಾಂಟೇಜ್ ಕ್ಲಬ್ ಮೂಲಕ ಮತ್ತೊಂದು ಅತ್ಯಾಕರ್ಷಕ ನೇರ ಮನರಂಜನಾ ಅನುಭವವನ್ನು ಹೊತ್ತು ತಂದಿದೆ. ತನ್ನ ಈ ವಿನೂತನ ಜನಪ್ರಿಯ ಯೋಜನೆ ಅಡಿಯಲ್ಲಿ, ಅರ್ಹ…

ವಯಸ್ಸು ಕೇವಲ ಸಂಖ್ಯೆಯಷ್ಟೇ! ಮಣಿಪಾಲ್ ಆಸ್ಪತ್ರೆ ಮೈಸೂರು ವತಿಯಿಂದ ಹಿರಿಯರಿಗಾಗಿ “ಸೀನಿಯರ್ ಸಿಟಿಜನ್ ಪ್ರೀಮಿಯರ್ ಲೀಗ್ 2026”

ಮೈಸೂರು: ವಯಸ್ಸು ಕೇವಲ ಸಂಖ್ಯೆಯಷ್ಟೇ ಹೊರತು ಜೀವನೋತ್ಸಾಹಕ್ಕಲ್ಲ ಎಂಬುದನ್ನು ಸಾಂಸ್ಕೃತಿಕ ನಗರಿಯ ಹಿರಿಯ ನಾಗರಿಕರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆ ಆಯೋಜಿಸಿದ್ದ ‘ಸೀನಿಯರ್ ಸಿಟಿಜನ್ ಪ್ರೀಮಿಯರ್ ಲೀಗ್…

GFF 2026ರಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು DFS ಕಾರ್ಯದರ್ಶಿಯವರು ನವೀನ ಉಪಕ್ರಮಗಳನ್ನು ಅನಾವರಣಗೊಳಿಸಿದರು

ಮೈಸೂರು 10 ಸೆಪ್ಟೆಂಬರ್, 2026: ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ (DFS) ಕಾರ್ಯದರ್ಶಿ ಶ್ರೀ ಸಂಜಯ್ ಲೋಹಿಯಾ ಅವರು, ದೇಶದಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಇಂದು ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ (GFF) 2026ರಲ್ಲಿ ಹಲವು ನವೀನ…

ಜಯನಗರ ಇಸ್ಕಾನ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಸೆ.3.4 ರಂದು ಎರಡು ದಿನಗಳ ವಿಶೇಷ ಆಚರಣೆ; 50 ಸಾವಿರಕ್ಕೂ ಅಧಿಕ ಭಕ್ತರ ನಿರೀಕ್ಷೆ

.ಮಹೇಶ್ ನಾಯಕ್ ಮೈಸೂರು: ಶ್ರೀಕೃಷ್ಣನ ಜನ್ಮದಿನವನ್ನು ಭಕ್ತಿಭಾವದಿಂದ ಆಚರಿಸಲು ನಗರದ ಜಯನಗರದಲ್ಲಿರುವ ಇಸ್ಕಾನ್ ಸಜ್ಜಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ-೨೦೨೬ರ ಅಂಗವಾಗಿ ಸೆಪ್ಟೆಂಬರ್ ೩ ಮತ್ತು ೪ರಂದು ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಯನಗರದ ೧೮ನೇ ಕ್ರಾಸ್‌ನಲ್ಲಿರುವ…

ದಸರಾ ಜಂಬೂಸವಾರಿ 2026: ಕಲಾತಂಡಗಳಿಗೆ ಅರ್ಜಿ ಆಹ್ವಾನ

Dasara Jamboo Savari 2026: Applications Invited from Folk Art Troupes 7 ಮೈಸೂರು, ಸೆಪ್ಟೆಂಬರ್ 1: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಅಂಗವಾಗಿ ಅಕ್ಟೋಬರ್ 21ರಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಾನಪದ ಕಲಾತಂಡಗಳಿಂದ…

ಮೈಸೂರಿನಲ್ಲಿ ಆಗಸ್ಟ್ 28ರಿಂದ ‘ಮೈಸೂರು ಸಂತೆ 2026’

ಮೈಸೂರು, ಆಗಸ್ಟ್ 27: ಶಾಪಿಂಗ್, ಆಹಾರ ಹಾಗೂ ಮನರಂಜನೆಯ ಮೂರು ದಿನಗಳ ಭವ್ಯ ಸಂಭ್ರಮಕ್ಕೆ ಮೈಸೂರು ಸಜ್ಜಾಗಿದೆ. ‘ಮೈಸೂರು ಸಂತೆ 2026’ ಆಗಸ್ಟ್ 28ರಿಂದ 30ರವರೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಮೇಳದ ಉದ್ಘಾಟನಾ ಸಮಾರಂಭ ಆಗಸ್ಟ್ 28ರಂದು ಶುಕ್ರವಾರ…

ಮೈಸೂರಿನಲ್ಲಿ ಸೆ. 5ರಿಂದ ‘ಸೊಪ್ಪು ಮೇಳ’: 100ಕ್ಕೂ ಹೆಚ್ಚು ದೇಶಿ ಸೊಪ್ಪುಗಳ ಪ್ರದರ್ಶನ

ಮೈಸೂರು: ನೈಸರ್ಗಿಕವಾಗಿ ದೊರೆಯುವ ಸೊಪ್ಪುಗಳ ಮಹತ್ವ, ಪೌಷ್ಟಿಕತೆ ಹಾಗೂ ಆರೋಗ್ಯಕರ ಆಹಾರ ಪದ್ಧತಿಯ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 5 ಮತ್ತು 6ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಸೊಪ್ಪು ಮೇಳ’ ಆಯೋಜಿಸಲಾಗಿದೆ. ಸೊಪ್ಪುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು…

ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಅಕ್ಷಯ ಪಾತ್ರ ಸಹಯೋಗದಲ್ಲಿ ಶ್ರವಣ-ವಾಕ್ ದೋಷವುಳ್ಳ ಮಕ್ಕಳಿಗೆ ಉಪಹಾರ ಸೇವೆ

ಮೈಸೂರು, ಆಗಸ್ಟ್ 18 (ಕರ್ನಾಟಕ ವಾರ್ತೆ ): ಅಖಿಲ‌ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಅಕ್ಷಯ ಪಾತ್ರ ಫೌಂಡೇಶನ್ ಸಹಯೋಗದೊಂದಿಗೆ ಶ್ರವಣ ಮತ್ತು ವಾಕ್ ದೋಷವುಳ್ಳವರು ಚಿಕಿತ್ಸೆಗಾಗಿ ಸಂಸ್ಥೆಗೆ ಆಗಮಿಸಿದಾಗ ಅವರಿಗೆ ಬೆಳಗಿನ ಉಪಹಾರ ವಿತರಿಸುವ ನೂತನ ಸೇವಾ…