ಮೈ ಬಿಲ್ಡ್ ಎಕ್ಸ್‌ಪೋದಲ್ಲಿ ಹವ್ಯಾಸಿ ಗಾಯಕರಿಗೆ ಗಾಯನ ಸ್ಪರ್ಧೆ
ಮೈಸೂರು: ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ, ಮೈಸೂರು ಘಟಕದ ವತಿಯಿಂದ ಡಿಸೆಂಬರ್ 10ರಿಂದ ಐದು ದಿನಗಳ ಕಾಲ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ಮೈ ಬಿಲ್ಡ್ ಎಕ್ಸ್‌ಪೋ’ ಅಂಗವಾಗಿ ಡಿಸೆಂಬರ್ 13ರಂದು ಹವ್ಯಾಸಿ ಗಾಯಕರಿಗೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. 30…
