Category: Uncategorized

ಎಸ್. ಸಿ. ಬಸವರಾಜುಗೆ ಎಂಎಲ್‌ಸಿ ಸ್ಥಾನ ನೀಡಿ ಕಾಂಗ್ರೆಸ್ ಪಕ್ಷ ನಾಯಕ ಸಮಾಜದ ಋಣ ತೀರಿಸಲಿ : ದೇವರಾಜ್ ಟಿ. ಕಾಟೂರು

ಬೆಂಗಳೂರು: ‘ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ನಾಯಕ ಸಮಾಜದ ಮತಗಳು ನಿರ್ಣಾಯಕವಾಗಿವೆ. ಸಮಾಜದ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಸಿ. ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷ ನಾಯಕ ಸಮಾಜದ ಋಣ ತೀರಿಸಬೇಕು’…

ದಸರಾ ಜಂಬೂಸವಾರಿ 2026: ಕಲಾತಂಡಗಳಿಗೆ ಅರ್ಜಿ ಆಹ್ವಾನ

Dasara Jamboo Savari 2026: Applications Invited from Folk Art Troupes 7 ಮೈಸೂರು, ಸೆಪ್ಟೆಂಬರ್ 1: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಅಂಗವಾಗಿ ಅಕ್ಟೋಬರ್ 21ರಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಾನಪದ ಕಲಾತಂಡಗಳಿಂದ…

ಕರ್ಮಯೋಗಿ,ಜ್ಞಾನಮೂರ್ತಿ,ಅನ್ನದಾತಕರುಣಾಮಯಿ ಪರಮಪೂಜ್ಯ ಜಗದ್ಗುರುಡಾ. ಶ್ರೀ ಶಿವರಾತ್ರಿ ರಾಜೇಂದ್ರಮಹಾಸ್ವಾಮಿಗಳು

“ಜೆಎಸ್‌ಎಸ್ ಅಂದ್ರೆ….ಜೆಎಸ್‌ಎಸ್. ” ಅದರ ಹೆಸರಿನಲ್ಲೇ ಒಂದು ವಿsಸಿಷ್ಟ ಶಕ್ತಿ. ಸೇವೆಯ ಪರಂಪರೆ ಜ್ಞಾನದ ಬೆಳಕು ಅಡಗಿದೆ. ಭಾರತದ ಭೂಪಟದಲ್ಲಿ ಭವ್ಯವಾದ ಇತಿಹಾಸ ಸೃಷ್ಟಿಸಿದೆ. ಶಿಕ್ಷಣ,ಆರೋಗ್ಯ,ಸಂಸ್ಕೃತಿ ಮತ್ತು ಸಮಾಜ ಸೇವೆಯ ಕ್ಷೇತ್ರಗಳಲ್ಲಿ ತನ್ಬದೇ ಆದ ಅಚ್ಚಳಿಯದ ಛಾಪು ಮೂಡಿಸಿರುವ ಜೆಎಸ್‌ಎಸ್ ಸಂಸ್ಥೆಯ…

ಮೈಸೂರಿನಲ್ಲಿ ಆಗಸ್ಟ್ 28ರಿಂದ ‘ಮೈಸೂರು ಸಂತೆ 2026’

ಮೈಸೂರು, ಆಗಸ್ಟ್ 27: ಶಾಪಿಂಗ್, ಆಹಾರ ಹಾಗೂ ಮನರಂಜನೆಯ ಮೂರು ದಿನಗಳ ಭವ್ಯ ಸಂಭ್ರಮಕ್ಕೆ ಮೈಸೂರು ಸಜ್ಜಾಗಿದೆ. ‘ಮೈಸೂರು ಸಂತೆ 2026’ ಆಗಸ್ಟ್ 28ರಿಂದ 30ರವರೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಮೇಳದ ಉದ್ಘಾಟನಾ ಸಮಾರಂಭ ಆಗಸ್ಟ್ 28ರಂದು ಶುಕ್ರವಾರ…

ನಂಜನಗೂಡಿನಲ್ಲಿ ಆರ್‌ವಿ ವಿಶ್ವವಿದ್ಯಾಲಯದ ಮೈಸೂರು ಕ್ಯಾಂಪಸ್‌ಗೆ ಚಾಲನೆ

ನಂಜನಗೂಡು, ಮೈಸೂರು, 23 ಆಗಸ್ಟ್ 2026: ಆರ್‌ವಿ ವಿಶ್ವವಿದ್ಯಾಲಯವು ಇಂದು ತನ್ನ ಮೈಸೂರು ಕ್ಯಾಂಪಸ್‌ನ ಪ್ರಾರಂಭಿಕ ಬ್ಯಾಚ್‌ಗೆ ಚಾಲನೆ ನೀಡಿದೆ. 1100ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಂಜನಗೂಡಿನಲ್ಲಿರುವ ಕ್ಯಾಂಪಸ್‌ಗೆ ಪ್ರವೇಶ ಪಡೆದಿದ್ದಾರೆ. ಎಂಜಿನಿಯರಿಂಗ್‌, ವಾಣಿಜ್ಯ, ಮ್ಯಾನೇಜ್‌ಮೆಂಟ್‌ನಿಂದ ಫಾರ್ಮಾಸಿವರೆಗೆ ಹಲವಾರು ವಿಷಯಗಳಲ್ಲಿ ಸ್ನಾತಕ, ಸ್ನಾತಕೋತ್ತರ…

ಸದ್ಗುರುಸನ್ನಿಧಿಬೆಂಗಳೂರಿನಲ್ಲಿವಿಜೃಂಭಣೆಯನಾಗರಪಂಚಮಿಯಆಚರಣೆ

ಆಗಸ್ಟ್ 17: ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಇಂದು ನಾಗರ ಪಂಚಮಿಯನ್ನು, ವಿವಿಧ ಅರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಪ್ರಾಣ ಪ್ರತಿಷ್ಠಾಪಿತ ನಾಗನ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಈ ಆಚರಣೆಯ…

ಎಸ್ ಜಾನಕಿ ಅಮರ ಗಾಯನಕ್ಕೆ ಗಾನಾಭಿಷೇಕ ನಮನ

ಸಂಗೀತ ಲೋಕಕ್ಕೆ ಎಸ್ ಜಾನಕಿ ಕೊಡುಗೆ ಅನನ್ಯ ಟಿ.ಎಸ್ ಶ್ರೀವತ್ಸ ಮೈಸೂರು: ಸಂಗೀತ ಲೋಕಕ್ಕೆ ಎಸ್ ಜಾನಕಿ ಅವರ ಕೊಡುಗೆ ಅನನ್ಯವಾದದ್ದು ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿಪಾತಿ ಫೌಂಡೇಶನ್ ವತಿಯಿಂದಆಯೋಜಿಸಿದ…

ಚೆಕ್ ಪೋಸ್ಟ್ ಗಳಲ್ಲಿ ಹಣ ನೀಡಿದರೆ ತಪಾಸಣೆಯೇ ಇಲ್ಲ?•ಸರಕು ಸಾಗಣೆ ವಾಹನಗಳಿಂದ ವಸೂಲಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ?

ಗುಂಡ್ಲುಪೇಟೆ: ರಾಜ್ಯದ ಗಡಿ ಚೆಕ್ ಪೋಸ್ಟ್ ಗಳಲ್ಲಿ ಸರಕು ಸಾಗಣೆ ವಾಹನಗಳಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಣ ವಸೂಲಿಗೆ ಇಳಿದಿದ್ದು, ಕಾಂಚಾಣ ನೀಡಿದರೆ ವಾಹನಗಳ ತಪಾಸಣೆಯೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಮೂಲಕ ಅಧಿಕಾರಿಗಳು ಶಾಮೀಲಾಗಿ…

“ಜಗತ್ತಿನ ಪ್ರಥಮ ವಿಚಾರವಾದಿ ತತ್ವ ಶ್ರೇಷ್ಠ ಕ್ರಾಂತಿಯೋಗಿ ಶ್ರೀ ಬಸವಣ್ಣ”

ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಕಾರಣ, ಅವರು ಬಾಲ್ಯದಿಂದಲೇ ನೋಡುತ್ತಾ ಬಂದ ಸಾಮಾಜಿಕ ಕಂದಾಚಾರಗಳು, ಜಾತಿ ಪದ್ಧತಿ, ಅಸ್ಪೃಶ್ಯತೆ,ಸ್ತ್ರೀಯರಿಗೆ ಇದ್ದ ಸ್ಥಾನಮಾನ, ವ್ಯಕ್ತಿಗತ ತಾರತಮ್ಯ ಮಾನವ ಮತ್ತು ಪ್ರಾಣಿ ಬಲಿಗಳು, ಮೂಢನಂಬಿಕೆಯ ಹೆಸರಿನಲ್ಲಿ ಮುಗ್ಧ ಜನರನ್ನು ತಮ್ಮ ನಿಲುವುಗಳಿಂದ ಕಟ್ಟಿ ಹಾಕಿದ್ದನ್ನು ಗಮನಿಸುತ್ತಾ…

ಮಾರ್ಚ್ 8 ರ ಭಾನುವಾರ ತಾಲ್ಲೂಕು ನಾಯಕರ ಸಂಘದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ನಂಜನಗೂಡು :ನಂಜನಗೂಡು ತಾಲ್ಲೂಕು ನಾಯಕರ ಸಂಘದ ವತಿಯಿಂದ ಮಾರ್ಚ್ 8ರ ಭಾನುವಾರ ನಗರದ ವಾಲ್ಮೀಕಿ ಭವನದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ನಾಯಕರ ಸಂಘದ ಅಧ್ಯಕ್ಷ ನಾಗರಾಜು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ನೂತನವಾಗಿ ನಿರ್ಮಾಣವಾಗಿರುವ…

ಮೈಸೂರು ಮಣಿಪಾಲ್ ಆಸ್ಪತ್ರೆಯಲ್ಲಿ ‘ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್’ ಆರಂಭ

ಮೈಸೂರು, ಫೆ.26: ಜೀರ್ಣಾಂಗ ಮತ್ತು ಲಿವರ್ ಸಂಬಂಧಿತ ಕಾಯಿಲೆಗಳ ಹೆಚ್ಚಳದ ಹಿನ್ನೆಲೆಯಲ್ಲಿ Manipal Hospitals ಮೈಸೂರು ಘಟಕದಲ್ಲಿ ‘ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್’ (MIGS) ಅನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಈ ಕುರಿತು ಫೆಬ್ರವರಿ 26ರಂದು ಮೈಸೂರು…

ನಾರಾಯಣ ಹಾಸ್ಪಿಟಲ್ ಮೈಸೂರುದಲ್ಲಿ ನೆಕ್ಸ್ಟ್-ಜೆನ್ LINAC ಉದ್ಘಾಟನೆ

ಮೈಸೂರು, ಫೆ.24: ಮೈಸೂರಿನ Narayana Hospital Mysuru ನಲ್ಲಿ ಅತ್ಯಾಧುನಿಕ ನೆಕ್ಸ್ಟ್-ಜೆನ್ LINAC (Linear Accelerator)** ಯಂತ್ರವನ್ನು ಗುರುವಾರ ಉದ್ಘಾಟಿಸಲಾಯಿತು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೆಚ್ಚಿನ ನಿಖರತೆ ಹಾಗೂ ಸುರಕ್ಷತೆ ಒದಗಿಸುವ ಈ ಸಾಧನವು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿಯಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ…

ಬೀಡಿ, ಗುಟ್ಕಾ ಮತ್ತು ಮದ್ಯಪಾನ ಕಾಲಾನಂತರದಲ್ಲಿ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ!

ಕ್ಯಾನ್ಸರ್ ಯಾವುದೇ ಮುನ್ಸೂಚನೆಯಿಲ್ಲದೆ ಕಾಣಿಸಿಕೊಳ್ಳಬಹುದು. ಅನಿರೀಕ್ಷಿತವಾಗಿ ಮತ್ತು ಯಾವುದೇ ಸ್ಪಷ್ಟ ಕಾರಣವಿಲ್ಲದೆಯೂ ಕಾಣಿಸಿಕೊಳ್ಳಬಹುದು. ಬಹಳಷ್ಟು ಜನರು ಇದು “ಬೇರೆಯವರಿಗೆ” ಬರುವ ಕಾಯಿಲೆ ಎಂದೋ ಅಥವಾ ಕೇವಲ ಅನುವಂಶಿಕ ಕಾರಣಗಳಿಂದ ಬರುತ್ತದೆ ಎಂದೋ ಭಾವಿಸುತ್ತಾರೆ. ಆದರೆ ವಾಸ್ತವವೇ ಬೇರೆ. ಕ್ಯಾನ್ಸರ್ ತನ್ನ ಭೀಕರ…