Category: ಜಿಲ್ಲೆ

ಕುಸ್ತಿ ಸಾಧನೆಗೆ ತಂದೆಯ ತ್ಯಾಗ, ಅಣ್ಣನ ಆಸರೆ; ಇಂದು ನೂರಾರು ಯುವಕರಿಗೆ ಮಾರ್ಗದರ್ಶಕ ಪೈಲ್ವಾನ್ ಲೋಕೇಶ್ ಜಯಸಿಂಹ

ವರದಿ: ಮಹೇಶ್,ನಾಯಕ್ ಕುಸ್ತಿ ಎಂದರೆ ಕೇವಲ ದೈಹಿಕ ಶಕ್ತಿಯ ಪ್ರದರ್ಶನವಲ್ಲ. ಅದು ಶಿಸ್ತು, ಸಂಯಮ, ಪರಿಶ್ರಮ, ಗುರುಭಕ್ತಿ ಮತ್ತು ಇಚ್ಛಾಶಕ್ತಿಯ ಪ್ರತೀಕ. ಇಂತಹ ಕುಸ್ತಿ ಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಾಧಕರಲ್ಲಿ ಮೈಸೂರಿನ ಸುಣ್ಣದಕೇರಿಯ ಪೈಲ್ವಾನ್ ಲೋಕೇಶ್ ಜಯಸಿಂಹ ಕೂಡ…

ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಚಿಕ್ಕಜಾತ್ರಾ ಮಹೋತ್ಸವ: ನ.25ರಂದು ಮಹಾರಥೋತ್ಸವ, 27ರಂದು ತೆಪ್ಪೋತ್ಸವ

ನಂಜನಗೂಡು: ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ 2026ನೇ ಸಾಲಿನ ಚಿಕ್ಕಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ನಡೆದಿವೆ. ಜಾತ್ರೆಯ ಅಂಗವಾಗಿ ನವೆಂಬರ್ 22ರಿಂದ 27ರವರೆಗೆ ವಿವಿಧ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನವೆಂಬರ್ 22ರ ಭಾನುವಾರ ಸಂಜೆ 7…

ಹಸುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಯುವ ರೈತ

ಬೆಟ್ಟದಪುರ: ಸಾಮಾನ್ಯವಾಗಿ ಜನರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪ್ರಗತಿಪರ ಯುವ ರೈತ ತನ್ನ ಮನೆಯಲ್ಲಿ ಜನಿಸಿದ ಹಸುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ವಿಭಿನ್ನವಾಗಿ ಆಚರಿಸಿ ಗಮನ ಸೆಳೆದಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ…

ಮೈ ಬಿಲ್ಡ್ ಎಕ್ಸ್‌ಪೋದಲ್ಲಿ ಹವ್ಯಾಸಿ ಗಾಯಕರಿಗೆ ಗಾಯನ ಸ್ಪರ್ಧೆ

ಮೈಸೂರು: ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ, ಮೈಸೂರು ಘಟಕದ ವತಿಯಿಂದ ಡಿಸೆಂಬರ್ 10ರಿಂದ ಐದು ದಿನಗಳ ಕಾಲ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ಮೈ ಬಿಲ್ಡ್ ಎಕ್ಸ್‌ಪೋ’ ಅಂಗವಾಗಿ ಡಿಸೆಂಬರ್ 13ರಂದು ಹವ್ಯಾಸಿ ಗಾಯಕರಿಗೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. 30…

ರಾಷ್ಟ್ರೀಯ ಸಮ್ಮೇಳನಕ್ಕೆ ಸಂಶೋಧನಾ ಪ್ರಬಂಧಗಳ ಆಹ್ವಾನ : ಕೆಎಸ್ಒಯು ಮೈಸೂರು

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU), ಮೈಸೂರಿನ ಮ್ಯಾನೇಜ್ಮೆಂಟ್ ಅಧ್ಯಯನ ಮತ್ತು ಸಂಶೋಧನಾ ವಿಭಾಗವು “ಸಮಕಾಲೀನ ನಿರ್ವಹಣೆಯಲ್ಲಿನ ಸಮಸ್ಯೆಗಳು: ನಾವೀನ್ಯತೆ, ಸುಸ್ಥಿರತೆ ಮತ್ತು ಡಿಜಿಟಲ್ ರೂಪಾಂತರ” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು (NCIM 2027) ಆಯೋಜಿಸಿದೆ.…

ಮೈಸೂರಿನಲ್ಲಿ ನ. 01ರಂದು ಐದನೇ ಆವೃತ್ತಿಯ ‘ಮೈಸೂರು ಒಡಿಸ್ಸಿ ಉತ್ಸವ–2026’

ದೇಶ-ವಿದೇಶಗಳ ಖ್ಯಾತ ಒಡಿಸ್ಸಿ ನೃತ್ಯ ಕಲಾವಿದರಿಂದ ಪ್ರದರ್ಶನ ಮೈಸೂರು: ಮೈಸೂರಿನ ಗೋಕೂಲಂನಲ್ಲಿರುವ ರುದ್ರ ನೃತ್ಯಯೋಗ ಶಾಲೆ ಹಾಗೂ ಮೈಸೂರು ಒಡಿಸ್ಸಿ ಕುಟುಂಬದ ಸಹಭಾಗಿತ್ವದಲ್ಲಿ ಐದನೇ ಆವೃತ್ತಿಯ ‘ಮೈಸೂರು ಒಡಿಸ್ಸಿ ಉತ್ಸವ–2026’ ಆಯೋಜಿಸಲಾಗಿದೆ. ಆದಿಚುಂಚನಗಿರಿ ರಸ್ತೆಯ ಗಾನಭಾರತಿಯ ಸಮೀಪದ ರಮಾ ಗೋವಿಂದ ಕಲಾವೇದಿಕೆಯಲ್ಲಿ…

ಆರೋಗ್ಯ ಕ್ಷೇತ್ರದಲ್ಲಿ AI ತಂತ್ರಜ್ಞಾನ ಅಳವಡಿಕೆ ಅನಿವಾರ್ಯ: ಸಂಸದ ಯದುವೀರ್

ಮೈಸೂರಿನಲ್ಲಿ AI ಆಧಾರಿತ ಹೃದಯ ಚಿಕಿತ್ಸೆಗೆ ಹೊಸ ತಂತ್ರಜ್ಞಾನ ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ HD IVUS ತಂತ್ರಜ್ಞಾನ ಉದ್ಘಾಟನೆ; MICS ಸೇವೆ ಆರಂಭ ಮೈಸೂರು, ಅ.23: ಮೈಸೂರಿನ ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಅತ್ಯಾಧುನಿಕ HD IVUS…

ಮೈಸೂರು ದಸರಾ ವಸ್ತುಪ್ರದರ್ಶನದ ಮುಂಭಾಗ ಡಾ. ರಾಜ್‌ಕುಮಾರ್ ಪುತ್ಥಳಿ ಪುನರ್‌ಸ್ಥಾಪನೆ; ಗಣ್ಯರಿಗೆ ಸದ್ಭಾವನಾ ಪ್ರಶಸ್ತಿ ಪ್ರದಾನ

ಮೈಸೂರು ದಸರಾ ವಸ್ತುಪ್ರದರ್ಶನದ ಮುಂಭಾಗ ಡಾ. ರಾಜ್‌ಕುಮಾರ್ ಪುತ್ಥಳಿ ಪುನರ್‌ಸ್ಥಾಪನೆ; ಗಣ್ಯರಿಗೆ ಸದ್ಭಾವನಾ ಪ್ರಶಸ್ತಿ ಪ್ರದಾನ ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನದ ಮುಂಭಾಗದಲ್ಲಿ ಕರ್ನಾಟಕ ರತ್ನ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಪುತ್ಥಳಿಯನ್ನು ಪುನರ್‌ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ.…

ಹೃದಯದ ಆರೋಗ್ಯ ರಕ್ಷಣೆಗೆ ಸಮಯೋಚಿತ ವೈದ್ಯಕೀಯ ನೆರವು ಮತ್ತು ಆರೋಗ್ಯಕರ ಜೀವನಶೈಲಿ ಅತ್ಯಮೂಲ್ಯ

ಮೈಸೂರು: ಬದಲಾಗುತ್ತಿರುವ ಆಧುನಿಕ ಜೀವನಶೈಲಿ, ಹೆಚ್ಚುತ್ತಿರುವ ಮಾನಸಿಕ ಒತ್ತಡ, ದೈಹಿಕ ಶ್ರಮವಿಲ್ಲದ ದಿನಚರಿ ಮತ್ತು ಅಸಮತೋಲಿತ ಆಹಾರ ಪದ್ಧತಿಗಳಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಜಾಗತಿಕವಾಗಿ ಪ್ರಮುಖ ಆರೋಗ್ಯ ಸವಾಲಾಗಿ ಹೊರಹೊಮ್ಮಿವೆ. ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಮುಖ್ಯವಾಗಿ ಯುವಕರಲ್ಲಿ ದಿಢೀರ್ ಹೃದಯಾಘಾತ ಮತ್ತು…

ಸುವರ್ಣ ಬೆಳಕು ತ್ರೈಮಾಸಿಕ ಪತ್ರಿಕೆ ಬಿಡುಗಡೆ

ಮೈಸೂರು: ‘ಸುವರ್ಣ ಬೆಳಕು’ ತ್ರೈಮಾಸಿಕ ಪತ್ರಿಕೆಯನ್ನು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರಾದ ರವಿ ಭಗೀರಥ್, ಉಪಸಂಪಾದಕರಾದ ಸಿ.ಎಸ್. ನಾಗರಾಜು, ಸ್ವಾಮಿ, ಸೋಮಣ್ಣ ಸೇರಿದಂತೆ ಹಲವರು…

ಅಲ್ಜೈಮರ್ಸ್ ಕುರಿತು ಜಾಗೃತಿ ಮೂಡಿಸಿದ ‘ನಮ್ಮ ನಡಿಗೆ ಆರೋಗ್ಯದೆಡೆಗೆ’

ಮೈಸೂರು, ಸೆ. 11: ವಿಶ್ವ ಅಲ್ಜೈಮರ್ಸ್ ತಿಂಗಳ ಅಂಗವಾಗಿ ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ (ARDSI), ಮೈಸೂರು ಶಾಖೆ, ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿ, ಮೈಸೂರು ಹಾಗೂ ವಿವೇಕ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಚಾಮುಂಡಿ ಬೆಟ್ಟದ…

GFF 2026ರಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು DFS ಕಾರ್ಯದರ್ಶಿಯವರು ನವೀನ ಉಪಕ್ರಮಗಳನ್ನು ಅನಾವರಣಗೊಳಿಸಿದರು

ಮೈಸೂರು 10 ಸೆಪ್ಟೆಂಬರ್, 2026: ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ (DFS) ಕಾರ್ಯದರ್ಶಿ ಶ್ರೀ ಸಂಜಯ್ ಲೋಹಿಯಾ ಅವರು, ದೇಶದಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಇಂದು ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ (GFF) 2026ರಲ್ಲಿ ಹಲವು ನವೀನ…

ಜಯನಗರ ಇಸ್ಕಾನ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಸೆ.3.4 ರಂದು ಎರಡು ದಿನಗಳ ವಿಶೇಷ ಆಚರಣೆ; 50 ಸಾವಿರಕ್ಕೂ ಅಧಿಕ ಭಕ್ತರ ನಿರೀಕ್ಷೆ

.ಮಹೇಶ್ ನಾಯಕ್ ಮೈಸೂರು: ಶ್ರೀಕೃಷ್ಣನ ಜನ್ಮದಿನವನ್ನು ಭಕ್ತಿಭಾವದಿಂದ ಆಚರಿಸಲು ನಗರದ ಜಯನಗರದಲ್ಲಿರುವ ಇಸ್ಕಾನ್ ಸಜ್ಜಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ-೨೦೨೬ರ ಅಂಗವಾಗಿ ಸೆಪ್ಟೆಂಬರ್ ೩ ಮತ್ತು ೪ರಂದು ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಯನಗರದ ೧೮ನೇ ಕ್ರಾಸ್‌ನಲ್ಲಿರುವ…

ದಸರಾ ಜಂಬೂಸವಾರಿ 2026: ಕಲಾತಂಡಗಳಿಗೆ ಅರ್ಜಿ ಆಹ್ವಾನ

Dasara Jamboo Savari 2026: Applications Invited from Folk Art Troupes 7 ಮೈಸೂರು, ಸೆಪ್ಟೆಂಬರ್ 1: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಅಂಗವಾಗಿ ಅಕ್ಟೋಬರ್ 21ರಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಾನಪದ ಕಲಾತಂಡಗಳಿಂದ…

ಮೈಸೂರಿನಲ್ಲಿ ಆಗಸ್ಟ್ 28ರಿಂದ ‘ಮೈಸೂರು ಸಂತೆ 2026’

ಮೈಸೂರು, ಆಗಸ್ಟ್ 27: ಶಾಪಿಂಗ್, ಆಹಾರ ಹಾಗೂ ಮನರಂಜನೆಯ ಮೂರು ದಿನಗಳ ಭವ್ಯ ಸಂಭ್ರಮಕ್ಕೆ ಮೈಸೂರು ಸಜ್ಜಾಗಿದೆ. ‘ಮೈಸೂರು ಸಂತೆ 2026’ ಆಗಸ್ಟ್ 28ರಿಂದ 30ರವರೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಮೇಳದ ಉದ್ಘಾಟನಾ ಸಮಾರಂಭ ಆಗಸ್ಟ್ 28ರಂದು ಶುಕ್ರವಾರ…