Category: ಇತರ ಸುದ್ದಿ

4ನೇ ವರ್ಷದ ಜಿಲ್ಲಾ ಮಟ್ಟದ ಸೈಕಲ್ ಪೋಲೋ ಪಂದ್ಯಾವಳಿ ಯಶಸ್ವಿ

ಮೈಸೂರು, ಆ. 2: ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ಜಿಲ್ಲಾ ಮಟ್ಟದ ಸೈಕಲ್ ಪೋಲೋ ಪಂದ್ಯಾವಳಿ ಸರಸ್ವತಿಪುರಂ ಪೊಲೀಸ್ ಠಾಣೆ ಮುಂಭಾಗದ ಗೌತಮ್ ಸ್ಕೂಲ್ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ನಿವೃತ್ತ ರಾಜ್ಯ ನಿರ್ದೇಶಕರು, ಯುವಜನ…

ಮೈಸೂರಿನಲ್ಲಿ ಆಗಸ್ಟ್‌ 2ರಂದು 4ನೇ ವರ್ಷದ ಜಿಲ್ಲಾಮಟ್ಟದ ಸೈಕಲ್ ಪೋಲೋ ಪಂದ್ಯಾವಳಿ

ಮೈಸೂರು, ಜು. 31: ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ವತಿಯಿಂದ 4ನೇ ವರ್ಷದ ಜಿಲ್ಲಾಮಟ್ಟದ ಸೈಕಲ್ ಪೋಲೋ ಪಂದ್ಯಾವಳಿಯನ್ನು ಆಗಸ್ಟ್‌ 2ರಂದು ಬೆಳಿಗ್ಗೆ 11 ಗಂಟೆಗೆ ಸರಸ್ವತಿಪುರಂ ಪೊಲೀಸ್ ಠಾಣೆ ಮುಂಭಾಗದ ಮಾನಸಗಂಗೋತ್ರಿಯ ಗೌತಮ್ ಹಾಸ್ಟೆಲ್ ಮೈದಾನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು…

ವಾರ್ಡ್ 51 ರಲ್ಲಿ ಕಸದ ರಾಶಿ: ಸಿಸಿಟಿವಿ ಇದ್ದರೂ ನಿಯಮ ಉಲ್ಲಂಘನೆಗೆ ಕಡಿವಾಣವಿಲ್ಲ

ಶ್ರೀ ಅಂಬಳ ಅಣ್ಣಯ್ಯ ಪಂಡಿತ ಶಾಲೆ ಸಮೀಪ ಕಸದ ರಾಶಿ ಬೆಟ್ಟದಂತೆ; ಸ್ವಚ್ಛತಾ ವ್ಯವಸ್ಥೆ ಬಲಪಡಿಸುವಂತೆ ಸಾರ್ವಜನಿಕರ ಒತ್ತಾಯ ಮೈಸೂರು, ಜು. ೨೮: ನಗರದ ಕೆ.ಆರ್. ಕ್ಷೇತ್ರ ವ್ಯಾಪ್ತಿಯ ವಾರ್ಡ್ ೫೧ರ ಶ್ರೀ ಅಂಬಳ ಅಣ್ಣಯ್ಯ ಪಂಡಿತ ಶಾಲೆ ಸಮೀಪದ ಮೋರಿ…

ಚೆಕ್ ಪೋಸ್ಟ್ ಗಳಲ್ಲಿ ಹಣ ನೀಡಿದರೆ ತಪಾಸಣೆಯೇ ಇಲ್ಲ?•ಸರಕು ಸಾಗಣೆ ವಾಹನಗಳಿಂದ ವಸೂಲಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ?

ಗುಂಡ್ಲುಪೇಟೆ: ರಾಜ್ಯದ ಗಡಿ ಚೆಕ್ ಪೋಸ್ಟ್ ಗಳಲ್ಲಿ ಸರಕು ಸಾಗಣೆ ವಾಹನಗಳಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಣ ವಸೂಲಿಗೆ ಇಳಿದಿದ್ದು, ಕಾಂಚಾಣ ನೀಡಿದರೆ ವಾಹನಗಳ ತಪಾಸಣೆಯೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಮೂಲಕ ಅಧಿಕಾರಿಗಳು ಶಾಮೀಲಾಗಿ…

ತೂಕದಲ್ಲಿ ಕಡಿಮೆ, ಹಣದಲ್ಲಿ ಹೆಚ್ಚು: ಚಿಕ್ಕ ಗಡಿಯಾರದ ಹಣ್ಣಿನ ವ್ಯಾಪಾರಿಗಳ ವಿರುದ್ಧ ಗ್ರಾಹಕರ ಆರೋಪ ತಪಾಸಣೆ ನಡೆಸಿ ಕಠಿಣ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ವರದಿ:ಮಹೇಶ್ ನಾಯಕ್ ಮೈಸೂರು: ನಗರದ ಚಿಕ್ಕ ಗಡಿಯಾರ ಸಮೀಪ ಹಣ್ಣು ಮಾರಾಟ ಮಾಡುವ ಕೆಲ ತಳ್ಳುಗಾಡಿ ವ್ಯಾಪಾರಿಗಳು ಕಡಿಮೆ ತೂಕದ ಹಣ್ಣು ನೀಡಿ ಪೂರ್ಣ ತೂಕದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿವೆ. ದಿನನಿತ್ಯ ನೂರಾರು ಮಂದಿ ಹಣ್ಣು…

ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮೈಸೂರಿನ ವೈದ್ಯರ ಮತ್ತೊಂದು ಯಶೋಗಾಥೆ

ತೀವ್ರ ರಕ್ತಹೀನತೆಯ ಹಿಂದಿತ್ತು ಕೊಲನ್ ಕ್ಯಾನ್ಸರ್; ಸಮಯೋಚಿತ ಚಿಕಿತ್ಸೆಯಿಂದ 64 ವರ್ಷದ ಮಹಿಳೆಗೆ ಹೊಸ ಬದುಕು ಮೈಸೂರು, ಜು. 3: ತೀವ್ರ ರಕ್ತಹೀನತೆ, ಹೊಟ್ಟೆನೋವು, ಆಯಾಸ ಹಾಗೂ ತಲೆಸುತ್ತು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 64 ವರ್ಷದ ನಿವೃತ್ತ ಶಿಕ್ಷಕಿ ಶ್ರೀಮತಿ ಭಾಗ್ಯಮ್ಮ…

ಮೈಸೂರಿನಲ್ಲಿ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ-20 2026ರ ಅಧಿಕೃತ ಗೀತೆ ಬಿಡುಗಡೆ; ಮೈಸೂರು ವಾರಿಯರ್ಸ್ ತಂಡ ಪ್ರಕಟ, ವೈಶಾಖ್ ವಿಜಯ್ ಕುಮಾರ್ ನಾಯಕರಾಗಿ ಆಯ್ಕೆ

ಮೈಸೂರು, ಜೂನ್ 18, 2026 – ಜೂನ್ 20 ರಿಂದ ಜುಲೈ 12 ರವರೆಗೆ ನಡೆಯಲಿರುವ ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಹೊಸ ಸೀಸನ್‌ಗೆ ಚಾಲನೆ ನೀಡಲು ಇಂದು ಎಂ.ಜಿ. ರಸ್ತೆಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಜಂಟಿ ಮಾಧ್ಯಮ…

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ “ಮರೆಯೋದುಂಟೆ ಮೈಸೂರು ದೊರೆಯ” ಸಂಗೀತ ಕಾರ್ಯಕ್ರಮ

ಮೈಸೂರು, ಜೂನ್ 17: ರಾಜರ್ಷಿ ಹಾಗೂ ಕಲಾಪೋಷಕರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿ ಅಂಗವಾಗಿ ಜನ ಚೈತನ್ಯ ಫೌಂಡೇಷನ್ (ರಿ.) ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಹಯೋಗದಲ್ಲಿ “ಮರೆಯೋದುಂಟೆ ಮೈಸೂರು ದೊರೆಯ…” ಎಂಬ ವಿಶೇಷ…

“ಸುವರ್ಣ ಪರಿಸರ ಪ್ರಶಸ್ತಿ” ಪ್ರದಾನ ಹಾಗೂ ಸಾವಯವ ಉತ್ಪನ್ನಗಳ ಪ್ರದರ್ಶನ

“ಸುವರ್ಣ ಪರಿಸರ ಪ್ರಶಸ್ತಿ” ಪ್ರದಾನ ಹಾಗೂ ಸಾವಯವ ಉತ್ಪನ್ನಗಳ ಪ್ರದರ್ಶನ ಮೈಸೂರು, ಜೂನ್ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಪರಿಸರ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಸುವರ್ಣ ಬೆಳಕು ಫೌಂಡೇಶನ್…

ಯೋಗ ನಗರಿ ಮೈಸೂರಿನಲ್ಲಿ ಯೋಗ ಕ್ರೀಡೆಗೆ ಉತ್ತೇಜನ ಹಾಗೂ ತರಬೇತಿ ವ್ಯವಸ್ಥೆ ಬಲಪಡಿಸಲು ಮನವಿ

ಮೈಸೂರು, ಜೂನ್ 2026:ಮೈಸೂರು ಹಾಗೂ ಮೈಸೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಕಷ್ಟು ಯೋಗ ಪ್ರತಿಭೆಗಳು ಹೊರಹೊಮ್ಮುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದರೂ ಪ್ರತಿಭಾವಂತ ವಿದ್ಯಾರ್ಥಿಗಳು ಇನ್ನಷ್ಟು ಬೆಳೆಯಲು…

ಸಮರ್ಪಕ ಮೇವು ಪೂರೈಕೆಗೆ ಮನವಿ

ಗುಂಡ್ಲುಪೇಟೆ: ತಾಲೂಕಿನಲ್ಲಿ ಬೇಸಿಗೆ ಬರಗಾಲವಾಗಿರುವ ಹಿನ್ನಲೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಆದ್ದರಿಂದ ಕೂಡಲೇ ಸಮರ್ಪಕ ಮೇವು ಪೂರೈಕೆಗೆ ಕ್ರಮ ವಹಿಸಬೇಕೆಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ತನ್ಮಯ್ ರಿಗೆ ಮನವಿ…

ಫ್ಯಾಟಿ ಲಿವರ್ ಈಗ ಕೇವಲ ಮದ್ಯಪಾನಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲ, ಜೀವನಶೈಲಿಗೆ ಸಂಬಂಧಿಸಿದ್ದು!

ಸಾಮಾನ್ಯವಾಗಿ ಲಿವರ್ ಅಥವಾ ಯಕೃತ್ತಿನ ಸಮಸ್ಯೆ ಎಂದಾಗ ಮೊದಲು ನೆನಪಿಗೆ ಬರುವುದು ಮದ್ಯಪಾನ. ಯಕೃತ್ತು ಹಾನಿಯಾಗಲು ಮದ್ಯಪಾನವೇ ಪ್ರಮುಖ ಕಾರಣ ಎಂದು ಬಹಳ ಕಾಲದಿಂದ ನಂಬಲಾಗಿತ್ತು. ಆದರೆ, ಭಾರತದ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಒಂದು ಆರೋಗ್ಯ ಸಮಸ್ಯೆ ಈ ನಂಬಿಕೆಯನ್ನು ನಿಧಾನವಾಗಿ…

“ಜಗತ್ತಿನ ಪ್ರಥಮ ವಿಚಾರವಾದಿ ತತ್ವ ಶ್ರೇಷ್ಠ ಕ್ರಾಂತಿಯೋಗಿ ಶ್ರೀ ಬಸವಣ್ಣ”

ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಕಾರಣ, ಅವರು ಬಾಲ್ಯದಿಂದಲೇ ನೋಡುತ್ತಾ ಬಂದ ಸಾಮಾಜಿಕ ಕಂದಾಚಾರಗಳು, ಜಾತಿ ಪದ್ಧತಿ, ಅಸ್ಪೃಶ್ಯತೆ,ಸ್ತ್ರೀಯರಿಗೆ ಇದ್ದ ಸ್ಥಾನಮಾನ, ವ್ಯಕ್ತಿಗತ ತಾರತಮ್ಯ ಮಾನವ ಮತ್ತು ಪ್ರಾಣಿ ಬಲಿಗಳು, ಮೂಢನಂಬಿಕೆಯ ಹೆಸರಿನಲ್ಲಿ ಮುಗ್ಧ ಜನರನ್ನು ತಮ್ಮ ನಿಲುವುಗಳಿಂದ ಕಟ್ಟಿ ಹಾಕಿದ್ದನ್ನು ಗಮನಿಸುತ್ತಾ…