Category: Uncategorized

ಮಾನಸ – ಸಿಕ್ರಂ ಹಾಗೂ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ೫೦ನೇ ವಾರ್ಡ್‌ನಲ್ಲಿ ಸುಣ್ಣದಕೇರಿಯಲ್ಲಿ ಕಾನೂನು ಸಲಹಾ ಶಿಬಿರ

ಮಾನಸ- ಸಿಕ್ರಂ, ಜಿಲ್ಲಾ ಸಂಪನ್ಮೂಲ ಕೇಂದ್ರ, ಹಾಗೂ ಸುವರ್ಣ ಬೆಳಕು ಪೌಂಡೇಷನ್ ವತಿಯಿಂದಸುಣ್ಣದಕೇರಿಯಲ್ಲಿ ೭ನೇ ಕ್ರಾಸ್ ನಲ್ಲಿ ಕಾನೂನು ಸಲಹಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಮೈಸೂರು ಜಿಲ್ಲಾ ಸಂಪನ್ಮೂಲ ಕೇಂದ್ರದ ಸಂಯೋಜಕರಾದ ಡಾ.ದೇವರಾಜು.ಎಸ್.ಎಸ್ ರವರು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಕುರಿತು ಮಾಹಿತಿ ನೀಡುತ್ತಾ,…

ವರಮಹಾಲಕ್ಷ್ಮಿ ವ್ರತ….* 

ಪ್ರತಿವರ್ಷ ಶ್ರಾವಣಮಾಸ ಶುಕ್ಲಪಕ್ಷ ದ್ವಾದಶಿಯ ಎರಡನೇ ಶುಕ್ರವಾರದಂದು ನಾರೀಯರ ನಿವಾಸಕೆ ನಾರಾಯಣಿ ಬಂದು ನವರೂಪ ನವಚೈತನ್ಯ ಅಷ್ಟಲಕ್ಷ್ಮಿಯಾಗಿ ನಿಂದು; ನವಜಲ ನವಮಣ್ಣು ನವಬುವ್ವ ನವಾಮೃತ ನವನೈವೇದ್ಯ ನವದುರ್ಗೆ ನವಶಕ್ತಿ ನವಮುತ್ತೈದೇರ ಯಥಾಶಕ್ತಿ ಯುಕ್ತಿಭಕ್ತಿ ನವಜ್ಯೋತಿ ನವಘಳಿಗೆ ನವಫಲ ನವವಸ್ತ್ರ ನವಪುಷ್ಪಾಲಂಕಾರ ನವಬಾಲೇರ…

ಕರ್ನಾಟಕದಲ್ಲಿ ಪ್ರಜ್ವಲಿಸುವ ಕಪ್ಪು ಬಣ್ಣದಲ್ಲಿ #ಅನ್‌ಸ್ಟಾಪಬಲ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಸರಣಿಯ ಹೊಸ ಆವೃತ್ತಿ ಬಿಡುಗಡೆ

ಮೈಸೂರು, ಮೇ 17, 2024: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ತಯಾರಿಕೆಯ ಜಾಗತಿಕ ಸಂಸ್ಥೆ ಟಿವಿಎಸ್ ಮೋಟರ್ ಕಂಪನಿಯು (TVSM) – ಟಿವಿಎಸ್ ಅಪಾಚೆ 160 ಸರಣಿಯ ಮೋಟರ್ ಸೈಕಲ್‌ಗಳ ‘ಎ ಬ್ಲೇಜ್ ಆಫ್ ಬ್ಲ್ಯಾಕ್’ (ಪ್ರಜ್ವಲಿಸುವ ಕಪ್ಪು) ಗಾಢಬಣ್ಣದ ಆವೃತ್ತಿಯ…

ಮಾದಕ ದ್ರವ್ಯ ಮುಕ್ತ ಗುರಿಯನ್ನು ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ – ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾದಕವಸ್ತು ವ್ಯಾಪಾರ ಮತ್ತು ಅದರ ದುಷ್ಪರಿಣಾಮಗಳನ್ನು ಎದುರಿಸುವಲ್ಲಿ ಮೋದಿ ಸರ್ಕಾರದ ಯಶಸ್ಸಿನ ಕುರಿತು ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿದರು. ದೇಶದಲ್ಲಿ ಡ್ರಗ್ಸ್ ಪತ್ತೆ, ಜಾಲಗಳ ನಾಶ, ಅಪರಾಧಿಗಳ ಬಂಧನ ಮತ್ತು…

ಮೈಸೂರು ಪಶ್ಚಿಮ ಆರ್.ಟಿ.ಓ.ಸಿಬ್ಬಂದಿಗಳ ಚಿಲ್ಲರೆ ಕೆಲಸ

ಮೈಸೂರಿನ ಪಶ್ಚಿಮ ಆರ್.ಟಿ.ಓ. ಅಧಿಕಾರಿಗಳ ಚಿಲ್ಲರೆ ಕೆಲಸ ಭ್ರಷ್ಟಚಾರವು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಸಿಬ್ಬಂದಿಗಳ ಚಿಲ್ಲರೆ ಕೆಲಸ ಹೆಚ್ಚಾಗಿದೆ. ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನ ನೊಂದಣಿ ಹಾಗೂ ವಾಹನಗಳ ವರ್ಗವಣೆ ಎಲ್.ಎಲ್.ಆರ್. ಡಿ.ಎಲ್. ಎಫ್.ಸಿ ಸೇರಿದಂತೆ ಸಾರಿಗೆ ಇಲಾಖೆಯ…

ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ: ಅಮಿತ್ ಶಾ

· ತನ್ನ ವಿಸ್ತರಣೆಗಾಗಿ ಈಗ ಇಡೀ ಸಹಕಾರಿ ಕ್ಷೇತ್ರವು ಡಿಜಿಟಲ್ ಜಗತ್ತನ್ನು ಪ್ರವೇಶಿಸಲು ಸನ್ನದ್ಧವಾಗಿದೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳು (ಎಆರ್ಡಿಬಿ) ಮತ್ತು ಸಹಕಾರ ಸಂಘಗಳ (ಆರ್ಸಿಎಸ್) ರಿಜಿಸ್ಟ್ರಾರ್ ಕಚೇರಿಗಳ ಗಣಕೀಕರಣದ ಯೋಜನೆಯನ್ನು ಕೇಂದ್ರ…

ಕಣ್ಮನ ಸೆಳೆಯುವ ಯೋಗ ಭಂಗಿ

– ಜಾನು ಕೀಲು ಚಾಲನೆ – ಯೋಗಾಸನ ಅಭ್ಯಾಸಕ್ಕೆ ಪೂರ್ವ ಸಿದ್ಧತೆ. ಕುಳಿತು ಕೊಂಡು ಮಾಡುವ ಶರೀರ ಚಾಲನೆ ಕ್ರಿಯೆ. ಒಂದು ಕಾಲನ್ನು ನೀಳವಾಗಿ ನೀಡಿ ಕೊಂಡುಉಸಿರನ್ನು ದೀರ್ಘ ವಾಗಿ ಎಳೆದು ಕೊಂಡು ಕಾಲನ್ನು ಮಡಿಸಿ ಉಸಿರನ್ನು ದೀರ್ಘವಾಗಿ ಹೊರಗಡೆ ಬಿಡುವ…

ಸುವರ್ಣ ಬೆಳಕು ಕ್ಯಾಲೆಂಡರ್ ಬಿಡುಗಡೆ ಅಂತರರಾಷ್ಟ್ರೀಯ ಪಂಜಕುಸ್ತಿಯ ವಿಜೇತರಗೆ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ

ಮೈಸೂರು ಸುವರ್ಣ ಬೆಳಕು ಪೌಂಡೇಷನ್ ಆಯೋಜಿಸಿದ್ದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಡಾ.ಕೆ.ಲೀಲಾಪ್ರಕಾಶ್,ಖ್ಯಾತ ಸಾಹಿತಿಗಳು, ಬಿಡುಗಡೆ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ,ಡಾ.ಕೆ.ರಘುರಾಮ್ ವಾಜಪೇಯಿ ಅವರುಕ್ರೀಡೆಯಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ವೃದ್ಧಿಸುತ್ತದೆ ಯುವ ಸಮುದಾಯ ಯಾವುದೇ ಸ್ಪರ್ಧಾತ್ಮಕ…

ಚಂದನವನ ಚರಿತ್ರೆ ಜಯಲಲಿತಾ

ಮೈಸೂರು ಮಹಾರಾಜರ ಆಸ್ಥಾನದಲ್ಲಿ ಉದ್ಯೋಗ ಗಿಟ್ಟಿಸಿದ್ದ ಈಕೆಯ ತಂದೆ ಜಯರಾಮನ್ ಅಯ್ಯಂಗಾರ್ ತಮ್ಮ ಪತ್ನಿ ಸಂಧ್ಯಾ ಮತ್ತು ಪುತ್ರಿ ಜಯಲಲಿತಾರೊಡಗೂಡಿ ಮೈಸೂರಿನಲ್ಲಿ ನೆಲೆಸಿದ್ದರು. ಕಾಲಕ್ರಮೇಣ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಸಂಧ್ಯ ಮತ್ತವರ ಮಗಳು ಜಯಲಲಿತ ತಮಿಳುನಾಡು ಮೂಲದವರಾದರು…

ಹೊಸ ಕ್ರೈಸ್ತ ವರ್ಷಹ್ಯಾಪಿ ನ್ಯು ಇಯರ್ 2024!: ಯಾರಿಗೆ?ಏಕೆ?ಹೊಸ ವರ್ಷ ಆಚರಿಸಬೇಕು ಯಾರು? ಏಕೆ? ಹೇಗೆ?

ಹ್ಯಾಪಿ ನ್ಯು ಇಯರ್ 2024!: ಯಾರಿಗೆ?ಏಕೆ?ಹೊಸ ವರ್ಷ ಆಚರಿಸಬೇಕು ಯಾರು? ಏಕೆ? ಹೇಗೆ? ಎನ್ನುವ ಜಿಜ್ಞಾಸೆ ಬಗ್ಗೆ ಒಂದು ಮುಕ್ತಾವಲೋಕನ ಹಾಗೂ ಸತ್ಯಾನ್ವೇಷಣೆ ಈ ಲೇಖನದಲ್ಲಿದೆ! ಹೊಸವರ್ಷ ಯಾರಿಗೆ?:- ಕ್ರಿಸ್ತಶಕ 2024 ಜನವರಿ-1 ಹೊಸ ವರ್ಷದ ಆರಂಭವನ್ನು ಕ್ರೈಸ್ತರು ಆಚರಿಸುವುದು ಅವರ…

ಎಎ(CAA) ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಅದು ಪೌರತ್ವವನ್ನು ನೀಡುವುದಾಗಿದೆ, ಮತ್ತು ಅದನ್ನು ಖಂಡಿತವಾಗಿ ಜಾರಿಗೆ ತರಲಾಗುವುದು – ಶಾ

ಅಜೆಂಡಾ ಆಜ್ ತಕ್ ವೇದಿಕೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಮತ್ತು ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೌರತ್ವವನ್ನು ಕಸಿದುಕೊಳ್ಳುವ ಬಗ್ಗೆ ಅಲ್ಲ, ಅದು ದೇಶದಲ್ಲಿ ಪೌರತ್ವವನ್ನು ನೀಡುವ…

ಬೆಂಗಳೂರಿನಲ್ಲಿ ಹೊಸ ಪ್ರಿಶಿಸನ್ ಮಶಿನಿಂಗ್ ಸೌಲಭ್ಯವನ್ನು ಉದ್ಘಾಟಿಸಿದ ಸೈಯೆಂಟ್ ಡಿಎಲ್ಎಮ್

ಬೆಂಗಳೂರು, ಡಿಸೆಂಬರ್ 14, 2023: ಸಂಯೋಜಿತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿಯಾದ ಸೈಯೆಂಟ್ ಡಿಎಲ್ಎಮ್, ಬೆಂಗಳೂರಿನಲ್ಲಿ ಹೊಸ ಪ್ರಿಶಿಸನ್ ಮಶಿನಿಂಗ್ ಸೌಲಭ್ಯವನ್ನು ಉದ್ಘಾಟಿಸುವುದಾಗಿ ಘೋಷಿಸಿದೆ. ಈ ಸೌಲಭ್ಯವು ಪ್ರಸ್ತುತ ವರ್ಷಕ್ಕೆ 60,000 ಗಂಟೆಗಳ ಸಾಮರ್ಥ್ಯವನ್ನು ಹೊಂದಿದೆ, 20 ಅತ್ಯಾಧುನಿಕ ಯಂತ್ರಗಳ ಸೇರ್ಪಡೆಯೊಂದಿಗೆ ಸಾಮರ್ಥ್ಯವನ್ನು…

ಡ್ರೈವರ್ ಲಾಜಿಸ್ಟಿಕ್ಸ್ ಕರ್ನಾಟಕದಲ್ಲಿ ರೂ. 525 ಕೋಟಿ ಹೂಡಿಕೆ ಮಾಡಲು ಕಾರ್ಯಾಚರಣೆ ಆರಂಭಿಸಿದೆ

· ಸರಕು ಸಾಗಣೆ ಮೂಲಸೌಕರ್ಯದಲ್ಲಿ ಕ್ರಾಂತಿ ಉಂಟುಮಾಡುವ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಪ್ರತಿಜ್ಞೆ· ಥಾಯ್ಲೆಂಡ್ ಮೂಲಕ ಆಗ್ನೇಯ ಏಷ್ಯಾದಲ್ಲಿಯೂ ಕಾರ್ಯಾಚರಣೆ ಆರಂಭ ಬೆಂಗಳೂರು, 04 ಡಿಸೆಂಬರ್ 2023: ಡ್ರೈವರ್ ಲಾಜಿಸ್ಟಿಕ್ಸ್, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸರಕು ಸಾಗಣೆ ಸೇವಾ ಸಂಸ್ಥೆ, ಕರ್ನಾಟಕದಲ್ಲಿ…

ವಿಶ್ವ ವಿಕಲಚೇತನರ ದಿನಾಚರಣೆ

ಕುಂಟ ಕುರುಡ ಕಿವುಡ ಮೂಗ ಹೆಸರುಗಳಿಂದಚುಚ್ಚಿ ಚುಚ್ಚಿ ಜರಿದು ಏಕೆ ಹೀಯಾಳಿಸುವಿರಿ?ವಿಕಲಾಂಗ ಅಂಗವಿಕಲ ಇನ್ನೂ ಮುಂತಾದನಾಮಕರಣಗಳಿಂದೇಕೆ ನಿಂದಿಸಿ ನೋಯಿಸುವಿರಿ? ಯಾರೋ ಮಾಡಿದ ಯಾವುದೋ ತಪ್ಪಿಗೆಅಮಾಯಕ ಮುಗ್ಧರಿಗೇಕೆ ಅಪಮಾನ ಶಿಕ್ಷೆಯಬಗೆ?ಯಾವತಪ್ಪೂ ಮಾಡದ ಪಾಪ-ಪುಣ್ಯ ಅರಿಯದಅವ್ಯಕ್ತಿಗೇಕೆ ಪೂರ್ವಜನ್ಮದ ನಂಟುಗಂಟು ಸಂಬಂಧ? ಕಣ್ಣಿದ್ದೂ ಕುರುಡರಂತೆ ಬಾಳುವರಿಗಿಂತಲೂದೃಷ್ಟಿರಹಿತರ…

ಬೆಂಗಳೂರಿನಲ್ಲಿ ಎಐ ಆಧಾರಿತ ಫರ್ಟಿಲಿಟಿ ಸೆಂಟರ್ ಆರಂಭದೊಂದಿಗೆ ಮಹಿಳೆಯರ ಆರೋಗ್ಯದಲ್ಲಿ ಕ್ರಾಂತಿ ಉಂಟಾಗಲಿದೆ

ಬೆಂಗಳೂರು, ಅಕ್ಟೋಬರ್ 15, 2023: ಸಂತಾನ ಫರ್ಟಿಲಿಟಿ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಅತ್ಯಾಧುನಿಕವಾದ ಕೇಂದ್ರವನ್ನು ಬೆಂಗಳೂರಿನಲ್ಲಿ 14, ಅಕ್ಟೋಬರ್ 2023ರಂದು ಆರಂಭಿಸಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೊಂದಿರುವ ಈ ಕೇಂದ್ರವು ಫಲವಂತಿಕೆ ಆರೈಕೆಯಲ್ಲಿ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಕೇಂದ್ರವನ್ನು ಮುಖ್ಯ…