ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅಕ್ಷಯ್, ಮಹಾಂತೇಶ್ಗೆ ಪ್ರಥಮ ಸ್ಥಾನ
ಚಾಮರಾಜನಗರ: ಜಿಲ್ಲಾ ಮಟ್ಟದ ದೆಸರಾ ಕ್ರೀಡಾಕೂಟದ ಷಟಲ್ ಬ್ಯಾಡ್ಮಿಂಟನ್ಪಂದ್ಯಾವಳಿಯ ಡಬಲ್ಸ್ನಲ್ಲಿ ಅಕ್ಷಯ್ ಸಿ.ಎಸ್ ಮತ್ತು ಮಹಾಂತೇಶ್ ಎಸ್.ತಂಡ ಪ್ರಥಮ ಸ್ಥಾನ ಪಡೆಯಿತು.ಡಾ, ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಒಳಾಂಗಣದಲ್ಲಿ ನಡೆದ ಜಿಲ್ಲಾ ಷಟಲ್ ಬ್ಯಾಡ ಮಿಂಟನ್ ಪಂದ್ಯಾವಳಿಯಲ್ಲಿ ಗುಂಡ್ಲುಪೇಟೆ.ಕೂಳ್ಳೇಗಾಲ ತಂಡಗಳು ಭಾಗವಹಿಸಿದವು.ಚಾಮರಾಜನಗರಬ್ಯಾಡ್ಮಿಂಟನ್ ತಂಡದ ವಿಜೇತರಾದ…
