Author: mahesh.mys

ಕಡಲತೀರದ ಭಾರ್ಗವ ಕೆ.ಶಿವರಾಮಕಾರಂತ

ಮಲೆನಾಡಿನ ಮಹಾಮಾನವ ಕೋಟಾ ಶಿವರಾಮಕಾರಂತರು ೧೦.೧೦.೧೯೦೨ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಜನಿಸಿ ಬಾಲ್ಯದಲ್ಲೆ ನೃತ್ಯ-ಅಭಿನಯ ಕಲೆಯನ್ನು ಕರಗತ ಮಾಡಿಕೊಂಡರು. ನಡೆದಾಡುವ ವಿಶ್ವಕೋಶ ಬಿರುದಾಂಕಿತ ಈ ಅಸಾಧಾರಣ ವ್ಯಕ್ತಿಶಕ್ತಿಯು ಯಾವೊಂದು ವಿಶ್ವವಿದ್ಯಾನಿಲಯದ ಪದವೀಧರ, ಸ್ನಾತಕೋತ್ತರ ಪದವೀಧರ ಅಥವ ಪಿ.ಹೆಚ್‌ಡಿ. ಪದವೀಧರರಲ್ಲ. ಲೋಯರ್ ಸೆಕೆಂಡರಿ…

ವಿಶ್ವಕರ್ಮಪರಬ್ರಹ್ಮ : ಆದಿಬ್ರಾಹ್ಮಣ?!

ಓಂ ಭೂರ್ ಭುವಃ ಸ್ವಃ ತತ್ಸ ವಿತೂಹ್ ವರೇಣ್ಯಂ|| ಭರ್ಗೋ ದೇವಸ್ಯ ಧೀಮಹಿಃ ಧಿಯೋ ಯೋನಃ ಪ್ರಚೋದಯಾತ್ ಗಾಯತ್ರಿ ಮಂತ್ರದ ಕನ್ನಡ ಭಾವಾರ್ಥ:-ನಭೋಮಂಡಲದಲ್ಲಿ ಸ್ವರ್ಗಲೋಕ ಭೂಲೋಕ ಪಾತಾಳಲೋಕ ಎಂಬ ೩ಲೋಕವನ್ನೂ ದೇವ ಮಾನವ ದಾನವ ಎಂಬ ೩ಜೀವರಾಶಿಯನ್ನೂ ಸೃಷ್ಟಿಸಿ, ಇವರೆಲ್ಲರಿಗೆ ಬಂದೊದಗುವ…

ವಿಶ್ವವಿದ್ಯಾಲಯಗಳೆಂಬ ತಗಡಿನ ಬೋರ್ಡು ಜಡಿಯುವ ಸರ್ಕಾರ

-ಚಿದ್ರೂಪ ಅಂತಃಕರಣ. ಮನೆ ಮನೆಗೂ ವಿಶ್ವವಿದ್ಯಾಲಯಗಳನ್ನು ಹತ್ತಿರವಾಗಿಸಿ ಶಿಕ್ಷಣ ನೀಡಬೇಕೆಂದು ಸರ್ಕಾರ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರತಿ ವಿಶ್ವವಿದ್ಯಾನಿಲಯಕ್ಕೆ ಎರಡು ಕೋಟಿಯ ಯೋಜನೆಯನ್ನು ವ್ಯಕ್ತಪಡಿಸಿದೆ. ವಿಶ್ವವಿದ್ಯಾಲಯಗಳು ಅದರದ್ದೇ ಆದ ಮಹತ್ತರವಾದ ಸ್ವರೂಪವನ್ನು ಹೊಂದಿವೆ ಎಂಬುದನ್ನು ಸರ್ಕಾರ ಮೊದಲು ಆಲೋಚಿಸಿ ತದನಂದರ…

ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೪೯: ಶ್ರೀನಿವಾಸಮೂರ್ತಿ

೧೯೪೯ಮೇ೧೫ರಂದು ಕೋಲಾರಜಿಲ್ಲೆ ಜಡಲತಿಮ್ಮನಹಳ್ಳಿಯ ಶ್ರೀಮತಿನಾಗಮ್ಮ ಶ್ರೀಕೃಷ್ಣಪ್ಪ ದಂಪತಿಯ ಪುತ್ರರಾಗಿ ಜನಿಸಿದರು. ಪ್ರಾರಂಭದಿಂದಲೂ ತಮ್ಮ ಹಳ್ಳಿ ಹೋಬಳಿ ತಾಲ್ಲೂಕು ಸುತ್ತಮುತ್ತ ಪ್ರದರ್ಶನವಾಗುತ್ತಿದ್ದ ನಾಟಕಗಳಲ್ಲಿ ಅಭಿನಯಿಸಲು ಹಂಬಲಿಸುತ್ತಿದ್ದರು. ಆದರೆ ಸಂಪ್ರದಾಯ ಕುಟುಂಬದ ಶಿಸ್ತುಬದ್ಧ ಹಿರಿಯರ ನಿರಾ ಕರಣೆಯಿಂದ ಸಾಧ್ಯವಾಗಲಿಲ್ಲ. ಕಾಲಕ್ರಮೇಣ ಸರ್ಕಾರಿ ನೌಕರಿ ಪಡೆದು…

ಶಿಕ್ಷಕರ ದಿನಾಚರಣೆ ಮತ್ತು ಗುರು ಶಿಷ್ಯರು?!

ಆಚಾರ್ಯನೆಂದರೆ ಜಠಿಲ-ಜರ್ಝರ ಗಾದೆ-ಒಗಟುಗಳನ್ನು ತಾನು ಮೊದಲು ಅರ್ಥೈಸಿಕೊಂಡು ನಂತರ ಅವುಗಳನ್ನು ಸಡಿಲವಾಗಿ ಬಿಡಿಸುವಂತೆ ಶಿಷ್ಯರಿಗೆ ತರಬೇತಿ ನೀಡುವವನು. ತಾತ್ವಿಕ, ಪ್ರಾಯೋಗಿಕ ಶಿಕ್ಷಣದ ಜೊತೆಗೆ ಪಠ್ಯ-ಪಠ್ಯೇತರ ಚಟುವಟಿಕೆಯನ್ನು ಸರಿಯಾಗಿ ಕಲಿಸಿಕೊಡುವವನು. ಅದ್ಭುತ, ಆಶ್ಚರ್ಯ, ನವ್ಯ, ಭವ್ಯ, ತನಿಖೆ, ಪತ್ತೇದಾರಿ ಉನ್ನತಾಧ್ಯಯನ, ಸಂಶೋಧನೆಗಳ ಮಾರ್ಗದರ್ಶಕನು.…

ಗಣೇಶ ಹಬ್ಬದ ಪ್ರಯುಕ್ತ ರಂಗೋಲಿ ಚಿತ್ರಕಲೆ ಸ್ಪರ್ಧೆ

ಮೈಸೂರು ಸೆ. 2 ಸುವರ್ಣ ಬೆಳಕು ಫೌಂಡೇಷನ್ ಹಾಗೂ ವಿನಾಯಕರ ಸ್ನೇಹ ಬಳಗ ವತಿಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಪಾಲ್ಗೊಂಡರು. ಮಹಿಳೆಯರು ಮತ್ತು ವಿದ್ಯಾರ್ಥಿಗಳು ಚಿತ್ತಾಕರ್ಷಕ ರಂಗೋಲಿ ಬಿಡಿಸಿದರು. ಬಣ್ಣ ಬಣ್ಣದ ರಂಗೋಲಿಗಳು ನೋಡುಗರ ಗಮನ ಸೆಳೆದವು.ಗಣಪತಿ ಉತ್ಸವದ ಅಂಗವಾಗಿ…

ಸಾಮ್ರಾಟ್‌ಗಣೇಶ :ಸ್ವಾನಂದಲೋಕೇಶ!

ಪ್ರಥಮಪೂಜೆ ಮಾಡದೆ ಕಷ್ಟ ನಷ್ಟ ಶಿಕ್ಷೆ ಅನುಭವಿಸಿದ ದೇವ,ದಾನವ,ಮಾನವರ ಉದಾಹರಣೆ:-*ದೇವಲೋಕದಲ್ಲಿ;- ಬ್ರಹ್ಮನು ತನ್ನದೊಂದು ಮುಖವನ್ನು ಕಳೆದುಕೊಂಡನು. ಶಿವನು ಬ್ರಹ್ಮ ಕಪಾಲ ಹಿಡಿದು ಭಿಕ್ಷೆ ಬೇಡಿದನು. ವಿಷ್ಣುವು ಶರಭನಿಂದ ಸೋಲು ಅನುಭವಿಸಿದನು. ನಾರದನು ತುಂಬುರು ಮುನಿಯಿಂದ ಪರಾಜಿತನಾದನು. ದೇವೇಂದ್ರನು ದಾಸಿಯಿಂದ ಛೀಮಾರಿ ಹಾಕಿಸಿಕೊಂಡನು.…

ಸಮಾಜದಲ್ಲಿ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು : ಮಹೇಶ್ ಶೆಣೈ

ಬಡವರ ರಥ ಎಂದೇ ಕರೆಯಲ್ಪಡುವ ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯಜನರ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು ಎಂದು ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಶೆಣೈ ಹೇಳಿದರು. 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗೌರಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೮

ಸುರೇಶ್ ಹೆಬ್ಳೀಕರ್ ದಿ.೨೨.೨.೧೯೪೮ರಂದು ಧಾರವಾಡ ನಗರದ ಮಧ್ಯಮವರ್ಗದ ಆದರೆ ವಿದ್ಯಾವಂತರೆ ಹೆಚ್ಚಿದ್ದಂಥ ಕುಟುಂಬದಲ್ಲಿ ಜನನ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಇಂಟರ್‌ವ್ಯು ಮೂಲಕ ದೊರಕಿದ ಭಾರತ/ಕೇಂದ್ರ ಸರ್ಕಾರದ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಪ್ರಕೃತಿಯು ಕೈಬೀಸಿ ಕರೆಯಲಾಗಿ ಹಸಿರೇ-ಉಸಿರು ಮಂತ್ರದಿಂದ…

ಇಲವಾಲ ಹೋಬಳಿ ಮಟ್ಟದ ಕ್ರೀಡಾಕೂಟ

ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು: ಜಿಟಿಡಿ ಸಲಹೆಮೈಸೂರು, ಆ.೨೦- ಮೊದಲಿನಂತೆ ಈಗ ಶಿಪಾರಸ್ಸು ನಡೆಯುವುದಿಲ್ಲ. ಮೇರಿಟ್ ಬಂದರಷ್ಟೇ ಅವಕಾಶ. ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು. ಗಿಡ-ಮರ ಬೆಳಸುವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲಾ…

ಕೃಷ್ಣ ಹರೇ.. ಕೃಷ್ಣ ಹರೇ.. ಜೈ ಜೈ ಜೈ ಜೈ ಕೃಷ್ಣ ಹರೇ..

ಶ್ರಾವಣಮಾಸದ ಹುಣ್ಣಿಮೆ ನಂತರದ ಎಂಟನೇ ದಿನವೆ ಶ್ರೀಕೃಷ್ಣನು ಜನಿಸಿದ ಗೋಕುಲಾಷ್ಟಮಿ. ಸನಾತನ ಹಬ್ಬವನ್ನಾಗಿ ಆಚರಿಸುವ ಶ್ರೀಕೃಷ್ಣಜನ್ಮಾಷ್ಠಮಿಯು ಸಾವಿರಾರು ವರ್ಷಗಳಿಂದ ಪ್ರತೀತಿಯಲ್ಲಿದೆ. ಪ್ರಪಂಚದಾದ್ಯಂತ ಪ್ರತಿಯೊಬ್ಬ ಹಿಂದೂ ಕುಟುಂಬವು ಆಚರಿಸಲ್ಪಡುವ, ವಿಶೇಷವಾಗಿ ಅಯ್ಯಂಗಾರ್ ಸಮುದಾಯದವರು ಅದರಲ್ಲೂ ಹೆಂಗೆಳೆಯರು ಅಡಿಯಿಂದ ಮುಡಿಯವರೆಗೂ ಕಣ್ಣು ಕೋರೈಸುವಂತೆ ಅಲಂಕಾರ…

ಸ್ವಾತಂತ್ರ್ಯ ಲಕ್ಷಾಂತರ ಜನರ ಕನಸಿನ ಫಲ: ಸ್ಪಂದನ ಆದ್ಯಕ್ಷ ಎಂ.ಜಯಶಂಕರ್

ಚಂದನ – ಸ್ಪಂದನ ಗ್ರೂಪ್ಸ್ ವತಿಯಿಂದ ಕುವೆಂಪುನಗರದ ಅನಿಕೇತನ ರಸ್ತೆಯ ಚಂದನ ಮನೆಯ ಮೇಲ್ಚಾವಣಿಯಲ್ಲಿ ತ್ರಿವರ್ಣ ಧ್ವಜರೋಹಣವನ್ನು ಸ್ಪಂದನ ಆದ್ಯಕ್ಷ ಎಂ.ಜಯಶಂಕರ್ ನೆರವೇರಿಸಿ , ಮಾತನಾಡುತ್ತಾ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳನ್ನು ಕೋರಿ, ನಮ್ಮೆಲ್ಲರ ರಕ್ಷಾ ಕವಚವಾದ ಸೈನಿಕರಿಗೆ , ಅನ್ನದಾತರಾದ…

ಪಾಯಿಯಿಂದ 1.5 ಕೋಟಿ ರೂಪಾಯಿ ಗೆದ್ದ ಮಹಿಳೆ!

ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಪ್ರಗತಿಯ ಹಾದಿ ಕಂಡುಕೊಂಡ ಆನ್‍ಲೈನ್ ಗೇಮಿಂಗ್ ಕಂಪನಿಗಳು August 16th 2022: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆನ್‍ಲೈನ್ ಗೇಮಿಂಗ್ ಉದ್ಯಮ ಅಭೂತಪೂರ್ವವಾದ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ ಮತ್ತು ಈ ಪ್ರಗತಿ ಪ್ರಮಾಣ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಂಡು…

24 ತೆಲುಗು ಶೆಟ್ಟರ ವಿದ್ಯಾರ್ಥಿ ನಿಲಯದಲ್ಲಿ 75ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ

24 ತೆಲುಗು ಶೆಟ್ಟರ ಸಂಘ(ರಿ)ದ ಅಧ್ಯಕ್ಷರಾದ ಶ್ರೀ ಮಂಜುನಾಥ ಶೆಟ್ಟಿ ಅವರು ಸರಸ್ವತಿಪುರಂ ಮೈಸೂರಿನಲ್ಲಿರುವ, ಸಂಸ್ಥೆಯ ವಿದ್ಯಾರ್ಥಿ ನಿಲಯದಲ್ಲಿ ಧ್ವಜಾರೋಹಣ ಮತ್ತು ಗಿಡ ನೆಡುವುದರ ಮೂಲಕ 75ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣದ ಬಳಿಕ ಮಾತನಾಡಿದ ಶ್ರೀ ಮಂಜುನಾಥಶೆಟ್ಟಿ ಅವರು 75ನೆಯ…