Author: mahesh.mys

ಶಾಲಾ ಮಕ್ಕಳಿಂದ್ದ ಧ್ವಜರೋಹಣ

ಮೈಸೂರು-ಆ೧೫.-೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ಸಮೀಪದ ಮಾದಗಳ್ಳಿ ಗ್ರಾಮದ ನಿವಾಸಿ ಕೃಷ್ಣ ಮಂಗಳ ರವರ ಪುತ್ರ ಸೆಂಟ್ ಫ್ರಾನಿಸ್ಸ್ ಜೆಟ್ಟಿ ಹುಂಡಿ ಶಾಲೆಯ ವಿಧ್ಯಾರ್ಥಿ ಯೋಗರಾಜ್, ರವಿಕುಮಾರ್,ತಮ್ಮ ಮನೆಯ ಮುಂಬಾಗದ ಅಂಚಿ ದೇವಮ್ಮನ ದೇವಸ್ಥಾನ ಅವರಣದಲ್ಲಿ ೭೫ ನೇ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೬
ಕೋಕಿಲ ಮೋಹನ್

ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಟೌನ್‌ನಲ್ಲಿ ೨೩.೮.೧೯೫೬ರಂದು ಜನಿಸಿದ ಮಧ್ಯಮದ ವರ್ಗದ ಈ ಕಿಲಾಡಿಯು ಪದವಿ ವಿದ್ಯಾಭ್ಯಾಸದ ಹಂತ ತಲುಪುವ ಮುನ್ನವೆ ಹೊಟೇಲ್ ಬಿಸಿನೆಸ್ ಕಡೆಗೆ ದೌಡಾಯಿಸಿದನು. ಉಪಾಹಾರ ಮಂದಿರದಲ್ಲಿ ಈತನನ್ನು ಗುರುತಿಸಿದ ಪ್ರಖ್ಯಾತ ನಾಟಕ-ಸಿನಿಮಾ ಕ್ಷೇತ್ರದ ದಿಗ್ಗಜ ಬಿ.ವಿ.ಕಾರಂತರು…

ಅಮೃತೋತ್ಸವ ಸ್ವರಾಜ್ಯ ಭವ್ಯಭಾರತ ಸಾಮ್ರಾಜ್ಯ

ಅಮೋಘ ಅಪೂರ್ವದಾ 76ನೇ ಸ್ವತಂತ್ರೋತ್ಸವಆಚರಿಸೆ ಸ್ವರಾಜ್ಯದ ಅಮೃತ ಮಹೋತ್ಸವಇರಲಿ ಇದ್ದೇಇರಲಿ ಇರುವೆಗಳಂತೆ ಒಮ್ಮತಈರ್ಷ್ಯಾಸೂಯೆ ಸುಟ್ಟು ಒಂದಾಗಲಿ ಸರ್ವಮತಉತ್ತಮರನ್ನೇ ಆರಿಸಿ ಭಾರತ ಗದ್ದುಗೆ ನೀಡೋಣಊರ್ಜಿತವಾಗುವಂತೆ ದೇಶದ ಸೇವೆಯ ಮಾಡೋಣಋಷಿ ಮುನಿಗಳ ತಪೋ ಭೂಮಿ ಈ ನಮ್ಮ ನಾಡುಎಂಜಲಾಸೆ ತೋರುವವರನ್ನ ಒದ್ದೋಡಿಸೋಣಏನೇ ಬ(ಇ)ರಲಿ ಸ್ವರಾಜ್ಯವನ್ನ…

      ಗಿರಿಧಾಮದಲ್ಲೊಂದು ಸರ್ವಜ್ಞಪೀಠ:

ಶಿಕ್ಷಕರ ದಿನಾಚರಣೆಯಂದು ಗುರು ಪದಕ್ಕೆ ಅನ್ವರ್ಥ ವಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರಿಗೊಂದು ನುಡಿನಮನ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅತ್ಯುನ್ನತ ಕೊಡುಗೆಗಳಾದ ರೈಲ್ವೆ ಹಾಗೂ ಅಂಚೆ ಮತ್ತು ತಂತಿ ವ್ಯವಸ್ಥೆಗಳ ಹಾಗೆಯೇ || ಶಿಮ್ಲಾದ ವೈಸರಾಯ್ ನಿವಾಸವೂ ಕೂಡ ಒಂದು ಅವಿಸ್ಮರಣೀಯ ಕೊಡುಗೆಯಾಗಿದೆ.…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೫

ಕಮಲ್‌ಹಾಸ್ಸನ್ ಮಲಯಾಳಂ ಮಾತೃಭಾಷೆಯ ಕಮಲ್‌ಹಾಸ್ಸನ್ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ೭.೧೧.೧೯೫೪ರಂದು ಜನಿಸಿದರು. ೧೯೬೦ರಲ್ಲಿ ಬಾಲನಟನಾಗಿ ತನ್ನ ಮೊದಲ ಫಿಲಂ ’ಕಳತ್ತೂರ್ ಕಣ್ಣಮ್ಮ ತಮಿಳು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ. ಕಾಲಕ್ರಮೇಣ ಕಾಲಿವುಡ್ನ ಖ್ಯಾತ ನಿರ್ದೆಶಕ ಕೆ.ಬಾಲಚಂದರ್ ಗರಡಿಯಲ್ಲಿ…

ರಾಜ್ಯ ಯುವ ಪ್ರಶಸ್ತಿಗೆ ಮೈಸೂರಿನ ಕ್ರೀಡಾ ಪಟು ಅಕ್ಷಯ ಪಾಟೀಲ್,ಆಯ್ಕೆ

ಮೈಸೂರು :ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು. ಹಾಗೂ ಜಿಲ್ಲಾ ಘಟಕ, ಚಿಕ್ಕಮಗಳೂರು. ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿಗೆ ಮೈಸೂರಿನ ಯುವ ಕ್ರೀಡಾ ಪಟು ಅಕ್ಷಯ ಪಾಟೀಲ್ ರವರು ಆಯ್ಕೆ ಯಾಗಿದ್ದಾರೆ. ದಿನಾಂಕ ಆಗಸ್ಟ್ 7 ರಂದುಅಂಬೇಡ್ಕರ್ ಭವನ,…

ಡಾ.ಜಿ.ಪರಮೇಶ್ವರ್ ಹೆಸರಿನಲ್ಲಿ ವಿಶೇಷ ಪೂಜೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮ

ಮೈಸೂರು: ಸಮಾಜದ ನೋವು,ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿರುವ ಡಾ.ಜಿ.ಪರಮೇಶ್ವರ್ ಸರ್ವ ಜನಾಂಗ,ಧರ್ಮಕ್ಕೂ ನ್ಯಾಯ ಒದಗಿಸುವಂತಹ ಪ್ರಣಾಳಿಕೆ ತಯಾರಿಸುವ ವಿಶ್ವಾಸವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಣಾಳಿಕೆಯ ಅಂಶಗಳು ಜನರ ಮನತಲುಪಲಿದೆ ಎಂದು ಕೆಪಿಸಿಸಿ ವಕ್ತಾರ,ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು. ನಗರದ…

ದಸರಾ ಮಹೋತ್ಸವದ ಮುನ್ನುಡಿ ಗಜಪಯಣಕ್ಕೆ ನಾಳೆ ಚಾಲನೆ ನೀಡಲಿರುವ ಸಚಿವ ಎಸ್.ಟಿ.ಎಸ್

ಮೈಸೂರು,ಆ.೬:- ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಸಿದ್ಧತೆಗಳು ಆರಂಭವಾಗಿವೆ. ಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಒಟ್ಟು ೧೭ಆನೆಗಳು ಅರ್ಹತೆ ಪಡೆದಿದ್ದು, ಸರ್ಕಾರ ಕೂಡ ಅನುಮೋದಿಸಿದೆ. ಜಂಬೂಸವಾರಿಯಲ್ಲಿ ಮಾತ್ರ ೧೪ಆನೆಗಳು ಭಾಗವಹಿಸಲಿವೆ. ನಾಳೆ ಬೆಳಿಗ್ಗೆ…

ಕೆಪಿಎಲ್: ಮೈಸೂರು ವಾರಿಯರ್ಸ್ ತಂಡ ಪ್ರಕಟ

ಮೈಸೂರು: ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಪ್ರಾಯೋಜಕತ್ವದ ಕೆಪಿಎಲ್‌ನ ಮೈಸೂರು ವಾರಿಯರ್ಸ್ ತಂಡದ ಸದಸ್ಯರ ಪಟ್ಟಿ ಪ್ರಕಟಗೊಳಿಸಲಾಯಿತು.ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಸೈಕಲ್ ಪ್ಯೂರ್ ಅಗರ್‌ಬತ್ತಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮೈಸೂರು ವಾರಿಯರ್ ತಂಡದ ಸದಸ್ಯರ ಹೆಸರು…

ಮಹಿಳೆಯರಿಗೆ ಅರಿಶಿಣ ಕುಂಕುಮ ವಿತರಣೆ

ಹರದನಹಳ್ಳಿ: ಹರದನಹಳ್ಳಿಯ ದಿವ್ಯ ಲಿಂಗೇಶ್ವರ ದೇವಸ್ಥಾನ ಹಾಗೂವೇಣುಗೋಪಾಲಸ್ವಾಮಿ ದೇವಸ್ಥಾನ ಮತ್ತು ವೆಂಕಟಯ್ಯನ ಛತ್ರದ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಸಿ ಮಹಿಳೆಯರಿಗೆ ಅರಿಶಿನ, ಕುಂಕುಮ, ಮತ್ತು ಬಳೆಗಳ್ಳನ್ನು ವಿತರಿಸಿದರು.ವೆಂಕಯ್ಯನಛತ್ರ ಗ್ರಾಮದ ವೆಂಕಟರಮಣ ಸ್ವಾಮಿ ದೇವಸ್ಥಾನ…

ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ 20 ಟೂರ್ನಿ : ಟ್ರೋಫಿ ಅನಾವರಣಗೊಳಿಸಿದ ನಟ ಕಿಚ್ಚ ಸುದೀಪ್

ಮೈಸೂರು,ಆ.೪:- ಮೈಸೂರಿನ ಖಾಸಾಗಿ ಹೋಟಲ್ ನಲ್ಲಿ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ೨೦ ಟೂರ್ನಿಯನ್ನು ನಟ ಸುದೀಪ್ ಅಧಿಕೃತವಾಗಿ ಇಂದು ಉದ್ಘಾಟಿಸಿದರು. ಟೂರ್ನಿಯ ಟ್ರೋಫಿಯನ್ನು ಅನಾವರಣ ಮಾಡಿದರು.ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ೬ ತಂಡಗಳ ನಾಯಕರುಗಳನ್ನು ಪ್ರಕಟಿಸಿದರು.…

ಮಹಾರಾಜ ಟ್ರೋಫಿ ಟಿ 20 ಟೂರ್ನಮೆಂಟ್ ನಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸಲಿರುವ ಕರುಣ್ ನಾಯರ್

ಮೈಸೂರು,ಆ.೩:- ಸೈಕಲ್ ಪ್ಯೂರ್ ಅಗರಬತ್ತಿ ಪ್ರಾಯೋಜಕತ್ವದ ಮೈಸೂರು ವಾರಿಯರ್ಸ್ ಕ್ರಿಕೆಟ್ ತಂಡಕ್ಕೆ ಕರುಣ್ ನಾಯರ್ ಅವರನ್ನು ನಾಯಕರನ್ನಾಗಿ ಪ್ರಕಟಿಸಲಾಗಿದ್ದು, ಮಹಾರಾಜ ಟ್ರೋಫಿ ಟಿ೨೦ ಟೂರ್ನಮೆಂಟ್(ಈ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್)ನಲ್ಲಿ ಕರುಣ್ ಅವರು ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.ಆಯ್ಕೆ ಪ್ರಕ್ರಿಯೆ ನಂತರ…

ತ್ರಿವರ್ಣ ಧ್ವಜಕ್ಕೆ ಬಂಡವಾಳಶಾಹಿ ಧೋರಣೆ; ಖಾದಿಗೆ ಅವಮಾನ ಮಾಡಿದ ಕೇಂದ್ರ ಸರ್ಕಾರ.

-ಚಿದ್ರೂಪ ಅಂತಃಕರಣ 75ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸನ್ನದ್ಧಿನಲ್ಲಿ ಖಾದಿ ಗ್ರಾಮೋದ್ಯೋಗಕ್ಕೆ ಕೇಂದ್ರ ಸರ್ಕಾರ ಮಹಾ ಒಡೆತವನ್ನೇ ನೀಡಿದೆ. ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ಉತ್ಪನ್ನಗಳಲ್ಲೂ ಖಾಸಗಿ ಮತ್ತು ವಿದೇಶಿ ಬಂಡವಾಳಶಾಹಿಗಳ ಆಶೋತ್ತರಗಳಿಗೆ ಮಣೆಹಾಕುತ್ತಿರುವ ಕೇಂದ್ರ ಸರ್ಕಾರ ಇದೀಗ ತ್ರಿವರ್ಣ ಧ್ವಜದ ಉತ್ಪಾದನೆಯಲ್ಲೂ ಬಂಡವಾಳಶಾಹಿಗಳಿಗೆ…

ಸಾರ್ವಜನಿಕರ ಸಹಕಾರ ಪೊಲೀಸರಿಗೆ ಅಗತ್ಯ

ಮೈಸೂರು-ಆ. 1 ಸುಣ್ಣದಕೇರಿ 50.ನೇ ವಾರ್ಡ್‌ನ ಗಂಗಾಮತಸ್ಥರ ಬೀದಿ ಸುಧಾರಿತ ಬೀಟ್ ವ್ಯವಸ್ಥೆ ಕುರಿತು ಸಮಸ್ಯೆಗಳು ನೂರಾರು, ಪರಿಹಾರ ಒಂದೇ ಉಪ ನಿರೀಕ್ಷಕರು.ಕೆ ಆರ್ ಪೊಲೀಸ್ ಠಾಣೆ ರಾಚಯ್ಯ ಬೀಟ್ ಪೊಲೀಸ್ ಕಾನ್ಸ್‌ಟೆಬಲ್ ಸಭೆಯಲ್ಲಿ ಮಾತನಾಡಿದರು.ಸಾರ್ವಜನಿಕರ ಸಹಕಾರ ದೊರೆಯದಿದ್ದರೆ ಪೊಲೀಸರು ಕಾರ್ಯ…

ಗೆಳೆಯನೆಂದರೆ ಪ್ರಾಣ
ಗೆಳೆತನವೆಂದರೆ ಪಂಚಪ್ರಾಣ

ಗೆಳೆಯನೆಂದರೆ ಪ್ರಾಣಗೆಳೆತನವೆಂದರೆ ಪಂಚಪ್ರಾಣ ಇದ್ದರೆ ಇರಬೇಕು ಮಿತ್ರರು ಇದ್ದಂತೆ ದುರ್ಯೋಧನ-ಕರ್ಣಬದುಕಿದರೆ ಬದುಕಬೇಕು ಮಿತ್ರರುಬದುಕಿದ್ದಂತೆ ರಾಧೇಯ-ಸುಯೋಧನಆ(ಬಾ)ಳಿದರೆ ಆ(ಬಾ)ಳಬೇಕು ಜೀವಗಳುಆ(ಬಾ)ಳಿದಂತೆ ಕುರುಕುಲತಿಲಕ-ಕುಂತೀಪುತ್ರಹೋರಾಡಿದರೆ ಹೋರಾಡಬೇಕು ತನುಮನಗಳುಹೋರಾಡಿದಂತೆ ರಣಧೀರ-ದಾನಶೂರಸತ್ತರೆ ಸಾಯಬೇಕು ಮಿತ್ರರಿಬ್ಬರುಸತ್ತಂತೆ ಧೃತರಾಷ್ಟ್ರಸುತಜೇಷ್ಠ-ಸೂತಪುತ್ರಶ್ರೇಷ್ಠ ಸ್ನೇಹವೇ ಪ್ರಾಣಸ್ನೇಹಿತನೇ ಪಂಚಪ್ರಾಣ ತನಗಾಗಿ ಮಾತ್ರ ದುಡಿಯುವುದು ಶ್ರಮ ಸ್ವಾರ್ಥದೋಸ್ತಿಗೂ ದುಡಿಯುವುದು ಪರಿಶ್ರಮ…