Author: mahesh.mys

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೪

ಸ್ಟೈಲ್‌ಕಿಂಗ್ ರಜನಿಕಾಂತ್ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿ ಬಿ.ಟಿ.ಎಸ್.ಬಸ್ ಕಂಡಕ್ಟರ್ ಹುದ್ದೆಗೆ ಸೇರಿದ ಶಿವಾಜಿರಾವ್‌ರವರ ಮಾತೃ ಭಾಷೆ ಮರಾಠಿ. ಆದರೂ ಪಕ್ಕಾ ಕನ್ನಡಿಗ ಎಂಬುದರಲ್ಲಿ ಸಂದೇಹ ಬೇಡ ಎಂದು ಸ್ವಯಂ ಅವರೇ ಸಾವಿರಾರು ಸಲ ನೂರಾರು ವೇದಿಕೆಗಳಲ್ಲಿ ಜಗಜ್ಜಾಹೀರು ಪಡಿಸಿದ್ದಾರೆ.…

ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೪೩ ಕಲಾಮನ್ಮಥ ಕಾಶಿನಾಥ್

ಕ್ರಿ.ಶ.೧೯೫೧ನೆ ಇಸವಿ ಮೇ ತಿಂಗಳ ೮ನೇ ತಾರೀಖಿನಂದು ಮಲೆನಾಡಿನ ಐಸಿರಿ ಕುಂದಾಪುರದಲ್ಲಿ ಜನಿಸಿದರು ಕಾಶೀನಾಥ ಹಥ್ವಾರ ಎಂಬ ವಿಶೇಷ ವ್ಯಕ್ತಿ. ಅ-ಸಾಧಾರಣ ಕಲಾಕಾರ ಎನಿಸಿದ ಇವರಂಥ ಚಿತ್ರ್ಯೋದ್ಯಮಿ ಮತ್ತೊಮ್ಮೆ ಚಂದನವನದಲ್ಲಿ ದೊರಕುವುದು ಬಹಳ ವಿರಳ. ಏಕೆಂದರೆ ಇವರ ಪ್ರತಿಯೊಂದು ಸಿನಿಮಾ, ಅದರಲ್ಲಿನ…

ನಾಕುತಂತಿ ಮತ್ತು ಗೀತಾಂಜಲಿಯ ಸಮ ಕಾವ್ಯ; ನಾಗರಾಜು ತಲಕಾಡು ವಿರಚಿತ “ಬುದ್ಧಭಾರತ ಕಾವ್ಯ”. ಬಿಡುಗಡೆ

-ಚಿದ್ರೂಪ ಅಂತಃಕರಣ ನಾಗರಾಜು ತಲಕಾಡು ವಿರಚಿತ ವಾಸ್ತವಿಕ ಪ್ರಜ್ಞೆಯ “ಬುದ್ಧಭಾರತ ಕಾವ್ಯ”ವನ್ನು ಬಿ.ಎಂ.ಶ್ರೀ. ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು ಇಲ್ಲಿ ಬಿಡುಗಡೆಗೊಳಿಸಲಾಯಿತು. ಕಾವ್ಯವನ್ನು ಬಿಡುಗೊಡೆ ಗೊಳಿಸಿದ ಪ್ರೊ. ಎಚ್. ಎಸ್. ಉಮೇಶ್ ಅವರು ಕಾವ್ಯದ ವಿವೇಚನೆಯನ್ನು ಈ…

ಸಂಭ್ರಮ ಸಡಗರದಿಂದ ಕೊನೆ ಆಷಾಡ ಶುಕ್ರವಾರ

ಮೈಸೂರು ಆಷಾಢ ಶುಕ್ರವಾರದ ಅಂಗವಾಗಿ ನಗರದಸಿದ್ದಪ್ಪ ವೃತ್ತ ಹಾಗೂ ಸುಣ್ಣದಕೇರಿ ನಿವಾಸಿಗಳು ಹಾಗೂ ಅಂಗಡಿ ಮಾಲಿಕರು ಜೊತೆಗೂಡಿ ತಾಯಿ ಚಾಮುಂಡೇಶ್ವರಿ ಕೊನೆ ಆಷಾಡ ಶುಕ್ರವಾರ ಮೊದಲ ಬಾರಿಗೆ ಅದ್ದೂರಿಯಾಗಿ ಆಚರಿಸಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್…

ಎಸ್.ಎಂ.ಎಸ್.ಪ್ರೌಢಶಾಲೆಗೆ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ

ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಚಾಣುಕ್ಯ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ೨೦೨೨-೨೩ನೇಸಾಲಿನ ಬೆಟ್ಟದಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟದಪುರದ ಎಸ್,ಎಂ,ಎಸ್.ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರು..ಹೋಬಳಿ ಮಟ್ಟದ ಕ್ರೀಡಾಕೂಟದ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಹಾಗೂ ಬ್ಯಾಂಡ್ಮಿಂಟ್ ಪ್ರಥಮ…

ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೪೨

ಹ್ಯಾಂಡ್ಸಮ್‌ಸ್ಟಾರ್ ಜೈಜಗದೀಶ್ ೨೯ನೇ ಜೂನ್ ೧೯೫೪ರಂದು ಮೈಸೂರು ನಗರದಲ್ಲಿ ಜನಿಸಿದರು. ಎಂ.ಡಿ.ಟಿ.ಡಿ.ಬಿ.ಕಾಲೇಜು ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪಡೆದರು. ಶಾಲಾ ಕಾಲೇಜು ದಿನಗಳಿಂದಲೂ ನಾಟಕ-ಸಿನಿಮಾ ಹುಚ್ಚು ಅಂಟಿಸಿಕೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅಭಿನಯ ಕಲೆಯನ್ನು ಹವ್ಯಾಸವನ್ನಾಗಿಸಿ ಹಲವಾರು ಬಾರಿ ಬಣ್ಣ ಹಚ್ಚಿಕೊಂಡಿದ್ದರು. ಅಂತರ-ಶಾಲಾ-ಕಾಲೇಜು…

ಬಲಹೀನತೆಗಳನ್ನು ಗೆಲ್ಲುವುದು ಹೇಗೆ?

-ಚಿದ್ರೂಪ ಅಂತಃಕರಣ ಪ್ರತಿಯೊಬ್ಬರಲ್ಲೂ ಒಂದೊಂದು ಬಗೆಯಲ್ಲಿ ಬಲಹೀನತೆ ಇದ್ದೇ ಇರುತ್ತದೆ; ಈ ಬಲಹೀನತೆಗಳನ್ನು ಜಯಿಸುವುದು ಶಕ್ತಿಕೇಂದ್ರಿತ ಒಳ್ಳೆಯ ಅಭ್ಯಾಸಗಳ ನಿರಂತರ ಪ್ರಯತ್ನಗಳಿಂದ ಮಾತ್ರ ಸಾಧ್ಯ. ಇಡೀ ಪ್ರಕೃತಿಯೇ ಶಕ್ತಿ ಸಿದ್ಧಾಂತದ ಹೂರಣದಲ್ಲಿ ನಿಂತಿದೆ. ಯಾವುದರಲ್ಲಿ ಶಕ್ತಿ ಇರುತ್ತದೋ ಅದು ಸಂಪೂರ್ಣವಾಗಿ ಚೈತನ್ಯ…

ಓದು ಒಕ್ಕಾಲು ಬುದ್ಧಿ ಮುಕ್ಕಾಲು ಅನುಭವ ಬಹುಪಾಲು.

– ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ| ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ|| ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರಿತನದಿಂದಲ್ಲ- ಮಂಕುತಿಮ್ಮ || ಎಷ್ಟು ಓದಿದರೇನಂತೆ ಕೆಲಸ ಸಿಗುತ್ತದೆಯೇ? ಎಷ್ಟು ಓದಿದರೂ ಹೊಲ ಊಳೋದು ತಪ್ಪುತ್ತಾ? ಬಡವರಿಗ್ಯಾಕೆ ಓದೋ ಹುಚ್ಚು, ಕಥೆ, ಕಾದಂಬರಿ,…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೧ಅಶೋಕ್

ರಾಜ್‌ಕುಮಾರ್‌ರವರ ಐದಾರು ಚಿತ್ರಗಳಲ್ಲಿ ಅವರ ಮಗನ ಪಾತ್ರವನ್ನು ಒಪ್ಪವಾಗಿ ಅಭಿನಯಿಸುವ ಮೂಲಕ ಸ್ವಯಂ ಡಾ.ರಾಜ್ ಅವರ ಮುಕ್ತ ಕಂಠದಿಂದ ಪ್ರಶಂಸೆ ಮತ್ತು ಪ್ರೋತ್ಸಾಹ ಕಂಡ ಯುವನಟ. ಒಂದು ಕಾಲದಲ್ಲಿ ನಟಸಾರ್ವಭೌಮರ ಮುಖದೊಡನೆ ಇವರ ವರ್ಚಸ್ಸು-ಹೋಲಿಕೆ ಎಷ್ಟಿತ್ತೆಂದರೆ ಕೋಟ್ಯಾಂತರ ಚಲನಚಿತ್ರ ಪ್ರೇಕ್ಷಕರು ರಾಜ್…

ಗುರುಪೂರ್ಣಿಮ ಪ್ರಯುಕ್ತ ಗುರುವಂದನಾ ಪಂ.ಪುಟ್ಟರಾಜ ಗವಾಯಿ ಅವರ ಶಿಷ್ಯರಾದ ಪಂಡಿತ್ ರಮೇಶ್ ಧನೂರ್ ಅವರಿಗೆ ಅಭಿನಂದನಾ ಸಮಾರಂಭ

ಸುವರ್ಣ ಬೆಳಕು ಫೌಂಡೇಷನ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ದಿನಾಂಕ: ೧೩-೦೭-೨೦೨೨ರ ಸಂಜೆ ೬:೦೦ಕ್ಕೆ ವಿಜಯನಗರ ೧ನೇ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂ.ಪುಟ್ಟರಾಜ ಗವಾಯಿಗಳವರ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೦ ಸಾಫ಼್ಟ್‌ಸ್ಟಾರ್ ಅನಂತನಾಗ್

ಮೂಲತಃ ಉತ್ತರಕನ್ನಡ ಜಿಲ್ಲೆ ಭಟ್ಕಳದ ನಾಗರಕಟ್ಟೆ ಎಂಬ ಪುಟ್ಟ ಗ್ರಾಮದಲ್ಲಿ ವಾಸವಿದ್ದ ಕೊಂಕಣಿ ಕುಟುಂಬವು ಕಾರಣಾಂತರದಿಂದ ಭಾರತ ದೇಶದ ಸ್ವಾತಂತ್ರ್ಯಕ್ಕೂ ಮುನ್ನವೆ ಬಾಂಬೆ ನಗರಕ್ಕೆ ಶಿಫ಼್ಟ್ ಆಯಿತು. ಹಾಗಾಗಿ ದಿನಾಂಕ ೪.೯.೧೯೪೮ರಂದು ಮುಂಬೈ ನಗರದ ಚೌಪಾತಿಯಲ್ಲಿ ಅನಂತ ನಾಗರಕಟ್ಟೆ ಜನಿಸಿದರು. ಡಾಕ್ಟರ್…

ಜನರೇಷನ್ ಗ್ಯಾಪ್ ನ ಸರಿಯಾದ   ಅರ್ಥೈಸಿಕೊಳ್ಳುವಿಕೆಯ ಅಗತ್ಯತೆ. 

( ಹಿರಿಯ, ಕಿರಿಯ ಪೀಳಿಗೆಗಳ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ ಮೂಲ ತತ್ವ) -ಚಿದ್ರೂಪ ಅಂತಃಕರಣ ಮಾನವ ವಿಕಸಿತಗಳ ವೈಶಿಷ್ಟ್ಯಗಳನ್ನು ಅಥವಾ ಒಂದು ಪೀಳಿಗೆ ಮತ್ತು ಇನ್ನೊಂದು ಪೀಳಿಗೆಯ ನಡುವೆ ಇರುವ ಬದಲಾದ ಸ್ವರೂಪವನ್ನು ಈ ಜನರೇಷನ್ ಗ್ಯಾಪ್ ಒಳಗೊಂಡಿದೆ. ಎರಡು ಪೀಳಿಗೆಗಳ ನಡುವಿನ…

ಗಿಡ ನೆಡುವ ಮೂಲಕ ಜನ್ಮದಿನ ಆಚರಣೆ : ಹನುಮಂತು ದೇವಿ ಮೆಸ್,ನ್ ಮಾಲೀಕ ಅಶೋಕ್

ಮೈಸೂರು : ಜು ೪ ಜನರ ಅಚ್ಚುಮೆಚ್ಚಿನ ಮೈಸೂರಿನ ಹನುಮಂತು ದೇವಿ ಮೆಸ್ ಮಾಲೀಕರಾದ ಅಶೋಕ್‌ರವರ ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಸರಳವಾಗಿ ಆಚರಣೆ ಮಾಡಿಕೊಂಡರು.ಹೋಟೆಲ್ ಗ್ರಾಹಕರು ಮತ್ತು ಆತ್ಮೀಯ ಸ್ನೇಹಿತರುಬಂದು ಬಳಗ ಹಾಗೂ ಅವರ ಅಭಿಮಾನಿಗಳು ಇವರಹೋಟೆಲ್ ಎಲ್ಲಾರಿಗೂ…

ಮಾನವ:೪ಪ್ರಾಣಿಗಳ ಸಂಗಮ?!

’ಮನುಷ್ಯ’ ಒಂದು ಚಿಂತನಾಶೀಲ ಪ್ರಾಣಿ? ಆದರೆ ೪ಬೇರೆಬೇರೆಪ್ರಾಣಿಗಳ ೧ಸಂಗಮ ಎಂಬುದೆ ಅಸಲಿಯತ್ತು?! ಪಂಚಭೂತಗಳಿಂದಾದ ಮಾನವನು ವೈಯುಕ್ತಿಕ ಶರೀರ ಮತ್ತು ಹೆಸರಿನಿಂದ ಪರಿಚಯಗೊಂಡು ಸ್ವಭಾವ-ವರ್ತನೆ-ಕಾರ್ಯಗಳಿಂದ ಒಳ್ಳೆಯ ಅಥವ ಕೆಟ್ಟದ್ದಾದ ಗುಣದವನೆಂದು ಗುರುತಿಸಲ್ಪಡುತ್ತಾನೆ. ಮಹಾಪುರುಷ-ಪವಾಡಪುರುಷ ಪಂಡಿತ-ಪಾಮರ ಮಹಾರಾಜ-ಚಕ್ರವರ್ತಿ ಸೇನಾಪತಿ-ಕುಲಪತಿ ಕವಿ-ರಾಷ್ಟ್ರಕವಿ ಮಠ-ಪೀಠಾಧಿಪತಿ ಮೊದಲ್ಗೊಂಡು ಪ್ರತಿಯೊಬ್ಬರೂ…

ಸಾತ್ವಿಕ ಆಹಾರತಾತ್ವಿಕ ವಿಚಾರ

ಹುಟ್ಟು ಆಕಸ್ಮಿಕ ಸಾವು ಖಚಿತ ಇವೆರಡರ ನಡುವಣದ ಜೀವನವೆ ವರ. ವರದಾನ ಜೀವನವನ್ನು ಸಾರ್ಥಕವಾಗಿ ಸಾಗಿಸುವುದೆ ಜೀವನಕಲೆ. ಜೀವನಕಲೆಯ ಬಗ್ಗೆ ಋಷಿ–ಮುನಿಗಳ ಕಾಲದಿಂದ ಮಹಾತ್ಮ–ಕಲಾವಿದರ ಕಾಲದವರೆಗೂ ಅಸಂಖ್ಯಾತ ಪ್ರವಚನ–ಲೇಖನ–ಚಿತ್ರಣ ನೀಡುವುದರ ಮೂಲಕ ಸಾತ್ವಿಕಆಹಾರ ಮತ್ತು ತಾತ್ವಿಕವಿಚಾರ ಸರ್ವಶ್ರೇಷ್ಠ ಎಂಬುದನ್ನು ಪ್ರತಿಪಾದಿಸುತ್ತ ನಿರೂಪಿಸಿದ್ದಾರೆ.…