ಗ್ರಾಪಂ ಸದಸ್ಯರ ಉತ್ತಮ ಸ್ಥಾನಮಾನಕ್ಕಾಗಿ ಮತ ನೀಡಿ: ವಾಟಾಳ್ ನಾಗರಾಜು,
ಗ್ರಾಪಂ ಸದಸ್ಯರ ಉತ್ತಮ ಸ್ಥಾನಮಾನಕ್ಕಾಗಿ ಮತ ನೀಡಿ: ವಾಟಾಳ್ ನಾಗರಾಜು
ಗ್ರಾಪಂ ಸದಸ್ಯರ ಉತ್ತಮ ಸ್ಥಾನಮಾನಕ್ಕಾಗಿ ಮತ ನೀಡಿ: ವಾಟಾಳ್ ನಾಗರಾಜು
ಕ್ರ.ಸಂ ವಿವರ ಮಾರಾಟ ಕ್ರ.ಸಂ ವಿವರ ಮಾರಾಟ 1 ಟಮೊಟೊ :618 75-00 2 ಟಮೊಟೊ ಹೆಚ್ ಬಿ 88-00 3 ಹುರಳಿಕಾಯಿ 75-00 4 ಬದನೆಕಾಯಿ 60-00 5 ಬೆಂಡೆಕಾಯಿ 64-00 6 ದಪ್ಪ ಮೆಣಸಿನಕಾಯಿ 98-00 7 ಹಾಗಲಕಾಯಿ…
ಮೈಸೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ(೮೩) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಇತ್ತೀಚಿಗೆ ಕಾರಿನಲ್ಲಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಶಿವರಾಂ ಅವರ ತಲೆಗೆ ಸ್ವಲ್ಪ ಪೆಟ್ಟಾಗಿತ್ತು. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದಾಗ ವರದಿಯಲ್ಲಿ…
ಚಾಮರಾಜನಗರ: ಅಪರಾಧಿಗಳಲ್ಲಿಯೂ ಸಾಕ? ಕೌಶಲ್ಯಗಳಿದ್ದು, ಮುಂದಿನ ದಿನಗಳಲ್ಲಿ ಕಾರಾಗೃಹದಿಂದ ಬಂಧಮುಕ್ತರಾದ ಬಳಿಕ ಉತ್ತಮ ಜೀವನ ನಡೆಸಲು ಕೌಶಲ್ಯಾಭಿವೃದ್ಧಿ ತರಬೇತಿ ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಾನೂ ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆ?ನ್ಸ್ ನ್ಯಾಯಾಧೀಶರಾದ ಸದಾಶಿವ ಸುಲ್ತಾನಪುರಿ ಅವರು…
ಮೈಸೂರು: ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿಯಮಿತದಿಂದ ಸವಿತಾ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ೨೦೨೧-೨೨ನೇ ಸಾಲಿನಲ್ಲಿ ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ.ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆಯಡಿ ಮೇಲೆ ತಿಳಿಸಿರುವ ಸಮಾಜದವರಿಗೆ ಕುಲಕಸುಬು, ಸಾಂಪ್ರದಾಯಿಕ ವೃತ್ತಿಗಳಾದ ಕ್ಷೌರಿಕ…
ಚಾಮರಾಜನಗರ ಭಾಗದ ಉಪ್ಪಾರ ಸಮಾಜದ ಸ್ವಾಮಿಜಿಗಳಾದ ಶ್ರೀ ಶ್ರೀ ಚಿನ್ನಸ್ವಾಮಿ ಮಹಾಸ್ವಾಮೀಜಿಯವರು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಇಂದು 12 ಘಂಟಿಗೆ ಶೀವೈಕ್ಯರಾದರು, ಇವರಿಗೆ 78 ವರ್ಷ ವಯಸ್ಸಾಗಿತ್ತು ಇವರ ಅಂತ್ಯ ಕ್ರಿಯೆಯನ್ನು ನಾಳೆ ಮದ್ಯಾಹ್ನ 2 ಘಂಟೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ…