ಮೈಸೂರಿನಲ್ಲಿ ಸೆ. 5ರಿಂದ ‘ಸೊಪ್ಪು ಮೇಳ’: 100ಕ್ಕೂ ಹೆಚ್ಚು ದೇಶಿ ಸೊಪ್ಪುಗಳ ಪ್ರದರ್ಶನ
ಮೈಸೂರು: ನೈಸರ್ಗಿಕವಾಗಿ ದೊರೆಯುವ ಸೊಪ್ಪುಗಳ ಮಹತ್ವ, ಪೌಷ್ಟಿಕತೆ ಹಾಗೂ ಆರೋಗ್ಯಕರ ಆಹಾರ ಪದ್ಧತಿಯ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 5 ಮತ್ತು 6ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಸೊಪ್ಪು ಮೇಳ’ ಆಯೋಜಿಸಲಾಗಿದೆ. ಸೊಪ್ಪುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು…
