ಗಜಪಯಣಕ್ಕೆ ಅದ್ದೂರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
Grand Gajapayana Flagged Off for Mysuru DasaraMysuru, ಮೈಸೂರು, ಆಗಸ್ಟ್ 26: ಮೈಸೂರು ದಸರಾ-2026ರ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವೀರನಹೊಸಹಳ್ಳಿ ಬಳಿ ಅದ್ದೂರಿಯಾಗಿ ಚಾಲನೆ ನೀಡಿದರು. ಮೊದಲ ಹಂತದಲ್ಲಿ 9 ಆನೆಗಳಾದ ಮಹೇಂದ್ರ,…
