ಯುವಜನರು ಅಡ್ಡದಾರಿ ಹಿಡಿದರೆ ಸಮಾಜಕ್ಕೆ ಕೆಡಕು : ಉಪನ್ಯಾಸಕ ಸುರೇಶ ಎನ್. ಋಗ್ವೇದಿ
ಚಾಮರಾಜನಗರ: ಯುವಜನರು ಅಡ್ಡದಾರಿ ಹಿಡಿದರೆ ಸಮಾಜಕ್ಕೆ ಕೆಡಕಾಗುತ್ತದೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಅವರು ತಿಳಿಸಿದರು. ತಾಲೂಕಿನ ಅಮಚವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಭಾರತ ಸರ್ಕಾರ ಯುವಕಾರ್ಯ ಹಾಗೂ ಕ್ರೀಡಾ…
