ವರನಟ ಡಾ.ರಾಜಕುಮಾರ್(ಭಾಗ-1.)ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-8
ಅಂದಿನ ಮೈಸೂರು ಸಂಸ್ಥಾನದದೊಡ್ಡಗಾಜನೂರಿನಲ್ಲಿ ಸಿಂಗಾನಲ್ಲೂರುಪುಟ್ಟಸ್ವಾಮಯ್ಯ-ಲಕ್ಷ್ಮಮ್ಮ ದಂಪತಿಗೆ ದಿ.೨೪.೪.೧೯೨೯ರಂದು ಜನಿಸಿದ ಮುತ್ತುರಾಜ, ೩ನೇ ತರಗತಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು, ಖ್ಯಾತ ರಂಗಭೂಮಿ ನಟರಾಗಿದ್ದ ತಂದೆಯೊಡನೆ ಗುಬ್ಬಿವೀರಣ್ಣ ಮತ್ತು ಇನ್ನಿತರರ ನಾಟಕ ಕಂಪನಿ ಸೇರಿ, ಬಾಲಕಲಾವಿದನಾಗಿ ಹಲವಾರು ನಾಟಕದಲ್ಲಿ ನಟಿಸಿದರು! ಸಾವಕಾಶವಾಗಿ ಅಭಿನಯದ ಮೇರು…
