Category: Uncategorized

ಜನವರಿ 23ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ

ಮೈಸೂರು. ಜನವರಿ – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟಿಯ ಆರೋಗ್ಯ ಅಭಿಯಾನದಡಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2022ನೇ ಸಾಲಿನ ರಾಷ್ಟಿçÃಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಜನವರಿ 23ರ ಭಾನುವಾರದಿಂದ 26 ಬುಧವಾರದವರೆಗೆ ಪಲ್ಸ್…

ನಿಜವಾದ ಶಿಕ್ಷಣವೆಂದರೆ ಸಂಸ್ಕಾರ ಮತ್ತು ಮಾನವೀಯತೆಯ ವಿಕಾಸ

ಸಮಾಜದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಸಾಮರಸ್ಯದ ಕೊರತೆ ಕಾಣುತ್ತಿದ್ದು, ಈ ಮಾನವೀಯ ಗುಣಗಳ ಬೇರು ಒಣಗುವ ಮುನ್ನ ನೀರೆರೆದು ಪೋಷಿಸಿ ಸಮೃದ್ಧವಾಗಿಸುವ ಅವಶ್ಯಕತೆಯನ್ನು ಮನಗಂಡ ಸಹೃದಯ ಯುವಕರು, ಸಮಾನ ಮನಸ್ಕರು ಸಮಾಜದ ಮೇಲಿನ ಕಾಳಜಿ ಮತ್ತು ಪ್ರೀತಿಯಿಂದ ಆರಂಭಿಸಿರುವ ಹಾರ್ಟ್ ಸಂಸ್ಥೆಯ…

ಧರೆಗೆ ದೊಡ್ಡವಳು ಅಮ್ಮ

ನಮ್ಮ ಬದುಕಿನ ಜೀವನಾಡಿಯಾದ ‘ಅಮ್ಮ’ ನ ಬಗ್ಗೆ ವಿಶ್ಲೇಷಿಸಲು, ನಾನು ಪಂಡಿತನೂ ಅಲ್ಲ, ಪಾಮರನೂ ಅಲ್ಲ. ವಾತ್ಸಲ್ಯದ ಧಾರೆಯ ‘ಅಮ್ಮ’ ಎಂಬ ಎರಡಕ್ಷರದಲ್ಲಿ ಅದೇನೋ ವಿಸ್ಮಯ. ನೋವಿನಲ್ಲೂ, ನಲಿವಿನಲ್ಲೂ, ಮೊದಲು ನಾನು ಕೂಗುವುದೇ ‘ಅಮ್ಮ’. ‘ಅಮ್ಮ’ ಬದುಕನ್ನು ಅರಳಿಸುವ ಕಲೆಗಾರ್ತಿ. ಆಕೆ,…

ವೈಭವದ ನಾಡಹಬ್ಬ ಮೈಸೂರು ದಸರ,

ಪುರಾಣೇತಿಹಾಸ ಶ್ರೀಚಾಮುಂಡೇಶ್ವರಿಯು ಮಹಿಷಾಸುರನನ್ನು ಮರ್ಧಿಸಿದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಮಹಿಷಊರು/ ಮೈಸೂರು ಪ್ರಪಂಚದ ಪರಂಪರೆ ನಗರಗಳಲ್ಲೊಂದು ಎಂದು ವಿಶ್ವಸಂಸ್ಥೆಯೂ, ದೇಶದ ಸಾಂಸ್ಕೃತಿಕ ನಗರಗಳಲ್ಲೊಂದು ಎಂದು ಭಾರತ ಸರ್ಕಾರವೂ ಘೋಷಿಸಿದೆ! ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಗತ್ತಿನ ಐದನೆ ಮತ್ತು ಭಾರತದ…

ಸ್ವಾಮಿ ವಿವೇಕಾನಂದರ ಆದರ್ಶ ಯುವಜನತೆಗೆ ತಲುಪಿಸಿದರೆ ರಾಷ್ಟ್ರಪ್ರಜ್ಞೆ ಬೆಳಗಲಿದೆ,

ವಸ್ತು ಪ್ರದರ್ಶನ ಪ್ರಾಧಿಕಾರ ವತಿಯಿಂದ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆ ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿ ನಂತರ ಮಾತನಾಡಿದರು.ವೀರಸನ್ಯಾಸಿ ವಿವೇಕಾನಂದ ಕಡಲಿನಾಚೆ ದೇಶಗಳಿಗೆ ತೆರಳಿ ಸನಾತನ ಧಾರ್ಮಿಕ ಭಾರತೀಯತೆಯನ್ನು ಪರಿಚಯಿಸಿದರು. ಯುವಜನರ…

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಸುಧಾರಿತ ಉಪಕರಣಗಳ ವಿತರಣೆ

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯಾತ್ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಗ್ರಾಮೀಣ ಕೈಗಾರಿಕೆ ವಿಭಾಗದ ಸಹಯೋಗದಲ್ಲಿಂದು ನಡೆದ ಸರಳ ಕಾರ್ಯಕ್ರಮದಲ್ಲಿ ಈಗಾಗಲೇ ಹೂಲಿಗೆ ತರಬೇತಿ ಪಡೆದ ಅಂಗವಿಕಲರು, ಗ್ರಾಮ ಪಂಚಾಯಿತಿಗಳಿಂದ ಆಯ್ಕೆಗೊಂಡ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೂಲಿಗೆಯಂತ್ರ…

ಬೂಸ್ಟರ್ ಡೋಸ್ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ

ಚಾಮರಾಜನಗರ: ಕೋವಿಡ್-೧೯ರ ಒಮಿಕ್ರಾನ್ ೩ನೇ ಅಲೆ ತಡೆಗಾಗಿ ಮುಂಚೂಣಿ ಕಾರ್ಯಕರ್ತರು ಹಾಗೂ ೬೦ ವರ್ಷ ಮೇಲ್ಪಟ್ಟವರಿಗೆ ನೀಡಲಾಗುವ ಬೂಸ್ಟರ್ (ಮುನ್ನೆಚ್ಚರಿಕಾ) ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಗರದಲ್ಲಿಂದು ಚಾಲನೆ ನೀಡಿದರು. ನಗರದ ಜಿಲ್ಲಾಡಳಿತ ಭವನದ ಒಳಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ…

ಭಾರತೀಸುತವಿವೇಕಾನಂದ : ವಿಶ್ವವಂದ್ಯ,

ಭಾರತದಲ್ಲಿ ಸನಾತನ ಧರ್ಮವು ಎರಡುಬಾರಿ ಅವಸಾನದ ಅಂಚಿನಲ್ಲಿತ್ತು! ಮೊದಲಿಗೆ, ಕ್ರಿ.ಪೂ.೨೩೦ರಿಂದ ಕ್ರಿ.ಶ.೭೨೦ವರೆಗೆ ಬೌದ್ಧಧಮ್ಮವು ಬೃಹದಾಕಾರವಾಗಿ ಬೆಳೆದು ದೇಶಾದ್ಯಂತ ಆವರಿಸಿಕೊಂಡ ಆಪತ್ಕಾಲದಲ್ಲಿ ಕಾಲಾಡಿಯಲ್ಲಿ ಜನಿಸಿ ಅಲ್ಪಾವಧಿ ಬದುಕಿದ್ದ ೪೮ವರ್ಷದ ಪೈಕಿ ೨೪ವರ್ಷಾವಧಿಯಲ್ಲಿ ೨೪೦೦ವರ್ಷಕ್ಕಾಗುವಷ್ಟು ಹಿಂದೂಧರ್ಮ ಪುನರುತ್ಥಾನ ಸಾಧನೆಗೈದ ಆದಿಗುರು ಶಂಕರಾಚಾರ್ಯ! ಎರಡನೆಬಾರಿ ಕ್ರಿ.ಶ.೧೪೫೦-೧೮೮೦ವರೆಗೆ…

ಐ.ಬಿ.ಪಿ.ಎಸ್‍ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತುಗುಮಾಸ್ತರ ನೇಮಕಾತಿ,

ಮೈಸೂರು. ಜನವರಿ 10 (ಕರ್ನಾಟಕ ವಾರ್ತೆ):- ಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾತರಬೇತಿಕೇಂದ್ರ”ದ ವತಿಯಿಂದಐ.ಬಿ.ಪಿ.ಎಸ್‍ರಾಷ್ಟ್ರೀಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಧಿಕಾರಿಗಳ ಮತ್ತುಗುಮಾಸ್ತರಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ನೀಡಲು…

ಕೆ.ಆರ್.ನಗರ: ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆಅರ್ಜಿಆಹ್ವಾನ

ಮೈಸೂರು. ಜನವರಿ 10 :- ಕೆ.ಆರ್.ನಗರ ಪುರಸಭಾಕೌಶಲ್ಯಾಭಿವೃದ್ಧಿ ಶೀಲತೆ ಮತ್ತುಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯಯೋಜನೆ ಹಾಗೂ ರಾಷ್ಟ್ರೀಯ ನಗರಜೀವನೋಪಾಯಅಭಿಯಾನ (ಡೇ ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆಗೌರವಧನಆಧಾರದ ಮೇಲೆ ತಾತ್ಕಾಲಿಕವಾಗಿಒಂದು ವರ್ಷದಅವಧಿಗೆಅರ್ಜಿಯನ್ನುಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆ.ಆರ್. ನಗರ…

ಹಿರಿಯ ಸಾಹಿತಿ ಹೋರಾಟಗಾರ (ಚಂಪಾ )ಇನ್ನಿಲ್ಲ:

ಬದುಕು, ಬರಹ ನಡೆ ನುಡಿ ಎಲ್ಲವನ್ನೂ ಒಟ್ಟಿಗೇ ಮೇಳೈಸಿ ಬದುಕಿದ ಹಿರಿಯ ಸಾಹಿತಿಗಳಲ್ಲಿ ಚಂಪಾ ಕೂಡ ಒಬ್ಬರು. ಸಾಹಿತ್ಯ ಲೋಕಕ್ಕೆ ಸಂಕ್ರಮಣ ಎಂಬ ಹೊಸ ಆಯಾಮವನ್ನೇ ಸೃಷ್ಟಿ ಮಾಡಿ ನಾಡಿನ ಅನೇಕ ಯುವ ಬರಹಗಾರರನ್ನು ಬರವಣಿಗೆಯ ಚಾಳಿ ಕಲಿಸಿದವರು. ಆ ಮೂಲಕ…

ಸ್ವಾನಂದಲೋಕದ ಸ್ವಾನಂದೇಶ? ಸಾಮ್ರಾಟ್ ಗಣೇಶ!

ಅಗ್ರಪೂಜಿತ, ಆದಿಪೂಜಿತ, ಪ್ರಥಮಪೂಜಿತ, ಸಕಲಕಲಾವಲ್ಲಭ, ಸುಗುಣವಂತ, ನಿರ್ವಿಘ್ನಕಾರಕ, ಅಖಿಲ ವರಪ್ರದಾಯಕ, ಸಂಕಷ್ಟಹರ, ಮುಂತಾದ ಕೋಟಿ ಕೋಟಿ ಹೆಸರಿನಿಂದ ಸ್ತುತಿಸಲ್ಪಡುವ ಭೂಲೋಕದ ಭಗವಂತ ಗಣೇಶ. ಪ್ರತಿವರ್ಷ ಭಾದ್ರಪದ ಮಾಸ ಅಮಾವಾಸ್ಯೆ ನಂತರದ ೩ನೇ ದಿನ ಗೌರಮ್ಮನ ಪಾದಾರ್ಪಣೆ, ೪ನೇ ದಿನ ಗಣೇಶಾಗಮನ. ಅಪರೂಪಕ್ಕೆ,…

ಮಧ್ಯವರ್ಜನ ಶಿಬಿರದಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ ಡಾ.ಡಿ. ವೀರೇಂದ್ರ ಹೆಗ್ಗಡೆ,

ಮದ್ದೂರು ತಾಲ್ಲೂಕಿನಲ್ಲಿ ನಡೆದ ಐತಿಹಾಸಿಕ ೧೫೦೦ ನೇ ಮದ್ಯವರ್ಜನ ಶಿಬಿರದಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಯಾವುದೇ ಔಷಧಿ ಇಂಜೆಕ್ಷನ್ ಮದ್ದು ಮಾತ್ರೆಗಳಿಲ್ಲದೆ ಯಾವುದೇ ಅಡ್ಡ ಪರಿಣಾಮಗಳು ಮಾಡದೆ ನೇರವಾಗಿ ಮನ ಮುಟ್ಟುವ ಕೆಲಸ…

ಮೈಸೂರಿನಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ಪೋಲಿಸರಿಂದ್ದ ವಾಹನ ತಪಾಸಣೆ,

ಅಲ್ಲದೇ ಕೋವಿಡ್-೧೯/ ಓಮಿಕ್ರಾನ್ ವೈರಸ್ ನಿಯಂತ್ರಣದ ಪ್ರಮುಖ ನಿಯಮಗಳಾದ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಉಲ್ಲಂಘನೆ ಮತ್ತು ವಿಕೇಂಡ್ ಕರ್ಪ್ಯೂ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾರ್ವಜನಿಕರು/ಗ್ರಾಹಕರೊಂದಿಗೆ ವ್ಯಾಪಾರ/ವ್ಯವಹಾರ ನಡೆಸಿರುವ ಅಂಗಡಿಗಳು/ ಸಂಸ್ಥೆಗಳ/ಸಾರ್ವಜನಿಕರ ವಿರುದ್ದ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ)…

ಕನ್ನಡ ಸಂಸ್ಕೃತಿ.

-ಪ್ರೊ. ಹಾ.ತಿ ಕೃಷ್ಣೇಗೌಡ ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿನಿಮಿರುವುದು ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು, ಇದು ಕುವೆಂಪು ಅವರ ಮಾತು. ಇವತ್ತಿನ, ಈ ಹತ್ತನೆಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾವೆಲ್ಲ ಸೇರಿದ್ದೇವೆ. ಯಾವುದು ಚಿಕ್ಕದು, ಯಾವುದು ದೊಡ್ಡದು…