ಚಂದನವನ ಚರಿತ್ರೆ (ಸ್ಯಾಂಡಲ್ವುಡ್ ಸ್ಟೋರಿ)-೩೫ಚಂದ್ರಶೇಖರ್[ಎಡಕಲ್ಲುಗುಡ್ಡ]
ಚಂದ್ರಶೇಖರ್ ೧೯೫೫ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ, ವಿದೇಶ ವಿಶ್ವವಿದ್ಯಾನಿಲಯದ ಎಂ.ಟೆಕ್. ಪದವಿ ಪಡೆದರು. ಖ್ಯಾತ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಮೂಲಕ ಆರ್. ನಾಗೇಂದ್ರರಾವ್ ನಿರ್ದೇಶನದ ’ನಮ್ಮಮಕ್ಕಳು’ ಚಿತ್ರದಿಂದ ಸ್ಯಾಂಡಲ್ವುಡ್ ಪ್ರವೇಶ. ಖ್ಯಾತ ನಟಿ ಹರಿಣಿ ಈ…
