ಬಂಡೀಪುರ: ಬೆಂಕಿ ರೇಖೆ ನಿರ್ಮಾಣ ಆರಂಭ
ಗುಂಡ್ಲುಪೇಟೆ: ಬೇಸಿಗೆಯಲ್ಲಿ ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಸಲುವಾಗಿ ಬಂಡೀಪುರ ಅರಣ್ಯದಲ್ಲಿ ಬೆಂಕಿ ರೇಖೆಗಳ (ಫೈರ್ ಲೈನ್) ನಿರ್ಮಾಣ ಕೆಲಸ ಆರಂಭಿಸಲಾಗಿದೆ. ಎರಡು ವರ್ಷದ ಹಿಂದೆ ಸರಿಯಾದ ಕ್ರಮದಲ್ಲಿ ಬೆಂಕಿರೇಖೆ ನಿರ್ಮಾಣ ಮಾಡದ ಕಾರಣದಿಂದ, ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಗೆ 11 ಸಾವಿರ ಎಕರೆಗಳಷ್ಟು…
