Category: ಸಾಧಕರ ಪರಿಚಯ

ಸುವರ್ಣ ಬೆಳಕು ಫೌಂಡೇಷನ್ ಹೊಯ್ಸಳ ಕರ್ನಾಟಕ ಸಂಘ ಸಹಯೋಗದಲ್ಲಿ ಯೋಗ ದಿನಚರಣೆಯ ಪ್ರಯುಕ್ತ ಯೋಗ ಪಟುಗಳಿಗೆ ಸನ್ಮಾನ ಹಾಗೂ ಯೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ.

.ಮೈಸೂರು-18 ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜೂ.21 ರಂದು ಸುವರ್ಣ ಬೆಳಕು ಫೌಂಡೇಷನ್ ಹೊಯ್ಸಳ ಕರ್ನಾಟಕ ಸಂಘ ಸಹಯೋಗದಲ್ಲಿ ನಗರದ ಲಕ್ಷ್ಮಿಪುರಂನಲ್ಲಿರುವ ಹೊಯ್ಸಳ ಸಭಾಂಗಣದಲ್ಲಿ ಯುವ ಯೋಗ ಪಟುಗಳಿಂದ ಸೂರ್ಯನಮಸ್ಕಾರ ಹಾಗೂ ಕಠಿಣ ಆಸನಗಳ ಪ್ರದರ್ಶನ ಕಾರ್ಯಕ್ರಮ. ನೆಡೆಯಲಿದ್ದು ಯೋಗ ಹಾಗೂ…

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ವಿರುದ್ಧ ಚೆಸ್ ಆಟ ಆಡುವುದರೊಂದಿಗೆ ಕರೋನಾ ಸಂತ್ರಸ್ತರಿಗೆ ಸಹಾಯ ಹಸ್ತ

ವರದಿ :-ಚಿ.ಮ.ಬಿ.ಆರ್(ಮಂಜುನಾಥ ಬಿ‌.ಆರ್) ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ವಿರುದ್ಧದ ಚೆಸ್ ಆಟದಲ್ಲಿ ಭಾಗವಹಿಸುವ ಮೂಲಕ ಕರ್ನಾಟಕದ ಅತ್ಯುತ್ತಮ ನಟರಲ್ಲಿ ಒಬ್ಬರಾದ ಸುದೀಪ್ ಮತ್ತೆ ಅಭಿಮಾನಿಗಳನ್ನು ಮೆಚ್ಚಿಸಲು ಸಜ್ಜಾಗಿದ್ದಾರೆ. ಭಾರತದ ಮೊದಲ ಚೆಸ್ ಗ್ರ್ಯಾಂಡ್ ಮಾಸ್ಟರ್‌ನೊಂದಿಗಿನ ಆಟವು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ…

ಕರ್ನಾಟಕ ಮತ್ತು ಮಹಾರಾಷ್ಟ್ರದ ಹೆಮ್ಮೆಯ ಬ್ರಿಟೀಷರ ವಿರುದ್ದದ ಬಂಡಾಯಗಾರ ಸಿಂಧೂರ್ ಲಕ್ಷ್ಮಣ್ ರ ೧೩೨ ನೇ ಜಯಂತ್ಯೋತ್ಸವದ ಗೌರವ ಸ್ಮರಣಿಕ

ಭರತ ದೇಶದ ಸ್ವಾತಂತ್ರ್ಯದ ಹೋರಾಟದ ದಿನಗಳು ಸುಮ್ಮನೆ ಯಾವುದೋ ಒಂದು ತೆರನಾದ ಯುದ್ಧದ ಉಗ್ರರೂಪವಾಗಿರಲಿಲ್ಲ.ನಾವು ಭಾರತೀಯರು ನಮಗೆ ನಮ್ಮದೇ ಆದ ಸಾಂಸ್ಕೃತಿಕ ನೆಲೆಗಟ್ಟಿದೆ.ನಾಗರಿಕತೆಯ ವ್ಯವಸ್ಥಿತ ಭವ್ಯತೆ ಇದೆ.ಮಾನವೀಯ ನೆಲೆಗಳ ಆಗರವಾಗಿದೆ.ಇನ್ನೂ ಹಲವು ಮಹತ್ವದ ರೂಪಗಳು ನಮ್ಮ ಭಾರತೀಯರ ಬದುಕನ್ನು ಸುತ್ತುವರೆದು.ಪ್ರಪಂಚದಲ್ಲೇ ವಿಶಿಷ್ಠ…

ಕರಾವಳಿ ಚೆಲುವೆ ಕ್ಯಾಸ್ಟಲಿನೋ ಮೂರನೇ ಸ್ಥಾನದ ವಿಶ್ವಸುಂದರಿ

ಫ್ಲೋರಿಡಾ : ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ರಾಜ್ಯದ ಕರಾವಳಿಉಡುಪಿ ಜಿಲ್ಲೆಯ ಸುಂದರಿ ಮೂರನೆ ರನ್ನರ್ ಅಪ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಉಡುಪಿ ಜಿಲ್ಲೆಯ ಉದ್ಯಾವರದ ಆನ್ಲೈನ್ ಕ್ಯಾಸ್ಟೆಲಿನೋ ಮೂರನೇ ರನ್ನರ್ ಅಪ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ . ಮೂಲತಃ ಉದ್ಯಾವರದ ನಿವಾಸಿಯಾಗಿರುವ…

ವಿದ್ಯಾರ್ಥಿನಿಯರಾದ ನಿಕೋಲೆ ಹಾಗೂ ಟೀನಾ ಕೊರೊನಾಸೋಂಕಿತ ಶವಗಳನ್ನು ಅಂತ್ಯಸಂಸ್ಕಾರ ಮಾಡುವ ಕಾರ್ಯದಲ್ಲಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಲೆಯ ವ್ಯಾಪಕತೆಯ ಈ ಸಮಯದಲ್ಲಿ ಶ್ರೀಮಂತರು , ಕೋಟ್ಯಧಿಪತಿ ಸಿನಿಮಾ ನಟರು , ಯುವಜನರು ಮನೆಯೊಳಗೆ ಉಳಿದು ಆನ್‌ಲೈನ್ ಗೇಮಿಂಗ್ , ಸಿನಿಮಾ ನೋಡುವುದರಲ್ಲಿ ಬ್ಯುಸಿಯಾಗಿದ್ದರೆ , ಈ ವಿದ್ಯಾರ್ಥಿನಿಯರಿಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ…

ಮೆಕ್ಸಿಕೋದ ವಿಶ್ವಸುಂದರಿ ಆ್ಯಂಡ್ರಿಯಾ ಮೆಝಾ

ಫ್ಲೋರಿಡಾ : ಮೆಕ್ಸಿಕೋದ 26 ರ ಹರೆಯದ ಚೆಲುವೆ ಆ್ಯಂಡ್ರಿಯಾ ಮೆಝಾ ನೂತನ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ . ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಸ್ಪರ್ಧೆಯಲ್ಲಿ 69 ನೇ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ . ಬ್ರೆಜಿಲ್ ನ ಜೂಲಿಯಾ ಗಾಮಾ…

ಧರೆಯ ಸ್ವರ್ಗವಾಗಿಸಿದ ಬಸವಣ್ಣ

12ನೇ ಶತಮಾನ ವೈಚಾರಿಕ ಚಿಂತನೆಯ ಸಂಮೃದ್ಧಿಯ ಯುಗ. ಈ ಚಿಂತನಾ ಲೋಕದ ಸೂರ್ಯ ಜಗಜ್ಯೋತಿ ಬಸವಣ್ಣ. ಅಂದು ಅವರು ಮಾಡಿದ ಧಾರ್ಮಿಕ ಸಾಮಾಜಿಕ ಆಧ್ಯಾತ್ಮಿಕ ಚಿಂತನೆಗಳು ಅಂದಿನ ಕಾಲಘಟ್ಟವನ್ನೂ ಮೀರಿ ಸಾರ್ವಕಾಲಿಕ ಸತ್ಯದ ಸ್ವರೂಪವನ್ನು ಪಡೆದುಕೊಂಡವು. ನಿಷ್ಕಲ್ಮಶವಾದ ವಿಚಾರಗಳಿಗೆ ಕಾಲಮಿತಿಯಿರುವದಿಲ್ಲ. ಅವು…

ತ್ಯಾಗ ಮತ್ತು ಸೇವೆಗೆ 125ವರ್ಷಗಳು

ಮೈಸೂರು 01. : ಸಿಡಿಲ ಸಂತ ವೀರವೇದಾಂತಿ ಸ್ವಾಮಿ ವಿವೇಕಾನಂದರು ಹಿಂದೂ ವೇದಾಂತ ಚಳುವಳಿ ಅಥವಾ ಶ್ರೀರಾಮಕೃಷ್ಣ ಚಳುವಳಿ ಪ್ರೇರಣೆಯಾಗಿ ತಮ್ಮ ಗುರುದೇವರ ಆಧ್ಯಾತ್ಮಿಕ ತತ್ವ ವಿಚಾರಧಾರೆಗಳನ್ನು ಲೋಕೋಪಕಾರಿಯಾಗುವಂತೆ ವೇದಾಂತ ವಿಚಾರಧಾರೆಗಳು ಭಗವಂತನ ಸಖ್ಯ ಜನಸಾಮಾನ್ಯರಿಗೆ ಅತ್ಯಂತ ಆತ್ಮೀಯವಾಗುವಂತೆ ಅಸಂಖ್ಯ ಆಧ್ಯಾತ್ಮಿಕ…

ನವ ಭಾರತೀಯರಿಗೆ ಸ್ಪೂರ್ತಿ – ಶ್ರುತಿ ತುಂಬ್ರಿ

ವರದಿ: ಪುರುಷೋತ್ತಮ್ ಅಗ್ನಿ.ಎಸ್ ಮೈಸೂರು.26 : ಇಂದಿನ ಯುವ ಶಕ್ತಿಯೇ ಭಾರತದ ಆಸ್ತಿ. ಯುವಶಕ್ತಿಯ ಮೇಲೆ ಮುಂದಿನ ಜನಾಂಗದ ಭವಿಷ್ಯವೆಲ್ಲ ನಿಂತಿದೆ ಎಂದು ಸ್ವಾಮಿ ವಿವೇಕಾನಂದರು ಘಂಟಾಘೋಷವಾಗಿ ನುಡಿದಿದ್ದರು. ಅದರಂತೆಯೇ ಇವತ್ತಿನ ಮಾಡರ್ನ್ ಯುಗದಲ್ಲಿ ಎಲ್ಲರೂ ಪಬ್ಬು- ಬಾರು ಮೋಜು ಮಸ್ತಿ…