ಲತಾಮಂಗೇಶ್ಕರ್ ಅವರಿಗೆ ಈಶ್ವರಿ ಸಂಗೀತ ಸಂಸ್ಥೆಯಿಂದ ಶ್ರದ್ದಾಂಜಲಿ
ಚಾಮರಾಜನಗರ: ಅನಾರೋಗ್ಯದಿಂದ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತೆ ಲತಾಮಂಗೇಷ್ಕರ್ ನಿಧನದ ಗೌರವಾರ್ಥ ನಗರದ ಈಶ್ವರಿ ಸಂಗೀತ ಸಂಸ್ಥೆ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.ಲತಾಮಂಗೇಷ್ಕರ್ ಅವರಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ಲತಾಮಂಗೇಷ್ಕರ್ ಅವರು ಸುಮಾರು…
