ಉಕ್ರೇನ್ ನಲ್ಲಿ ವಾಸವಿರುವವರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ
ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ಜನರ ಸಂಬಂಧಿತ ಮಾಹಿತಿ ಸಂಗ್ರಹಣೆಗೆ ವೆಬ್ ಪೋರ್ಟಲ್: ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ಜನರ ಸಂಬಂಧಿತ ಮಾಹಿತಿ ಸಂಗ್ರಹಣೆಗಾಗಿ ವೆಬ್ ಪೋರ್ಟಲ್ http://ukraine.karnataka.techರಚಿಸಿದೆ. ಮೊಬೈಲ್‌ನಲ್ಲಿಯೂ ವೆಬ್ ಪೋರ್ಟಲ್…
