ನೀರಿನ ಸದ್ಬಳಕೆ ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಎಲ್ಲರೂ ಅರಿಯಬೇಕು : ಗುಡೂರು ಭೀಮಸೇನ
ಚಾಮರಾಜನಗರ: ಭೂಮಿಯಲ್ಲಿ ಲಭ್ಯವಿರುವ ನೀರಿನಲ್ಲಿ ಶೇ. ೩ಕ್ಕಿಂತಲೂ ಕಡಿಮೆ ನೀರು ಕುಡಿಯಲು ಯೋಗ್ಯವಾಗಿದೆ. ಈ ನಿಟ್ಟಿನಲ್ಲಿ ನೀರನ್ನು ಸಂರಕ್ಷಿಸುವ ಹಾಗೂ ಸದ್ಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಕಲುಷಿತ ನೀರಿನಿಂದ ಬೆಳೆದ ಬೆಳೆಗಳೂ ಕೂಡ ಕಡಿಮೆ ಗುಣಮಟ್ಟದಾಗಿರುತ್ತದೆ. ಈ ದೃಷ್ಠಿಯಿಂದ ರೈತರು ಪರಿಸರ…
