ಜು. 13ರಂದು ನಗರದಲ್ಲಿ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾರಥೋತ್ಸವ
ಚಾಮರಾಜನಗರ:ಚಾಮರಾಜನಗರದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾರಥೋತ್ಸವವು ಜುಲೈ ೧೩ರಂದು ನಡೆಯಲಿದೆ.ಮಹಾರಥೋತ್ಸದ ಅಂಗವಾಗಿ ಜುಲೈ ೬ರಿಂದ ೧೭ರವರೆಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಜುಲೈ ೬ರಂದು ಅಂಕುರಾರ್ಪಣಪೂರ್ವಕ ವೃಷಭಾಧಿವಾಸ, ೭ರಂದು ಬೆಳಿಗ್ಗೆ ೧೧.೩೦ರಿಂದ ೧೨ಗಂಟೆಗೆ ಕನ್ಯಾ…
