ಜಲಜೀವನ್ ಮಿಷನ್ ಯೋಜನೆಯಡಿ ಶಿವಪುರದಲ್ಲಿ 2ನೇ ಹಂತದ ತರಬೇತಿ
ಜಿಲ್ಲಾ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಕಿರಿಯ ವಿಶ್ಲೇ?ಕ ಅನಿಲ್‌ಕುಮಾರ್ ಅವರು ಯೋಜನೆಯಡಿ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಪೂರೈಕೆ ಆಗುತ್ತಿರುವ ನೀರನ್ನು ಸ್ಥಳದಲ್ಲಿಯೇ ಕ್ಷೇತ್ರ ಪರೀಕ್ಷಾಕಿಟ್ ಉಪಯೋಗಿಸಿ ಪಿ.ಹೆಚ್ ನೀರಿನ ಗಡುಸುತನ, ಫ್ಲೋರೈಡ್, ಕ್ಲೋರೈಡ್, ನೈಟ್ರೇಟ್, ಕಬ್ಬಿಣಾಂಶ, ಬ್ಯಾಕ್ಟೀರಿಯಾಗಳ…
