ಚಾಮುಂಡೇಶ್ವರಿವರ್ಧಂತಿ ಮಹೋತ್ಸವ; ವಿಶೇಷ ಪೂಜೆ ಸಲ್ಲಿಕೆ
ಚಾಮರಾಜನಗರ: ನಗರದ ಉಪ್ಪಾರಬೀದಿ ಚಾಮುಂಡೇಶ್ವರಿ ಸೇವಾಸಮಿತಿ ವತಿಯಿಂದ ಬುಧವಾರ ನಗರದ ಚಾಮರಾಜೇಶ್ವರದೇವಾಲಯದ ಒಳಾವರಣದಲ್ಲಿರುವ ಚಾಮುಂಡೇಶ್ವರಿ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಇದೇವೇಳೆ ಚಾಮುಂಡೇಶ್ವರಿ ಅಮ್ಮನವರಿಗೆ ಹೂಗಳ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಚಾಮುಂಡಾಂಬೆಗೆ ನಿಂಬೆಹಣ್ಣು ದೀಪಹಚ್ಚಿ ಪೂಜೆಸಲ್ಲಿಸಿದರು.ಚಾಮುಂಡೇಶ್ವರಿಸೇವಾಸಮಿತಿಯವರು ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದರು.ನಗರಸಭೆ ಮಾಜಿಉಪಾಧ್ಯಕ್ಷ…
