ಶುಚಿ, ರುಚಿ ಆಹಾರಕ್ಕೆ “ಬ್ಯಾಹ್ಮಿನ್ಸ್ ದೋಸಾ ಪಾಯಿಂಟ್” ನಲ್ಲಿ ಈಗ ಬರ್ಜರಿ ಬಾಳೆ ಎಲೆ. ಬೋಜನ
ಮಹೇಶ್ ನಾಯಕ್.(ವರದಿ) ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಈಗ ನಮ್ಮ-ನಿಮ್ಮೆಲ್ಲರ ಮನೆಯಲ್ಲೇ ತಯಾರಿಸುವ ಅಡುಗೆ ರೀತಿ ರುಚಿ-ಶುಚಿಯ ರೀತಿಯಲ್ಲಿ ಹೊರಗಡೆ ಹೋಟೆಲ್ ಒಂದರಲ್ಲಿ ದೊರೆಯುತ್ತದೆ ಎಂದರೆ ಹೇಗಿರಬೇಡ. ಹೌದು, ಈಗ ಮೈಸೂರಿಗರಿಗೆ ಸಿಹಿ ಸುದ್ದಿ ಎಂದರೆ ಅದು ಇದೇ. ಮೈಸೂರಿನ ಪಾಠ್ಶಾಲಾ ವೃತ್ತದ…
