ಹಾಸನದಲ್ಲಿ 100ಬೆಡ್ ಗಳ ಕೊರೋನಾ ಕೇರ್ ಸೆಂಟರ್ ನಿರ್ಮಾಣ
ಹಾಸನ: ಕೊರೋನಾ ಸೋಂಕು ಹೆಚ್ಚುತ್ತಿರುವ ಕಾರಣ ಬೆಡ್ ಗಳ ಸಮಸ್ಯೆ ವುಂಟಾಗಿರುವುದರಿಂದ ಸೋಂಕಿತರ ಅನುಕೂಲಕ್ಕಾಗಿ ನಗರದ ಹೊಸಲೈನ್ ರಸ್ತೆಯಲ್ಲಿರುವ ಷರೀಫ್ ಚ್ಯಾರಿಟೀಸ್ ಕಟ್ಟಡದಲ್ಲಿ 100 ಬೆಡ್ ಗಳುಳ್ಳ ತಾತ್ಕಾಲಿಕ ಕೊರೋನಾ ಕೇರ್ ಕೇಂದ್ರವನ್ನು ನಿರ್ಮಾಣ ಮಾಡಲಾಗಿದ್ದು ಮೇ.14ರಂದು ಲೋಕಾರ್ಪ ಣೆ ಮಾಡಲಾಗುತ್ತಿದೆ.…
