ವಿದ್ಯಾರ್ಥಿಗಳಿಗೆ ಯದುವೀರ್ ಒಡೆಯರ್ ಕಿವಿಮಾತು!
ಮೈಸೂರು: ಕೋವಿಡ್-19 ನಿಂದ ಉಂಟಾಗಿರುವ ಈ ಲಾಕ್ ಡೌನ್ ಅನ್ನು ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ತೆಗದುಕೊಳ್ಳಿ. ಈ ಸಮಯವನ್ನು ಓದಿಗೆ, ಜ್ಞಾನರ್ಜನೆಗೆ ಬಳಸಿ ಹಾಗೂ ನಿಮ್ಮ ಕೇರಿಯರ್‌ಯನ್ನು ಉತ್ತಮಗೊಳಿಸಬಹುದಾದ ಯೋಜನೆಯನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಿ ಎಂದು ರಾಜವಂಶಸ್ಥ ಯದುವೀರ್ ಕೃ?ದತ್ತ ಚಾಮರಾಜ ಒಡೆಯರ್ ಅವರು…
