ಸ್ಪಂದನ ವತಿಯಿಂದ ಕೊರೊನಾವಾರಿಯರ್ ಗಳಿಗೆ ಸನ್ಮಾನ ಜೊತೆಗೆ ವೈದ್ಯರ ದಿನಾಚರಣೆ ,ವನಮಹೋತ್ಸವ ಸಪ್ತಾಹ ಆಚರಣೆ,ಆಹಾರ ಕಿಟ್ ಗಳ ವಿತರಣೆ
ವನಮಹೋತ್ಸವ ಸಪ್ತಾಹ ಆಚರಣೆ,ಕೊರೊನಾ ವಾರಿಯರ್ ಸನ್ಮಾನಿಸುವ ಹಾಗೂ ಆಹಾರಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮ ಯಶಸ್ವಿಯಾಗಿ ಇಂದು ಜರುಗಿದೆ.ವನಮಹೋತ್ಸವ ದಿನಾಚರಣೆಯನ್ನು ಗಂಡ ಭೇರುಂಡ ಉದ್ಯಾನವನದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.ಸದರಿ ಕಾರ್ಯಕ್ರಮದ ಮೂಲಕ ಮುಂದಿನ ದಿನಗಳಲ್ಲಿ ಸಾವಿರಾರು ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು.ಸಭಾ…
