ಕನ್ನಡ ಅಕ್ಷರ ಪ್ರೇಮಿ: ರಂಗಸ್ವಾಮಿಗೆ ಸನ್ಮಾನ
ಕನ್ನಡ ರಾಜ್ಯೋತ್ಸವದ ಅಂಗವಾಗಿ 20 ವರ್ಷದಿಂದ 3854 ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ಬರೆಯುವ ಕಪ್ಪು ಹಲಗೆ (ಬೋರ್ಡ್) ಗೆ ಸೈಕಲ್ ನಲ್ಲಿ ತೆರಳಿ ಉಚಿತವಾಗಿ ಬಣ್ಣ ಹಚ್ಚಿದ ಅಕ್ಷರ ಪ್ರೇಮಿ ರಂಗಸ್ವಾಮಿ ರವರಿಗೆ ಅಗ್ರಹಾರ ವೃತ್ತದಲ್ಲಿ ಪಾತಿ ಫೌಂಡೇಷನ್ ಹಾಗೂ ಸಾಹಸ…
