ಹಣಕಾಸು ವರ್ಷ 2020-21 ರಲ್ಲಿ ಡಿಜಿಟಲ್ ಅಳವಡಿಕೆಗೆ ಸ್ಪರ್ಧೆ ಹೆಚ್ಚಾಗುತ್ತಿದೆ; ಕಳೆದ 12 ತಿಂಗಳುಗಳಲ್ಲಿ ಕ್ಯಾಶ್‌ಫ್ರೀ ಪೇಮೆಂಟ್ಸ್ 150% ಕ್ಕಿಂತ ಹೆಚ್ಚು ಸಕ್ರಿಯ ವ್ಯಾಪಾರಿಗಳನ್ನು ಕಂಡಿದೆ
ಮೈಸೂರು, 28 ಆಗಸ್ಟ್, 2021: ಪ್ರಮುಖ ಡಿಜಿಟಲ್ ಪಾವತಿಗಳು ಮತ್ತು ಬ್ಯಾಂಕಿಂಗ್ ತಂತ್ರಜ್ಞಾನ ಕಂಪನಿಯಾದ ಕ್ಯಾಶ್‌ಫ್ರೀ, ಜುಲೈ 2020 ರಿಂದ ಜುಲೈ 2021 ರವರೆಗೆ ಸಕ್ರಿಯ/ ವಹಿವಾಟು ನಡೆಸುವ ವ್ಯಾಪಾರಿಗಳಲ್ಲಿ ಶೇಕಡಾ 150 ರಷ್ಟು ಏರಿಕೆಯನ್ನು ದಾಖಲಿಸಿದೆ ಎಂದು ಘೋಷಿಸಿತು. ಇದೇ…
