ಚೆಕ್ ಪೋಸ್ಟ್ ಗಳಲ್ಲಿ ಕಠಿಣ ಕ್ರಮಕ್ಕೆ ತಾಪಂ ಇಓ ಸೂಚನೆ
ಕೆ.ಆರ್.ಪೇಟೆ: ಚೆಕ್ ಚೆಕ್ ಪೋಸ್ಟ್ ಗಳಲ್ಲಿಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ಮಾಡುವ ಮೂಲಕ ಸೋಂಕಿತರು ತಾಲ್ಲೂಕಿನ ಒಳಗೆ ಸುಳಿಯದಂತೆ ನೋಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಸೂಚಿಸಿದ್ದಾರೆ. ತಾಲ್ಲೂಕಿನ ಗಡಿ ಗ್ರಾಮ ಆನೆಗೊಳದಲ್ಲಿ ಸ್ಥಾಪಿಸಲಾಗಿರುವ ಚೆಕ್ ಚೆಕ್ ಪೋಸ್ಟ್ ಗಳಿಗೆ…
