ಕೆ.ಆರ್.ಪೇಟೆಯಲ್ಲಿ ಮೂರು ಗ್ರಾಮಗಳು ಸೀಲ್ ಡೌನ್
ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ, ಬಲ್ಲೇನಹಳ್ಳಿ, ಕಾಶಿಮುರುಕನಹಳ್ಳಿ ಗ್ರಾಮಗಳಲ್ಲಿ ಅತೀ ಹೆಚ್ಚಿನ ಕೋವಿಡ್ ಸೋಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮೂರೂ ಗ್ರಾಮಗಳನ್ನು ತಹಸೀಲ್ದಾರ್ ಎಂ.ಶಿವಮೂರ್ತಿ ಅವರ ನೇತೃತ್ವದಲ್ಲಿ ಸೀಲ್‌ಡೌನ್ ಮಾಡಿ ಸೋಂಕಿತರಿಗೆ ಹೋಂ ಐಷೋಲೇಷನ್‌ಗೆ ಅವಕಾಶ ನೀಡದೇ ಸೋಂಕಿತ ೩೮ಮಂದಿಯನ್ನು ಕೋವಿಡ್ ಕೇರ್…
