“ಇಂದು ಆ ಭೀಮರಿಲ್ಲ ಆ ಸತಿಯೂ ಪೂರ್ಣವಿಲ್ಲ ಭೀಮನ ಅಮವಾಸ್ಯೆಯ ವಿಜೃಂಭಣೆಗೆ”
ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಭೀಮನ ಅಮವಾಸ್ಯೆ ಸತಿಪತಿ ದಂಪತಿಗಳೀರ್ವರನ್ನು ಸಾಂಸಾರಿಕವಾಗಿ ಅನ್ಯೋನ್ಯಗೊಳಿಸಿ ಲೌಕಿಕ ಜಗತ್ತಿನ ಮೋಕ್ಷ ದೊರಕಿಸಿಕೊಡುವ ಒಂದಂಶವಾಗಿದೆ.ಈ ರೀತಿಯ ಹಲವು ಆಚರಣೆಗಳ ಅಂಶದಿಂದ ಭಾರತದ ಹೆಮ್ಮೆಯ ಸಂಸ್ಕೃತಿಯು ಮನುಷ್ಯತ್ವಕಾರಕಗಳನ್ನು ತುಂಬಿಕೊಂಡಿದೆ. ಸನ್ಮಿತ್ರಂ ಸಧನಂ ಸ್ವಯೋಷಿತಿ ರತಿಶ್ಚಾಜ್ಞಾಪರಾಃ ಸೇವಕಾಃ ಸಾನಂದಂ ಸದನಂ…
