ಕಾಣೆಯಾಗಿದ್ದಾರೆ,
ಮೈಸೂರು, ಡಿಸೆಂಬರ್13 (ಕರ್ನಾಟಕ ವಾರ್ತೆ):- ಮೈಸೂರಿನಹರ್ಷವರ್ಧನಅವರುಡಿಸೆಂಬರ್06ರಂದುಕಾಣೆಯಾಗಿದ್ದು, ಮನೆಯಿಂದಅಂಗಡಿಗೆ ಹೋದವರುಇದುವರೆಗೂವಾಪಸ್ಸು ಹಿಂದುರಿಗಿರುವುದಿಲ್ಲ ಎಂದುಸ್ವಾಮಿಗೌಡಅವರು ಮೈಸೂರುದಕ್ಷಿಣ ಪೆÇಲೀಸ್‍ಠಾಣೆಯಲ್ಲಿದೂರು ನೀಡಿರುತ್ತಾರೆ.ಕಾಣೆಯಾದವರಚಹರೆಇಂತಿದೆ: 22 ವರ್ಷ, ಸಾಧರಣ ಮೈಕಟ್ಟು, ಎಣ್ಣೆಗಂಪು ಬಣ್ಣ ಹೊಂದಿದ್ದಾರೆ. ಬಿಳಿ ಬಣ್ಣದಅಂಗಿ ಮತ್ತುಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿದೊರೆತಲ್ಲಿಮೈಸೂರುದಕ್ಷಿಣ ಪೊಲೀಸ್‍ಠಾಣೆಯದೂರವಾಣಿ ಸಂಖ್ಯೆ:…
