ಪೌರಕಾರ್ಮಿಕರ ಕಾಲೋನಿ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಶಾಸಕರ ಭೇಟಿ
ಚಾಮರಾಜನಗರ: ನಗರಸಭೆ ವ್ಯಾಪ್ತಿಯ ಪೌರಕಾರ್ಮಿಕರ ಕಾಲೋನಿ ಸೇರಿದಂತೆ ಗಾಳೀಪುರ, ಎರಡನೇ ವಾರ್ಡ್‌ನ ರಹಮತ್ ನಗರ, ೭ ನೇ ವಾರ್ಡ್ ವ್ಯಾಪ್ತಿಯ ಸೌಹಾರ್ದದಯಾನ್ ನಗರ, ತಿರುಪೂರ್‌ಲೇಔಟ್, ವಾಣಿಯಾರ್ ರಸ್ತೆ, ಕೆ.ಎನ್.ಮೊಹಲ್ಲಾ, ಮುಬಾರಕ್ ಬೀದಿ, ೧೪ ನೇ ವಾರ್ಡುಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳ ಜತೆ…
