Category: ಜಿಲ್ಲೆ

ಸಾಹಿತಿ ಭೈರವಮೂರ್ತಿ ನಿಧನ

ಪೆÇ್ರ.ಕೆ.ಭೈರವಮೂರ್ತಿಯವರ ಜನನ ಮೇ,30,1945.ಮಂಡ್ಯ ಜಿಲ್ಲೆಯ ಕೊತ್ತತ್ತಿ ಹೋಬಳಿಯ ಸಂತೆಕಸಲಗೆರೆಗ್ರಾಮ. ತಂದೆ ಕೆ.ಎನ್, ಕೃಷ್ಣ ಮೂರ್ತಿ, ತಾಯಿ ಗೌರಮ್ಮ. ಪ್ರಾಥಮಿಕ ಶಿಕ್ಷಣ ಹುಟ್ಟಿದ ಊರಿನಲ್ಲಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ವ್ಯಾಸಂಗ. ಕನ್ನಡ ಎಂಎ ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ. ಮೂರನೆಯ ರ್ಯಾಂಕ್.ಡಾ.ಜಿ.ಎಸ್…

‘ಗ್ರಾಮಗಳಿಗೆ ಮೂಲಭೂತಸೌಕರ್ಯ ಕಲ್ಪಿಸುವುದೇ ನಮ್ಮ ಆಧ್ಯತೆ’

ಹೊಂಗಲವಾಡಿಯಲ್ಲಿ ಸಿಸಿರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ ಚಾಮರಾಜನಗರ : ತಾಲೂಕಿನ ಹೊಂಗಲವಾಡಿ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯ ಬೀದಿಯಲ್ಲಿ ೨೫ ಲಕ್ಷ ರೂ.ವೆಚ್ದದ ಸಿಸಿರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು. ಇದೇವೇಳೆ ಅವರು ಮಾತನಾಡಿ,…

‘ಕೃಷಿಕ್ಷೇತ್ರದ ಬೆಳವಣಿಗೆಗೆ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹ

ಶಾಸಕರಿಂದ ಕೃಷಿಪರಿಕರ ಪವರ್‌ಟಿಲ್ಲರ್, ರೋಟೋವೇಟರ್ ವಿತರಣೆ ಚಾಮರಾಜನಗರ: ಕೃಷಿಇಲಾಖೆಯ ಕೃಷಿಯಾಂತ್ರೀಕರಣ ಯೋಜನೆಯಡಿ ತಾಲೂಕಿನ ಹರದನಹಳ್ಳಿ ಹಾಗೂ ಚಂದಕವಾಡಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ೨೯ ಮಂದಿ ರೈತಫಲಾನುಭವಿಗಳಿಗೆ ನಗರದ ಕೃಷಿಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಪವರ್‌ಟಿಲ್ಲರ್, ರೋಟೊವೇಟರ್, ಮುಲ್ಚರ್,…

ಮಕ್ಕಳ ಆರೋಗ್ಯ ರಕ್ಷಣೆಗಾಗಿ ಪೋಲಿಯೋ ಹನಿ ಹಾಕಿಸಿ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ

ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಮಹೇಶ್ ಅವರು ಮಾತನಾಡಿ ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ನೆರೆ ದೇಶಗಳಾದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಲ್ಲಿ ಪೋಲಿಯೋ ಇನ್ನೂ ಜೀವಂತವಾಗಿರುವುದರಿಂದ ಮುಂಜಾಗ್ರತೆಯಾಗಿ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಿಸುವುದರ ಮೂಲಕ ಮಕ್ಕಳಲ್ಲಿ ಉಂಟಾಗುವ ಅಂಗವಿಕಲತೆ ತಡೆಗಟ್ಟಬಹುದು…

ಜೈಹಿಂದ್ ಪ್ರತಿಷ್ಠಾನದಿಂದ ಚಂದ್ರಶೇಖರ ಆಜಾದ್ ಪುಣ್ಯ ದಿನ ಆಚರಣೆ

ಚಾಮರಾಜನಗರ: ಬ್ರಿಟಿಷರ ವಿರುದ್ಧ ಕ್ರಾಂತಿಕಾರಕ ಉದ್ದೇಶವನ್ನಿಟ್ಟುಕೊಂಡು ಭಾರತದ ಸ್ವಾತಂತ್ರ್ಯಕ್ಕೋಸ್ಕರ ಅವಿರತ ಹೋರಾಟ ನಡೆಸಿ ತ್ಯಾಗ-ಬಲಿದಾನ ನಡೆಸಿದ ಚಂದ್ರಶೇಖರ್ ಆಜಾದ್ ವೀರ ಮರಣ ಮರೆಯಲಾಗದು ಎಂದು ಅಖಿಲ ಭಾರತ ಗ್ರಾಹಕ ಪಂಚಾಯತ್ನ ಕ್ಷೇತ್ರಿಯ ಸಂಘಟನಾ ಮಂತ್ರಿ ಬೆಂಗಳೂರಿನ ರಾಜೇಶ್ ಪ್ರಸಾದ್ ತಿಳಿಸಿದರು. ಅವರು…

ವಿಶ್ವಶಾಂತಿಗೆ ಪಂಪನ ಆದಿ ಪುರಾಣದ ಅರಿವು

ಭೂತಕಾಲದ ಘಟನೆಗಳು ವರ್ತಮಾನ ಮತ್ತು ಭವಿಷ್ಯದ ಸಂಗತಿಗಳನ್ನು ತಿಳಿಗೊಳಿಸುತ್ತದೆ ಅಥವಾ ಅದರಿಂದ ತಿದ್ದುವ ಕೆಲಸವಾಗುತ್ತದೆ. ಈ ಕೆಲಸವಾಗುವುದು ನಮ್ಮ ಭೌದ್ಧಿಕತೆಯ ಮೂಲಕ, ನಮ್ಮ ಮಾನವೀಯ ನೆಲೆಗೆ ಆ ಇತಿಹಾಸದ ಘಟನೆಗಳಿಂದ ತಿಳಿದ ನೀತಿಯನ್ನು ಮರುಕಳಿಸಿಕೊಂಡಾಗ ಮಾತ್ರ ಸಾಧ್ಯ. ಭರತ ಬಾಹುಬಲಿ ಯುದ್ಧ…

ವಿಶ್ವ ಮ್ಯಾರಥಾನ್ ದಿನ ಆಚರಣೆ

ಮೈಸೂರು, ಫೆ.೨೬:- ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ವತಿಯಿಂದ ಇಂದು ಮಾನಸ ಗಂಗೋತ್ರಿ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಮ್ಯಾರಥಾನ್ ದಿನಾಚರಣೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ರಾಷ್ಟ್ರೀಯ ಹಾಕಿಪಟು ಸೀತಮ್ಮ ಬಿ.ಕೆ. ಚಾಲನೆ ನೀಡಿದರು. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್…

ಮಹಾಶಿವರಾತ್ರಿ ಶಿವ ದೇವಾಲಯಗಳ ಕಥೆ ಹೇಳುವ ಅಭಿಯಾನ

ಕಥೆ ಹೇಳುವ ಅಭಿಯಾನದ ಮೂಲಕ ಮಹಾಶಿವರಾತ್ರಿಯನ್ನು ಆಚರಿಸಲು ಭಕ್ತರನ್ನು ಸೈಕಲ್ ಪ್ಯೂರ್ ಆಹ್ವಾನಿಸುತ್ತದೆ – ನಿಮ್ಮ ನೆರೆಹೊರೆಯ ಶಿವ ದೇವಾಲಯದ ಕಥೆಗಳನ್ನು ಹಂಚಿಕೊಳ್ಳುವ ಮೂಲಕ #ಶಿವರಾತ್ರಿವಿತ್‍ಸೈಕಲ್ ಆಚರಿಸಿ ಬೆಂಗಳೂರು, — ಮಾರ್ಚ್ 2022: ವಿಶ್ವದ ಅತಿದೊಡ್ಡ ಸುಗಂಧ ತಯಾರಕ ಸಂಸ್ಥೆಯಾದ, ಸೈಕಲ್…

ಬೀದಿ ನಾಟಕಗಳು ಸಮಾಜದ ಜಾಗೃತಿಗೆ ಸಹಕಾರಿ : ಕೆ. ವೆಂಕಟರಾಜು

ಚಾಮರಾಜನಗರ: ಅಸ್ಪೃಶ್ಯತೆ ನಿವಾರಣೆ, ಬಾಲ್ಯವಿವಾಹ, ಜೀತ ಪದ್ಧತಿಯಂತಹ ಹಲವು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಲು ಬೀದಿ ನಾಟಕಗಳು ಸಹಕಾರಿಯಾಗಲಿವೆ ಎಂದು ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಅವರು ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ…

ಮಕ್ಕಳ ಹಕ್ಕುಗಳ ಕುರಿತ ಕಾಯ್ದೆ ಅರಿವು ಅಗತ್ಯ : ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ

ಚಾಮರಾಜನಗರ: ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ, ಮಕ್ಕಳ ಕಳ್ಳತನ ತಡೆಯಲು ಹಲವು ಕಾಯ್ದೆಗಳು ಜಾರಿಗೆ ಬಂದಿದ್ದು ಪೋಷಕರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಪ್ರಕರಣಗಳನ್ನು ತಡೆಯಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರಾದ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು. ನಗರದ ಜಿಲ್ಲಾಡಳಿತ…

ಉಕ್ರೇನ್ ನಲ್ಲಿ ವಾಸವಿರುವವರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ

ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ಜನರ ಸಂಬಂಧಿತ ಮಾಹಿತಿ ಸಂಗ್ರಹಣೆಗೆ ವೆಬ್ ಪೋರ್ಟಲ್: ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ಜನರ ಸಂಬಂಧಿತ ಮಾಹಿತಿ ಸಂಗ್ರಹಣೆಗಾಗಿ ವೆಬ್ ಪೋರ್ಟಲ್ http://ukraine.karnataka.techರಚಿಸಿದೆ. ಮೊಬೈಲ್‌ನಲ್ಲಿಯೂ ವೆಬ್ ಪೋರ್ಟಲ್…

ಆಶ್ರಯ ಸಮಿತಿ ನೂತನ ನಾಮನಿರ್ದೇಶನ ಸದಸ್ಯರುಗಳಿಗೆ ಸನ್ಮಾನ

ಚಾಮರಾಜನಗರ: ಅಶ್ರಯ ಸಮಿತಿ ನೂತನ ನಾಮನಿರ್ದೇಶನ ಸದಸ್ಯರುಗಳಿಗೆ ಬಿಜೆಪಿ ನಗರ ಘಟಕದ ವತಿಯಿಂದ ಸನ್ಮಾನಿಸಲಾಯಿತು.ಆಶ್ರಯ ಸಮಿತಿಗೆ ನೂತನ ನಾಮನಿರ್ದೇಶನ ಸದಸ್ಯರಾಗಿ ನೇಮಕವಾದ ರಾಮಸಮುದ್ರ ಶಿವಕುಮಾರ್, ಬೃಂಗೇಶ್, ಪ್ರೇಮ್ ಚಂದ್,ಜಯಶ್ರೀ ಅವರನ್ನು ನಗರದ ಮೇಘಾಕಾಂಪ್ಲೆಕ್ಸ್ ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಘಟಕದ…

ಕಾಣದಿದ್ದರೂ ಕಂಡಂತೆಯೇ !!!   

ಲೇಖಕರು : ಗುರುರಾಜ್ ಎಂ .ಎಸ್ ” ಮರ ಗಿಡ ನೋಡಲು ಹಣ ಕೊಟ್ಟು ಬರಬೇಕಿತ್ತಾ ?” ” ಸುಮ್ಮನೆ ಟೈಮ್ ವೇಸ್ಟ್, ಈ ಕಾಡಿನಲ್ಲಿ ಏನಾದರೂ ಇದೆಯಾ ?” ” ಪ್ರಾಣಿಯೂ ಇಲ್ಲ, ಏನೂ ಇಲ್ಲ. ಮೋಸ “. ಈ…

ರಸ್ತೆ ಅಭಿವೃದ್ಧಿ ಕಾಮಗಾರಿಗೆ’ ಎಸ್.ಎ.ರಾಮದಾಸ್ ಚಾಲನೆ

2020-21 ನೇ ಸಾಲಿನ ಅಪೆಂಡಿಕ್ಸ್ – ಇ ಅನುದಾನದಡಿಯಲ್ಲಿ ಕನ್ನೆಗೌಡ ಕೊಪ್ಪಲ್ ನ್ಯೂ ಕಾಂತರಾಜ ಅರಸ್ ರಸ್ತೆಯಿಂದ ಜಯನಗರ – ಶ್ರೀರಾಂಪುರ ಮಾರ್ಗ – ಮಾನಂದವಾಡಿ ರಸ್ತೆಗೆ ಸೇರುವ ‘ರಸ್ತೆ ಅಭಿವೃದ್ಧಿ ಕಾಮಗಾರಿಗೆ’ ಮಾನ್ಯ ಶಾಸಕರು ಮತ್ತು ಸ್ಥಳೀಯ ನಗರ ಪಾಲಿಕೆ…

ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಚಾಮರಾಜನಗರ: ತಾಲೂಕಿನ ಮಲ್ಲಯ್ಯನಪುರ, ತಮ್ಮಡಹಳ್ಳಿ, ಗ್ರಾಮದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿ, ಟಿಎಸ್‌ಪಿ ಯೋಜನೆಯಡಿಯಲ್ಲಿ ತಮ್ಮಡಹಳ್ಳಿ ಗ್ರಾಮದ ಪರಿಶಿಷ್ಟ ಪಂಗಡದವರ ಬೀದಿಯಲ್ಲಿ ೨೦ ಲಕ್ಷ ರೂ. ಎಸ್ಸಿಪಿ ಯೋಜನೆಯಡಿ ಪರಿಶಿಷ್ಟ ಜಾತಿ…