ಎಚ್.ಎಂ.ಶಿವಣ್ಣ ಅವರಿಗೆ ಸನ್ಮಾನ
ಚಾಮರಾಜನಗರ ತಾಲ್ಲೂಕಿನ ಅರಕಲವಾಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಎಸ್,ಪಿಬಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎಂ.ಶಿವಣ್ಣ ಅವರನ್ನು ಸನ್ಮಾನಿಸಿದರು, ಎಂ,ಚಂದ್ರಕಲಾ, ಲೋಹಿತಾ, ಪೂಜಿತಾ, ಮಂಜುನಾಥ್,ರಾಜೇಂದ್ರ, ನವೀನ್‌ಕುಮಾರ್ ಇತರರು ಇದ್ದರು.
