ಮೈಸೂರಿನ ಉದ್ಯಮಿ ಡಾ.ಎಸ್. ಪ್ರಭುಶಂಕರ್ ಅವರಿಗೆ ಪ್ರತಿಷ್ಟಿತ ಕರ್ನಾಟಕ ಬಿಸಿನೆಸ್ ಅವಾರ್ಡ್ ಲಭಿಸಿದೆ.
ಮೈಸೂರು -30 ಮೈಸೂರು ಮೆಡಿಕಲ್ ಸಿಸ್ಟಂನ ಡಾ.ಎಸ್.ಪ್ರಭುಶಂಕರ್ ಅವರಿಗೆ ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್(ಕೆಟಿಸಿಸಿ) ವತಿಯಿಂದ ಕರ್ನಾಟಕ ಬಿಸಿನೆಸ್ ಅವಾರ್ಡ್ ನೀಡಲಾಗಿದೆ. ಶನಿವಾರ ಬೆಂಗಳೂರಿನ ಮನ್ಯತಾ ಟೆಕ್ ಪಾರ್ಕ್ ಬಳಿ ಇರುವ ಮ್ಯಾನ್‌ಪೋ ಕೇಂದ್ರದಲ್ಲಿ ನೆಡೆದ ವರ್ಣ ರಂಜಿತ ಸಮಾರಂಭದಲ್ಲಿ…
