Category: ಇತರ ಸುದ್ದಿ

ಜಿಮ್ನಾಸ್ಟಿಕ್ ಹಿರಿಯ ತರಬೇತುದಾರ ಅರುಣ್ ಕುಮಾರ್ ಪಾಟೀಲ್ ನಿಧನ

ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ಜಿಮ್ನಾಸ್ಟಿಕ್ ಹಿರಿಯ ತರಬೇತುದಾರ ಅರುಣ್ ಕುಮಾರ್ ಪಾಟೀಲ್ (೭೦) ಇಂದು ಮಧ್ಯಾಹ್ನ ೧೨ ಗಂಟೆಗೆ ವಯೋಸಹಜ ಕಾಯಿಲೆಯಿಂದ ಬೋಗಾದಿ ೨ನೆ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಿವೃತ್ತಿ ನಂತರ, ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಜಿಮ್ನಾಸ್ಟಿಕ್…

ನವಂಬರ್ 21 ರಿಂದ ರಾಮಕೃಷ್ಣ ಆಶ್ರಮದಲ್ಲಿ ಶತಮಾನೋತ್ಸವ

ಮೈಸೂರು ಯಾದವಗಿರಿಯ ಶ್ರೀ ರಾಮಕೃಷ್ಣ ಆಶ್ರಮವು ತನ್ನ ಸ್ಥಾಪನೆಯ ಶತಮಾನೋತ್ಸವದ ಸಂಭ್ರಮವನ್ನು ಈ ವರ್ಷ ನವೆಂಬರ್ ೨೧ ರಿಂದ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ಹಾಗೂ ಹಲವು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ. ೧೯೨೫ರಲ್ಲಿ ಸ್ಥಾಪಿತವಾದ ಮೈಸೂರಿನ ಈ ಆಶ್ರಮವು ಅಧ್ಯಾತ್ಮಿಕ, ಸಾಂಸ್ಕೃತಿಕ…

ದೀಪದಿಂದ ದೀಪ ಹಚ್ಚೋಣ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ!  

ದೀಪದಿಂದ ದೀಪ ಹಚ್ಚೋಣ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ! ಆಶ್ವಯುಜ ಅಮಾವಾಸ್ಯೆ ಹಿಂದಿನಾದಿನ ನರಕಾಸುರನ ಸಂಹಾರಗೈದ ಪ್ರಯುಕ್ತ ನರಕ ಚತುರ್ದಶಿಯಂದು ಕಷ್ಟಕಾರ್ಪಣ್ಯ ನಷ್ಟನೋವು ಎಂಬ ನರಕಗಳನ್ನು ನಾಶಗೊಳಿಸಿ, ದರಿದ್ರಲಕ್ಷ್ಮಿ ಯನ್ನು ಓಡಿಸಿ, ಹಳೆಕೊಳೆ ತೆಗೆದೊಗೆದು, ಮನ-ಮನೆ ಶುದ್ಧಗೊಳಿಸಿ, ಸುಖ ಸಂತೋಷ ಶಾಂತಿ ನೆಮ್ಮದಿ…

ಇನ್ನೂ ನಿಲ್ಲದ ಸಾಮಾಜಿಕ ಬಹಿಷ್ಕಾರ ಪದ್ಧತಿ

ಮೈಸೂರು: ಸರಗೂರು ತಾಲೂಕಿನ ಸಾಗರೆ ಗ್ರಾಮದ ಎಸ್.ಎಂ. ನಂಜೇಗೌಡ ಅವರ ಕುಟುಂಬಕ್ಕೆ ಗ್ರಾಮದ ಹಲವರು ಒಟ್ಟುಗೂಡಿ ಕ್ಷಲ್ಲಕ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಎಸ್‌ಪಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಿಳಂಬ ಮಾಡಿದರೆ ಅಲ್ಲಿನ ಗ್ರಾಪಂ ಕಚೇರಿ…

ಮೈಸೂರು 2030ರ ರಚನಾತ್ಮಕ ನಿರ್ಮಾಣದ ಪರಿಕಲ್ಪನೆಯ ಉದ್ದೇಶಿತ MyMysuru Ideathon ಗ್ರ್ಯಾಂಡ್ ಫಿನಾಲೆಯು ಮುಕ್ತಾಯಗೊಂಡಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪರಿಕಲ್ಪನೆಯ ಉಪಕ್ರಮವಾಗಿ ಜನರ ಸಹಭಾಗಿತ್ವದೊಂದಿಗೆ ಮೈಸೂರು ನಗರವನ್ನು 2030ರ ವೇಳೆಗೆ ಸ್ವಚ್ಛ, ಸುಂದರ, ಹಸಿರು ಹಾಗೂ ರಚನಾತ್ಮಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ದಿನಾಂಕ 22.08.2025 ರಂದು…

ಇಂದು ವಿಶ್ವ ಫಿಜಿಯೋಥೆರಪಿ ದಿನ :ಫಿಜಿಯೋಥೆರಪಿ ಚಿಕಿತ್ಸಾ ವಿಧಾನದಿಂದ ರೋಗಿಗಳು ಗುಣಮುಖ

ಇಂದು ಫೀಜಿಯೋಥೆರಪಿ ದಿನ: ಮದ್ದು,ಮಾತ್ರೆಗಳಿಲ್ಲದೆ ದೇಹದ ನಾನಾ ರೋಗಗಳಿಗೆ ದಿವ್ಯ ಔಷಧ ಎನಿಸಿರುವ ಫೀಜಿಯೋಥೆರಪಿಗೆ ಈಗ ಎಲ್ಲಿಲ್ಲದ ಬೇಡಿಕೆ.ವಿಶೇಷಚೇತನ ಮಕ್ಕಳಿಗಾಗಿ ಫಿಸಿಯೋಥೆರಪಿಯು ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.ಇದು ಮಕ್ಕಳಿಗೆ ಗರಿಷ್ಠ ಮಟ್ಟದ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಬೆಳವಣಿಗೆಯಲ್ಲಿ…

ಹುತಾತ್ಮರ ಹೆಸರಿನಲ್ಲಿ ಒಂದು ಗಿಡ ಹಸಿರಿನೊಂದಿಗೆ ರಾಷ್ಟ್ರಕ್ಕೆ ನಮನ

79 ನೇಯ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸಂರಕ್ಷಣಾ ಮಂಡಳಿಯ ಸಂಯೋಜನೆಯೊಂದಿಗೆ ಹುತಾತ್ಮರ ಹೆಸರಿನಲ್ಲಿ ಒಂದು ಗಿಡ ಹಸಿರಿನೊಂದಿಗೆ ರಾಷ್ಟ್ರಕ್ಕೆ ನಮನ ಸಲ್ಲಿಸಿ ರಾಷ್ಟ್ರೀಯ ಗಿಡ ನೆಡುವ ಅಭಿಯಾನವನ್ನು ಆಯೋಜಿಸಿದ್ದು ,ನಮ್ಮ ಮಾತೃ ಭೂಮಿಗಾಗಿ ಸೇವೆ ಸಲ್ಲಿಸಿ…

ಮಹಾರಾಜ ಟ್ರೋಫಿ ಟಿ೨೦ ಮೊಹಮ್ಮದ್ ತಹಾ ಭರ್ಜರಿ ಶತಕ: ಹುಬ್ಬಳ್ಳಿ ಟೈಗರ್ಸ್‌ಗೆ ಮೊದಲ ಜಯ

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ತಂಡದ ಆರಂಭ ಕಳಪೆಯಾಗಿತ್ತು. ಪ್ರಖರ್ ಚತುರ್ವೇದಿ (೮) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ೧೧ ರನ್‌ಗಳಿಂಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮೊಹಮ್ಮದ್ ತಹಾ ಹಾಗೂ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಆಧಾರವಾದರು.…

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್‌ ನಾಯಕ

ಮೈಸೂರು, ಆಗಸ್ಟ್ 9, 2025: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ ಕ್ರಿಕೆಟ್ ತಂಡವು ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ 20 ಕ್ರಿಕೆಟ್ ಆಟಗಾರರ ತನ್ನ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ಭಾರತ…

ಚೊಚ್ಛಲ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿ ಮಹಿಳಾ ತಂಡದ ನಾಯಕಿ ಮತ್ತು ತಂಡವನ್ನು ಘೋಷಿಸಿದ ಮೈಸೂರು ವಾರಿಯರ್ಸ್

ಮೈಸೂರು, ಆಗಸ್ಟ್ 2, 2025: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ನ ಮಹಿಳಾ ಕ್ರಿಕೆಟ್ ತಂಡ ಚೊಚ್ಛಲ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗಾಗಿ ತನ್ನ ತಂಡದ ನಾಯಕಿ ಮತ್ತು 15 ಮಂದಿಯ ಸಂಪೂರ್ಣ…

ಎಸ್.ಟಿ.ಎಚ್.ಎಲ್. ಮಳಿಗೆಯಲ್ಲಿ ಸ್ಟಿಲ್ ಪರಿವರ್ತನ ಯಾತ್ರೆಗೆ ಎಸ್‌ಟಿಐಎಚ್‌ಎಲ್ ಕಂಪನಿಯ ನಿರ್ದೆಶಕ ಶ್ರೀ ವೋಲ್ಕರ್ ಚಾಲನೆ

ಮೈಸೂರು : ನಗರದ ರಿಂಗ್ ರಸ್ತೆಯ ಹೊರವರ್ತುಲ ರಸ್ತೆಯಲ್ಲಿರುವ ಎಸ್.ಟಿ.ಎಚ್.ಎಲ್. ಮಳಿಗೆಯಲ್ಲಿ ಸ್ಟಿಲ್ ಪರಿವರ್ತನ ಯಾತ್ರೆಗೆ ಎಸ್‌ಟಿಐಎಚ್‌ಎಲ್ ಕಂಪನಿಯ ನಿರ್ದೆಶಕ ಶ್ರೀ ವೋಲ್ಕರ್ ಚಾಲನೆ ನೀಡಿದರು. ನಂತರ ಮಾತನಾಡಿ ಕರ್ನಾಟಕದಾದ್ಯಂತ ಅನೇಕ ಕೃಷಿ ಜಿಲ್ಲೆಗಳನ್ನು ಒಳಗೊಂಡ ಪರಿವರ್ತನ ಯಾತ್ರೆಯು, ನೇರ ಉತ್ಪನ್ನದ…

ಮೈಸೂರಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ

ಮೈಸೂರು, -ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋ ಜಿಸಿರುವ ೧೧ ದಿನಗಳ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಸಿಲ್ಕ್ ಇಂಡಿಯ-೨೦೨೫ ಮೇಳಕ್ಕೆ ರಾಜಲಕ್ಷ್ಮಿ,ಕೆ ಮೂರ್ತಿ ಚಾಲನೆ ನೀಡಿದರು. ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂ ವರೆಗಿನ ರೇಷ್ಮೆ ಸೀರೆ ಉತ್ಪಾದಕರು,…

ಕರ್ನಾಟಕ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್: ಚಿನ್ನದ ಪದಕ ಗೆದ್ದ ಅಕ್ಷರ

ಮೈಸೂರು, ಇತ್ತೀಚಿಗೆ ನೆಡೆದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕಿಡ್ಸ್ ಅಥ್ಲಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ವಿದ್ಯಾರ್ಥಿನಿ ಅಕ್ಷರ. ಚಿನ್ನ ಪದಕವನ್ನ ಗೆದ್ದಿದ್ದಾರೆ.ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ವಿದ್ಯಾರ್ಥಿನಿ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನ ನಿವಾಸಿಯಾಗಿರುವ ಡಾ.ಲೋಕೇಶ್, ಎಂ.ಆರ್ ಮತ್ತು ಭವ್ಯ…

ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಮೈಸೂರು: – ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಡಶಾಲೆ ಹಿರಿಯ ವಿದ್ಯಾರ್ಥಿಗಳ ವೇದಿಕೆಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಲಾಯಿತು.ಇದೇ ಸಂದರ್ಬದಲ್ಲಿ ಮಾತನಾಡಿದ ಶಾಲೆಯ ಹಿರಿಯ ವಿದ್ಯಾರ್ಥಿ ಅಮೃತ್ ರಾಜ್ ಅರಸು,ಅವರು ಜ್ಞಾನದ ಅಮೃತವನ್ನು ಪಡೆಯಲು ಶಿಕ್ಷಣ…