ಎರಡನೇ ಬಾರಿಗೆ ಜಾಗಿನಕೆರೆ ಗ್ರಾಮ ಸೀಲ್ ಡೌನ್
ಕೃಷ್ಣರಾಜಪೇಟೆ: ಕೊರೋನಾ ಎರಡನೇ ಅಲೆಯಲ್ಲಿ ಎಂಟಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಗ್ರಾಮವನ್ನು ತಾಲೂಕು ಆಡಳಿತವು ಸೀಲ್‌ಡೌನ್ ಮಾಡಿ ಕಂಟೋನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಕೊರೋನಾ ಮೊದಲ ಅಲೆಯಲ್ಲಿಯೂ ಕೋವಿಡ್ ಸೋಂಕಿತರು ಪತ್ತೆಯಾಗಿ ಸೀಲ್ ಡೌನ್…
