ಕೋವಿಡ್ ಸುರಕ್ಷಾ ಕವಚದ ಪುಟ್ಟ ಪುಟ್ಟ ಹೆಜ್ಜೆಗಳು…
ಇಂದಿನ ಜಗತ್ತಿನಲ್ಲಿ ಕೋವಿಡ್ ನಂತಹ ಸೂಕ್ಷ್ಮಾಣು ವೈರಸ್ ನಿಂದದ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಸಮಾಧಾನವನ್ನು ಪ್ರತಿಯೊಬ್ಬರೂ ಹುಡುಕುತ್ತಲೇ ಇದ್ದಾರೆ. ನಮ್ಮೆಲ್ಲರ ಮೊದಲ ಪ್ರಾಧಾನ್ಯತೆ ಮೊದಲು ನಮ್ಮನ್ನು ನಾವು ಸುರಕ್ಷತೆಯೊಂದಿಗೆ ರಕ್ಷಿಸಿಕೊಳ್ಳುವುದಾಗಿದೆ. ನಂತರ ನಮ್ಮ ಜನರನ್ನು ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸಂರಕ್ಷಿಸುವುದಾಗಿದೆ.…
