ಸುತ್ತೂರು ಮಠದ ಉದ್ಯಾನದಲ್ಲಿ ಅರಳಿದ ಬ್ರಹ್ಮಕಮಲ
ಮೈಸೂರು: ಶ್ರೀ ಸುತ್ತೂರು ಶಾಖಾಮಠದ ಉದ್ಯಾನದಲ್ಲಿ ಬ್ರಹ್ಮಕಮಲ ಗಿಡಗಳಲ್ಲಿ ಹೂಗಳು ಬಿಟ್ಟು ಶೋಭಿಸುತ್ತಿವೆ. ಶ್ರೀಮಠದ ಉದ್ಯಾನದಲ್ಲಿರುವ ಒಂದೇ ಬ್ರಹ್ಮಕಮಲದ ಗಿಡದಲ್ಲಿ ಸುಮಾರು 45 ರಿಂದ 50 ಕ್ಕೂ ಹೆಚ್ಚು ಪುಷ್ಪಗಳು ಅರಳಿ ಎಲ್ಲರ ಮನಸೂರೆಗೊಂಡಿವೆ. ಇಂತಹ ಅಪರೂಪದ ದೃಶ್ಯವನ್ನು ಜಗದ್ಗುರು ಶ್ರೀ…
