ಶಾಲೆಗಳಲ್ಲಿ ತಿರಂಗ ಅಭಿಯಾನ ರಾಷ್ಟ್ರಧ್ವಜ ಹಾರಿಸುವ ಕುರಿತು ಬಿಇಒ ಚಾಲನೆ
ಚಾಮರಾಜನಗರ: ಸ್ವಾತಂತ್ರ ಅಮೃತಮಹೋತ್ಸವದ ಅಂಗವಾಗಿ ಚಾಮರಾಜನಗರ ತಾಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ವತಿಯಿಂದ ನಗರದ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಮನೆಮನೆ, ಶಾಲೆಗಳಲ್ಲಿ ಧ್ವಜ ಹಾರಿಸುವ ಕುರಿತು ಕ್ಷೇತ್ರಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ ಚಾಲನೆ ನೀಡಿದರು.ಇದೇವೇಳೆ ಅವರು ಮಾತನಾಡಿ, ಭಾರತ ಈ ವರ್ಷ ೭೫ ನೇ…
